Browsing Tag

ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಸೀಸನ್ 9ರ ವಿನ್ನರ್ ಪಟ್ಟ ಗೆದ್ದ ರೂಪೇಶ್ ಶೆಟ್ಟಿ| ರನ್ನರಪ್ ಗೆ ಸಮಾಧಾನಗೊಂಡ ರಾಕೇಶ್ ಅಡಿಗ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 9'ರ ವಿನ್ನರ್ ಯಾರು ಎಂಬ ಪ್ರೇಕ್ಷಕರ ಕುತೂಹಲ ಈಗಾಗಲೇ ಕೊನೆಗೊಂಡಿದ್ದು, ಕೋಸ್ಟಲ್ ವುಡ್ ಸ್ಟಾರ್ ಆದಂತಹ ರೂಪೇಶ್ ಶೆಟ್ಟಿ 'ಬಿಗ್ ಬಾಸ್ ಸೀಸನ್ 9' ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಹಾಗೂ ರಾಕೇಶ್