Bigg Boss: ಬಿಗ್ ಬಾಸ್ ಮನೆಯಿಂದ ಹೊರ ಬಂದಳು ಮತ್ತೊಬ್ಬಳು ಕನ್ನಡತಿ – ಹೊರಬರುತ್ತಿದ್ದಂತೆ ಸಾರ್ವಜನಿಕರೆದುರು…
Bigg Boss: ಕನ್ನಡದ ಕಿರುತೆರೆ ಶೋಭಾ ತೆಲುಗು ಬಿಗ್ ಬಾಸ್ ಸೀಸನ್ 7 ರಲ್ಲಿ 14 ವಾರಗಳ ಉಳಿದು ಇದೀಗ ಎಲಿಮಿನೇಟ್ ಆಗಿದ್ದು ಅವರು ಹೊರಗಡೆ ಬಂದ ನಂತರ ಕಹಿ ಅನುಭವ ಅನುಭವಿಸಿದ್ದಾರೆ. ಹೌದು, ಬಿಗ್ ಬಾಸ್ (Bigg Boss) ತೆಲುಗು ಸೀಸನ್ 7 ಇನ್ನೊಂದು ವಾರದಲ್ಲಿ ಮುಕ್ತಾಯಗೊಳ್ಳಲಿದ್ದು, ನಿನ್ನೆ ವಾರದ…