Home Karnataka State Politics Updates LPG Price: ಸಿಹಿ ಸುದ್ದಿ, ಎಲ್‌ಪಿಜಿ ದರದಲ್ಲಿ ಮತ್ತೆ ಇಳಿಕೆ!

LPG Price: ಸಿಹಿ ಸುದ್ದಿ, ಎಲ್‌ಪಿಜಿ ದರದಲ್ಲಿ ಮತ್ತೆ ಇಳಿಕೆ!

LPG Price

Hindu neighbor gifts plot of land

Hindu neighbour gifts land to Muslim journalist

LPG Price: ಎಲ್‌ಪಿಜಿ ಅನಿಲ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಹೌದು ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ (LPG Cylinder) ಬೆಲೆಯಲ್ಲಿ 39.50 ರೂ.ಗಳಷ್ಟು ಕಡಿತವಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆ ಡಿ.22 ರಿಂದ 39.50 ರಷ್ಟು ಕುಂಠಿತವಾಗಿದೆ. ಈ ಕಡಿತ Commercial Cylinder (ವಾಣಿಕ್ಯ ಸಿಲಿಂಡರ್‌) ಗಳಿಗೆ ಮಾತ್ರ.

ಮನೆ ಬಳಕೆಗೆ (Domestic LPG) ದರದಲ್ಲಿ ಯಾವುದೇ ತರಹದ ಬದಲಾವಣೆ ಆಗಿಲ್ಲ. 19 ಕಿಲೋ ವಾಣಿಕ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 1883 ಇದೆ. ಮನೆ ಬಳಕೆ 14.2 ಕಿಲೋ ಗ್ಯಾಸ್‌ ಸಿಲಿಂಡರ್‌ ಬೆಲೆ ರೂ.905.

ಇಂಡಿಯನ್ ಆಯಿಲ್ ವೆಬ್‌ಸೈಟ್‌ ಪ್ರಕಾರ 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳು ಆಗಸ್ಟ್ 30ರ ದರದಲ್ಲಿ ಲಭ್ಯವಿದೆ.

ವಾಣಿಜ್ಯ ಸಿಲಿಂಡರ್‌ ಇಂದು, ಹಿಂದಿನ ದರದ ವಿವರ ಈ ಕೆಳಗಿನಂತಿದೆ.
ಬೆಂಗಳೂರು 1,857 1,883
ದೆಹಲಿ 1757 1796.50
ಕೋಲ್ಕತ್ತಾ 1868.50 1908
ಮುಂಬೈ 1710 1749
ಚೆನ್ನೈ 1929 1968.5

ಇದನ್ನು ಓದಿ: Dharmasthala: ಮಿನಿ ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತಿಸುವ ಕೆಲಸ ಶುರು! ಅಧಿಕಾರಿಗಳಿಂದ ಪರಿಶೀಲನೆ!!