ಕಾರವಾರ

ಕಾರವಾರದಲ್ಲಿ ಕಂಡು ಬಂದ ಅತ್ಯಂತ ವಿರಳ ‘ಉದ್ದ ಕಣ್ಣಿನ ಏಡಿ’ !!!

ಏಡಿಯಲ್ಲಿ ಅನೇಕ ವಿಧಗಳಿವೆ. ಸಣ್ಣದು, ದೊಡ್ಡದು ಅಥವಾ ಅತೀ ದೊಡ್ಡ ಏಡಿಗಳಿವೆ. ಆದರೆ ಕಡ್ಡಿಯಂಥ ರಚನೆಯ ತುದಿಯಿರುವ ಕಣ್ಣುಗಳಿರುವ ಏಡಿ ಎಂದಾದರೂ ಕಂಡಿದ್ದೀರಾ? ಹೌದು, ಈಗ ಈ ವಿಚಿತ್ರ ರೂಪದ ಏಡಿ ಕಾರವಾರದಲ್ಲಿ ಕಾಣಸಿಕ್ಕಿದೆ. ದೇಶದ ಪಶ್ಚಿಮ ಕರಾವಳಿಯಲ್ಲಿ ಅತ್ಯಂತ ವಿರಳವಾಗಿ ಕಾಣಸಿಗುವ ‘ಉದ್ದ ಕಣ್ಣಿನ ಏಡಿ’ಯೊಂದು (ಸ್ಯುಡೊಪೊತಾಲಾಮಸ್ ವಿಜಿಲ್) ತಾಲ್ಲೂಕಿನ ಮಾಜಾಳಿಯಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ. ಹವಾಯಿ ದ್ವೀಪ, ಕೆಂಪು ಸಮುದ್ರ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾ ದ್ವೀಪ ರಾಷ್ಟ್ರಗಳ ಕಡಲಿನಲ್ಲಿ ಅತಿ ಹೆಚ್ಚಿನ …

ಕಾರವಾರದಲ್ಲಿ ಕಂಡು ಬಂದ ಅತ್ಯಂತ ವಿರಳ ‘ಉದ್ದ ಕಣ್ಣಿನ ಏಡಿ’ !!! Read More »

ಶಿವನ ಬೃಹನ್ ಮೂರ್ತಿಯ ತಲೆಯಿಲ್ಲದ ಜಾಗದಲ್ಲಿ ಹಾರಾಡುತ್ತಿದೆ ಐಸಿಸ್ ಧ್ವಜ, ಫೋಟೋ ವೈರಲ್ | ಕಡಲ ಕಿನಾರೆಯ ಮುರುಡೇಶ್ವರದ ಶಿವನ ಮೇಲೆ ಬಿತ್ತಾ ಉಗ್ರರ ಕಣ್ಣು ?!

ಕಾರವಾರ: ನಮ್ಮ ರಾಜ್ಯದ ಅಷ್ಟೇ ಅಲ್ಲ, ದೇಶದ ಪ್ರಸಿದ್ಧ ದೇಗುಲ ಮತ್ತು ಪ್ರವಾಸಿ ತಾಣವಾಗಿರುವ ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆ. ಇದರಿಂದ ಶಿವನ ಮೂರ್ತಿಗೆ ಮತ್ತು ದೇವಾಲಯಕ್ಕೆ ಅಪಾಯವಿದೆ ಎಂಬ ಆತಂಕಕಾರಿ ಮಾಹಿತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಉಗ್ರ ಸಂಘಟನೆ ಐಸಿಸ್ ಮುಖವಾಣಿ ಪತ್ರಿಕೆ ‘the VOICE OF HIND’ನಲ್ಲಿ ಮುರುಡೇಶ್ವರದ ಶಿವನ ಪ್ರತಿಮೆಯ ಫೋಟೋ ಹಾಕಿದ್ದು, ಅದರ ಮೇಲೆ ” Its time to Break False Gods …

ಶಿವನ ಬೃಹನ್ ಮೂರ್ತಿಯ ತಲೆಯಿಲ್ಲದ ಜಾಗದಲ್ಲಿ ಹಾರಾಡುತ್ತಿದೆ ಐಸಿಸ್ ಧ್ವಜ, ಫೋಟೋ ವೈರಲ್ | ಕಡಲ ಕಿನಾರೆಯ ಮುರುಡೇಶ್ವರದ ಶಿವನ ಮೇಲೆ ಬಿತ್ತಾ ಉಗ್ರರ ಕಣ್ಣು ?! Read More »

error: Content is protected !!
Scroll to Top