Jharkhand Crime: ಫೋನ್‌ನಲ್ಲಿ ಮಾತಾಡುವಾಗ ಅತ್ತ ಮಗು, ಕತ್ತು ಹಿಸುಕಿ ಕೊಂದ ಕ್ರೂರಿ ತಾಯಿ!!
Jharkhand News: ತಾಯಿಯೊಬ್ಬಳು ತಾನು ಫೋನಿನಲ್ಲಿ ಮಾತನಾಡುವಾಗ ಮಗು ಅಳುತ್ತಿದೆ ಎಂಬ ಕಾರಣಕ್ಕೆ ಕತ್ತು ಹಿಸುಕಿ ಕೊಂದ ಘಟನೆಯೊಂದು ಜಾರ್ಖಂಡ್‌ನ ಗಿರಿಡಿ ಜಿಲ್ಲೆಯಲ್ಲಿ ನಡೆದಿದೆ.
ಅಫ್ಸಾನಾ ಖಾತೂನ್ ಎಂಬ ಕ್ರೂರಿ ತಾಯಿಯೇ ಮಗುವನ್ನು ಕೊಂದಾಕೆ. ಈ ಮಹಿಳೆ ಆರು ವರ್ಷಗಳ ಹಿಂದೆ…