Browsing Tag

ಡಿಂಗ್ರಿ ನಾಗರಾಜ್

ಅಶ್ಲೀಲ ವೀಡಿಯೋ ಕಳಿಸ್ತಾರೆ ಅನ್ನೋ ಆರೋಪ | ನಟಿ ರಾಣಿ ಮೇಲೆ‌ ಮಾನನಷ್ಟ ಮೊಕದ್ದಮೆ – ಡಿಂಗ್ರಿ ನಾಗರಾಜ್

ನಟಿ ರಾಣಿ ಯವರು ಕನ್ನಡ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಮಹತ್ತರ ಆರೋಪಗಳನ್ನು ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ಡಿಂಗ್ರಿ ನಾಗರಾಜ್ ರವರು ಪ್ರತಿಕ್ರಿಯೆ ನೀಡಿದ್ದಾರೆ. ಸಂಘದಲ್ಲಿ ಹಣದ ದುರುಪಯೋಗ