ಇಂದಿನಿಂದ ಡಿಜಿಟಲ್ ರುಪಾಯಿ ಜಾರಿಗೆ | ಯಾವ ಬ್ಯಾಂಕ್‌ಗಳಲ್ಲಿ ದೊರೆಯುತ್ತೆ ? ಇದರ ಬಳಕೆ ಹೇಗೆ ?
2022-23ರ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿದ ಅನ್ವಯ, ಸೆಂಟ್ರಲ್ ಬ್ಯಾಂಕ್ (Central Bank) ಡಿಜಿಟಲ್ ಕರೆನ್ಸಿ (Digital Currency) ಅಥವಾ ಇ-ರೂಪಾಯಿ ಪರಿಕಲ್ಪನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI- Reserve Bank Of India) ಡಿಸೆಂಬರ್ 1 ರಂದು ಪ್ರಾಯೋಗಿಕವಾಗಿ ಜಾರಿಗೆ!-->…