Crime News: ಬೆಂಗಳೂರಿನಲ್ಲಿ ಮತ್ತೊಂದು ದುರ್ಘಟನೆ, ಗ್ಯಾಸ್ ಗೀಸರ್ಗೆ ಬಲಿಯಾದ ಯುವತಿ!
ಬೆಂಗಳೂರಿನಲ್ಲಿ ಮತ್ತೊಂದು ದುರ್ಘಟನೆಯಾಗಿದೆ. ಗ್ಯಾಸ್ ಗೀಸರ್ ಗೆ ಬಲಿಯಾದ ಯುವತಿ! ಎಸ್, ಈ ಹಿಂದೆ ಇದೇ ರೀತಿಯ ಘಟನೆಯೊಂದು ನಡೆದಿತ್ತು. ತಾಯಿ ಸಾವಾಗಿದ್ದು, ಮಗ ಅಸ್ವಸ್ಥಗೊಂಡಿದ್ದ ಘಟನೆ ಸದಾಶಿವನಗರದ ಮನೆಯಲ್ಲಿ ಅವಘಡವಾಗಿತ್ತು. ಇದೀಗ ಇಂತದ್ದೇ ಒಂದು ಘಟನೆ ಸಂಭವಿಸಿದೆ.
ಈಕೆಯ ಹೆಸರು…