Indian Railways: ರೈಲಿನಲ್ಲಿ RAC ಸೀಟು ಅಂದ್ರೇನು? ಒಂದು ಸೀಟ್ ಗೆ ಫುಲ್ ಪೇಮೆಂಟ್ ಮಾಡಿದ್ರೂ ಸೀಟ್ ಶೇರ್…
Indian Railways: ದೇಶದಲ್ಲಿ ದೂರ ಪ್ರಯಾಣಕ್ಕಾಗಿ ರೈಲನ್ನು ಅವಲಂಬಿಸುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಟಿಕೆಟ್ ಸುಲಭವಾಗಿ ಸಿಗುವುದಿಲ್ಲ. ಇನ್ನು ತುರ್ತು ಪರಿಸ್ಥಿತಿ ಎದುರಾಗಿ ಕಡೆ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುವುದಾದರೆ ಸೀಟ್ ಸಿಗುವುದು ತೀರಾ ವಿರಳ. ಅಂತಹ ಸಂದರ್ಭದಲ್ಲಿ ರೈಲಿನಲ್ಲಿ…