ದೇವರ ದರ್ಶನಕ್ಕೆ ತೆರಳಿದ್ದ ಒಂದೇ ಕುಟುಂಬದ ಮೂವರು ನೀರುಪಾಲು

ದೇವರ ದರ್ಶನಕ್ಕೆಂದು ತೆರಳಿದ ಭಕ್ತರು ದೇವರ ಗುಡಿಯ ನದಿಯಲ್ಲಿ ಪ್ರಾಣಬಿಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಶಿವಯೋಗಮಂದಿರ ಕ್ಷೇತ್ರದಲ್ಲಿ ನಡೆದಿದೆ.ಒಂದೇ ಕುಟುಂಬದ ಮೂವರು ಬಾದಾಮಿ ತಾಲೂಕಿನ ಶಿವಯೋಗಮಂದಿರ ಕ್ಷೇತ್ರದ ಯಾತ್ರೆಗೆ ತೆರಳಿದ್ದರು. ಈ ನಡುವೆ ಅಲ್ಲಿಯ ನದಿ ತಟದಲ್ಲಿ ಊಟ

ಆತನ ನಿಷ್ಕಲ್ಮಶವಾದ ಪ್ರೀತಿಗೆ ಜವರಾಯನೇ ಸೋತಿದ್ದಾನೆ !! ಕೋಮಾಕ್ಕೆ ತಲುಪಿದ್ದ ಪ್ರಿಯತಮೆ ಆತನ ಪ್ರೀತಿಗೆ…

ಪ್ರೀತಿ ಎನ್ನುವ ಪದಕ್ಕೆ ಹಲವಾರು ಅರ್ಥಗಳ ಸಂಬಂಧಗಳಿವೆ. ಪ್ರೀತಿ ಎನ್ನುವುದು ಎರಡು ಮನಸ್ಸುಗಳ ನಡುವೆ ಇರುವ ಅಮೂಲ್ಯ ಸಂಬಂಧ. ಇಂತಹ ಪ್ರೀತಿಗೆ ಬೆಲೆ ಕಟ್ಟುವುದು ಸತ್ಯಕ್ಕೆ ದೂರವಾದ ಮಾತೂ ಹೌದು. ಯಾಕೆ ಈ ಮಾತೆಲ್ಲ ಎಂದಕೊಳ್ಳುತ್ತಿರುವವರು ಈ ಸ್ಟೋರಿಯನ್ನು ಓದಲೇ ಬೇಕು.ಕೋಮಾದಲ್ಲಿದ್ದ ತನ್ನ

ಆನ್ಲೈನ್ ನಲ್ಲಿ ಖರೀದಿಸುವಾಗ ಎಚ್ಚರ ! | ಮದ್ಯ ಖರೀದಿಗೆ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿ 1.79 ಲಕ್ಷ ರೂ…

ಮದ್ಯದ ಹುಚ್ಚು ಎಷ್ಟರ ಮಟ್ಟಿಗೆ ಎಂದರೆ ಆನ್‌ಲೈನ್‌ ನಲ್ಲಿ ಖರೀದಿಸುವವರೆಗೂ ತಲುಪಿದೆ. ಈಗ ಅಂತೂ ಎಲ್ಲಾ ಆನ್ಲೈನ್ ಮಯ ಆಗಿರುವ ಕಾಲವಾಗಿದ್ದು, ಆನ್ಲೈನ್ ನಲ್ಲಿ ವೈನ್‌ ಬಾಟಲಿ ಖರೀದಿಸಿದ್ದ ಗ್ರಾಹಕನೊಬ್ಬನಿಗೆ ಸೈಬರ್‌ ಖದೀಮರು ಬರೋಬ್ಬರಿ 1.79 ಲಕ್ಷ ರೂ. ವಂಚಿಸಿರುವ ಘಟನೆ ಬೆಂಗಳೂರು

ಅಫ್ಘಾನಿಸ್ತಾನದಿಂದ ಪ್ರಾಣ ಉಳಿಸಿಕೊಳ್ಳಲು ಅಮೇರಿಕಾದ ವಿಮಾನ ಹತ್ತಿದ ತುಂಬು ಗರ್ಭಿಣಿ |ವಿಮಾನದಲ್ಲೇ ಮಗುವಿಗೆ ಜನ್ಮ…

ಅಫ್ಘಾನಿಸ್ತಾನದ ನರಕ ಯಾತನೆಗೆ ಬೇಸತ್ತು ಎಲ್ಲಾ ಪ್ರಜೆಗಳು ಬೇರೆ ದೇಶಕ್ಕೆ ಹೋಗಿ ತಮ್ಮ ಪ್ರಾಣ ರಕ್ಷಣೆಗೆ ಒದ್ದಾಡುತ್ತಿದ್ದಾರೆ. ಇಂತಹ ಭೀಕರ ದೃಶ್ಯದಿಂದ ಎಲ್ಲರ ಕಣ್ ತಂಪಾದ ಘಟನೆ ಇದರ ನಡುವೆಯೇ ನಡೆದಿದ್ದು, ಅಮೆರಿಕ ಮಿಲಿಟರಿ ವಿಮಾನ ಹತ್ತಿದ ಅಫ್ಘಾನ್ ಮಹಿಳೆ ಒಬ್ಬರು ವಿಮಾನದಲ್ಲೇ ಹೆಣ್ಣು

ಉಪ್ಪಿನಂಗಡಿ: ಮಧ್ಯರಾತ್ರಿ ಹಿಂದೂ ಯುವಕನ ಮೀನು ಮಾರುಕಟ್ಟೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು|ಸಂಪೂರ್ಣ ಸುಟ್ಟು ಕರಕಲಾದ…

ಕಳೆದ ಮಧ್ಯರಾತ್ರಿ ಉಪ್ಪಿನಂಗಡಿಯ ಮೀನು ಮಾರುಕಟ್ಟೆಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಘಟನೆಯಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಉಪ್ಪಿನಂಗಡಿ (ಹಳೆಗೇಟು) ಸುಬ್ರಹ್ಮಣ್ಯ ಕ್ರಾಸ್ ನಲ್ಲಿ ಇರುವ ಅಶೋಕ್

ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡು(ರಿ)ಹಾಗೂ ತುಳುನಾಡ ಯುವಸೇನೆ ಜಂಟಿ ಆಶ್ರಯದಲ್ಲಿ ಬಲೆ ತುಳು ಲಿಪಿ ಕಲ್ಪುಗ…

ಬಂಟ್ವಾಳ ತಾಲೂಕಿನ ಯುವಜನ ವ್ಯಾಯಮಶಾಲೆ ಭಂಡಾರಿಬೆಟ್ಟುವಿನಲ್ಲಿ ದಿನಾಂಕ 22/08/2021 ಆದಿತ್ಯವಾರದಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ.) ಮತ್ತು ತುಲುನಾಡ ಯುವಸೇನೆ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನಾ

ಕುಂಡಡ್ಕ : ರಕ್ಷಾ ಬಂಧನ ಆಚರಣೆ

ರಕ್ಷಾಬಂಧನದ ಮಹತ್ವ ಮಕ್ಕಳಲ್ಲಿ ಮೂಡಿಸುವುದು ಶ್ಲಾಘನೀಯ : ಕುಂಬ್ರ ದಯಾಕರ ಆಳ್ವಕುಂಡಡ್ಕ : ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವು ರವಿವಾರ ಕುಂಡಡ್ಕ ದಲಿತ ಕಾಲನಿಯ ನಿವಾಸಿ ಶೇಷಪ್ಪ ಅವರ ನಿವಾಸದಲ್ಲಿ ನಡೆಯಿತು.ಮುಕ್ಕೂರು

ನಿಮ್ಮ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಪಡೆಯಲು ಬಯಸುವುವಿರಾ!!? |ಹಾಗಿದ್ದರೆ ಪೋಸ್ಟ್ ಆಫೀಸ್ ನ ಈ ಯೋಜನೆಗಳ ಬಗ್ಗೆ…

ಹಣ ಹೂಡಿಕೆ ಮಾಡಲು ಅಂಚೆ ಕಚೇರಿಯು ಬಹಳ ಸುರಕ್ಷಿತ ಜಾಗವಾಗಿದೆ. ಯಾವುದೇ ರೀತಿ ಭಯಪಡದೆ, ಎಷ್ಟು ಜಾಸ್ತಿಯ ಮೊತ್ತವಾದರೂ ನೀವಿಲ್ಲಿ ಹೂಡಿಕೆ ಮಾಡಬಹುದಾಗಿದೆ. ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಹಾಗೂ ಹಣ ಡಬ್ಬಲ್ ಮತ್ತು ಸುರಕ್ಷಿತವಾಗಿರಬೇಕೆಂದು ಬಯಸಿದರೆ, ಅಂಚೆ ಕಚೇರಿ ನಿಮಗೆ ಉತ್ತಮ

ಅಫ್ಘಾನಿಸ್ತಾನವೇ ಆಗಲಿ, ಭಾರತವೇ ಆಗಲಿ, ಮುಸ್ಲಿಂಗೆ ದೊಡ್ಡ ಶತ್ರು ಮುಸ್ಲಿಂ!! | ಎಲ್ಲಾ ವಿಚಾರದಲ್ಲೂ ಧ್ವನಿ ಎತ್ತುವ…

ಮುಸ್ಲಿಮರಿಗೆ ಮುಸ್ಲಿಮರೇ ವಿರೋಧಿಗಳಾಗಿದ್ದಾರೆಯೇ?ತಮ್ಮವರಿಗಾಗಿ ಸದಾ ಹೋರಾಟ ನಡೆಸುತ್ತಿರುವ ಮುಸ್ಲಿಂ ಲೀಗ್, ಮುಸ್ಲಿಂ ಪಡೆ, ಮುಸ್ಲಿಂ ಪಕ್ಷ ಭಾರತದ ನೆಲದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿರುತ್ತವೆ.ಸಿಎ ಎ ವಿರುದ್ಧ ಗಲ್ಲಿ ಗಲ್ಲಿಗಳಲ್ಲಿ ಪ್ರತಿಭಟನೆಯ ಕಿಚ್ಚು ಹಬ್ಬಿಸಿ,

ಸಂಚಾರಕ್ಕೆ ಮುಕ್ತವಾಗಿದೆ ಶಿರಾಡಿ ಘಾಟ್ ರಸ್ತೆ | ಲಘು ಸಹಿತ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಜಿಲ್ಲಾಡಳಿತ

ಹಾಸನ: ಕೆಲ ದಿನಗಳ ಹಿಂದೆ ದೋಣಿಗಲ್ ನಲ್ಲಿ ರಸ್ತೆಕುಸಿತ ಕಾರಣದಿಂದ ಹಾಗೂ ಕಾಮಗಾರಿ ಪ್ರಗತಿಯಲ್ಲಿದ್ದ ಪರಿಣಾಮ ಮುಚ್ಚಲಾಗಿದ್ದ ಶಿರಾಡಿ ಘಾಟ್ ರಸ್ತೆ ಸದ್ಯ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎಲ್ಲಾ ತರಹದ ವಾಹನಗಳಸಂಚಾರಕ್ಕೆ ಮುಕ್ತವಾಗಿದೆ ಎಂದು ಹಾಸನ ಜಿಲ್ಲಾಧಿಕಾರಿಅಧಿಸೂಚನೆ