Browsing Tag

ರಿಷಬ್ ಶೆಟ್ಟಿ

Kantara OTT Release : ಬಂದೇ ಬಿಡ್ತು ಪ್ರೈಮ್ ನಲ್ಲಿ ಕಾಂತಾರ !

ಎಲ್ಲೆಡೆ ಸಂಚಲನ ಮೂಡಿಸಿದ್ದ ಕನ್ನಡದ ಹಿಟ್ ಸಿನಿಮಾ ಕಾಂತಾರ ಓಟಿಟಿಯಲ್ಲಿ ಯಾವಾಗ ಬರುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈ ನಡುವೆ ಗಾಳಿ ಸುದ್ದಿಗಳು ಹರಿದಾಡುತ್ತಿದ್ದು, ಅಮೆಜಾನ್ ಪ್ರೈಮ್​ನಲ್ಲಿ ಸಿನಿಮಾ ನೋಡಬಹುದಾದರೂ ಕೂಡ ಕೆಲವೊಂದು ಕಂಡೀಷನ್ಸ್ ಗಳು ಅಪ್ಲೈ ಆಗುತ್ತವೆ

ಮಂಗಳೂರು : ಕೊರಗಜ್ಜ, ಗುಳಿಗ ಕ್ಷೇತ್ರಕ್ಕೆ ಭೇಟಿ ನೀಡಿದ ಕಾಂತಾರ ನಟಿ ಲೀಲಾ!ಭೇಟಿ ನಂತರ ಏನಂದ್ರು?

ಕರಾವಳಿಯ ಕಲೆ, ದೈವ ಶಕ್ತಿಯ ಭಕ್ತಿ, ನಂಬಿಕೆಯನ್ನು ಬಿಂಬಿಸುವ ಚಿತ್ರ ಕಾಂತರದ ಮೂಲಕ ದೊಡ್ಡ ಯಶಸ್ಸನ್ನು ಕಂಡ ಚೆಂದುಳ್ಳಿ ಚೆಲುವೆ ಸಪ್ತಮಿ ಗೌಡ ಈ ನಡುವೆ ಮಂಗಳೂರಿನ ದೈವೀ ಕ್ಷೇತ್ರಗಳನ್ನ ಸಂದರ್ಶಿಸಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಕರಾವಳಿಯ ದೈವ ಶಕ್ತಿ, ಕಾರ್ಣಿಕ ದ ಮೂಲಕವೇ

ದೇವಸ್ಥಾನದಲ್ಲಿ ನೀಡೋ ತೀರ್ಥ ಕುಡಿಯಬಾರದು – ಬಿ ಟಿ ಲಲಿತಾ ನಾಯಕ್ | ಭೂತಕೋಲ ಆಯಿತು ಇದೀಗ ದೇವಸ್ಥಾನದ ಸರದಿ!!!

ಮಾಜಿ ಸಚಿವೆ, ಸಾಹಿತಿ, ಸಾಮಾಜಿಕ ಕಾರ್ಯಕರ್ತೆಯಾದ ಬಿ.ಟಿ ಲಲಿತಾ ನಾಯಕ್ ಅವರು ಹಿಂದೂ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿಗಳ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಿರುವ ಪದ್ಧತಿಗಳು, ಸರ್ಕಾರ ಕೈಗೊಂಡ ಕಾರ್ಯಗಳು ತಪ್ಪು ಎಂದು ಹೇಳಿದ್ದಾರೆ.

Kantara ; ತುಳು ಭಾಷೆಯಲ್ಲಿ ಕಾಂತಾರ |’ಶೆಟ್ರೇ ಎಂಕ್ಲೆ ಪೆರ್ಮೆ ಈರ್’ ಎಂದ ತುಳುವರು

ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಜಗತ್ತಿನಾದ್ಯಂತ ರೂ.100 ಕೋಟಿ ಗಳಿಸಿ ದಾಖಲೆಯತ್ತ ಮುನ್ನುಗ್ಗುತ್ತಿದೆ. ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈಗಲೂ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಇದೆ. ಈ ಅದ್ಭುತ ಚಿತ್ರಕ್ಕೆ ಕನ್ನಡ ಮಾತ್ರವಲ್ಲದೆ

Kantara : ಕಾಂತಾರ ಸಿನಿಮಾದ ಜೀವಾಳ ‘ವರಹ ರೂಪಂ’ ಟ್ಯೂನ್ ಕದ್ದ ಆರೋಪ | ಸಂಗೀತ ನಿರ್ದೇಶಕರ ಸ್ಪಷ್ಟನೆ

ಕಾಂತಾರ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಪ್ರಶಂಸೆಗಳ ಮಹಾಪೂರವೇ ಹರಿಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಹಿಟ್ ಲಿಸ್ಟ್ ಸೇರಿದೆ. ದಿನದಿಂದ ದಿನಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ಎಲ್ಲಾ ಕಡೆ ದಾಪುಗಾಲು ಇಡುತ್ತಿದೆ. ಕರಾವಳಿಯ ದೈವಿಕ ಚಿತ್ರ

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಸಿನಿಮಾದ ಹೆಸರಿನ ಅರ್ಥವೇನು? ಈ ಹೆಸರು ಸೂಚಿಸಿದ್ದು ಯಾರು ಗೊತ್ತೇ?…

ಕರಾವಳಿಯ ಸೊಗಡು, ಕಂಬಳದ ಓಟ ಹಾಗೂ ಸಿನಿಮಾದ ಮೇಕಿಂಗ್ ನಿಂದಲೇ ಭಾರೀ ಸದ್ದು ಮಾಡುತ್ತಿರುವ ಸಿನಿಮಾವೇ ಕಾಂತಾರ. ಇನ್ನೇನು ಸಿನಿ ರಸಿಕರ ಅಂಗಳಕ್ಕೆ ಸೆ.30 ರಂದು ದಾಪುಗಾಲು ಇಡಲು ಸಜ್ಜಾಗಿದೆ. ಈ ಸಿನಿಮಾದ ಟ್ರೈಲರ್, ಹಾಡುಗಳು ಹಾಗೂ ಮೇಕಿಂಗ್ ವಿಡಿಯೋ ಬಿಡುಗಡೆ ಆದ ಬಳಿಕವಂತೂ ಸಿನಿಮಾದ ಬಗ್ಗೆ

ಕರಾವಳಿ ಸೊಗಡನ್ನು ಎತ್ತಿ ತೋರಿಸಿ, ಭಾರೀ ಸದ್ದು ಮಾಡುತ್ತಿದೆ ‘ ಕಾಂತಾರಾ’ ಟ್ರೈಲರ್ !!!

ರಿಷಬ್ ಶೆಟ್ಟಿ ಈ ಬಾರಿ ಹೊಸ ಗೆಟಪ್ ನಲ್ಲಿ ಹೊಸ ಅವತಾರದಲ್ಲಿ ಜನರನ್ನು ಮೆಚ್ಚಿಸಲು ಬಂದಿದ್ದಾರೆ ಅಂತಾನೇ ಹೇಳಬಹುದು. ಇದಕ್ಕೆ ಕಾರಣ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದ ಟ್ರೈಲರ್. ನಿಜಕ್ಕೂ ಇದರಲ್ಲಿ ಕರಾವಳಿಗರ ಸೊಗಡೇ ತುಂಬಿ ತುಳುಕುತ್ತಿದೆ. ಈ ಸಿನಿಮಾದ ಟ್ರೇಲರ್