Home Interesting Viral Story: ಮಹಿಳೆಯರ ಈ ನಗ್ನ ಫೋಟೋಶೂಟ್‌ ಹಿಂದಿದೆ ʼಬ್ರೆಸ್ಟ್‌ ಫ್ರೆಂಡ್ಸ್‌ʼ ಸ್ಟೋರಿ!

Viral Story: ಮಹಿಳೆಯರ ಈ ನಗ್ನ ಫೋಟೋಶೂಟ್‌ ಹಿಂದಿದೆ ʼಬ್ರೆಸ್ಟ್‌ ಫ್ರೆಂಡ್ಸ್‌ʼ ಸ್ಟೋರಿ!

Viral Story

Hindu neighbor gifts plot of land

Hindu neighbour gifts land to Muslim journalist

Viral Story: ಇಲ್ಲಿ ಕಾಣಿಸುವ ಫೋಟೋದಲ್ಲಿ ನಗ್ನವಾಗಿ ಕಾಣುವ ಹೆಣ್ಮಕ್ಕಳು ನಮ್ಮ ನಿಮ್ಮ ಹಾಗೆಯೇ ಇರುವವರು. ಇವರ್ಯಾರು ಸೆಲೆಬ್ರಿಟಿಗಳಲ್ಲ. ಇವರು ಹೀಗೆ ನಗ್ನವಾಗಿ ಫೋಟೋ ತೆಗೆದುಕೊಳ್ಳಲು ಕಾರಣ ಕ್ಯಾನ್ಸರ್‌ (Breast Cancer). ಇವರೆಲ್ಲ 30 ರಿಂದ 63ರ ನಡುವಿನ ವಯಸ್ಸಿನ ಮಹಿಳೆಯರು.

ಇದನ್ನೂ ಓದಿ: Ayodhya rama : ಅಯೋಧ್ಯೆಯಲ್ಲಿ ಕನ್ನಡಿಗನಿಂದ ಕೆತ್ತಲ್ಪಟ್ಟ ಬಾಲ ರಾಮನ ವಿಗ್ರಹ ಮರಳಿ ಕರ್ನಾಟಕಕ್ಕೆ ?!

ಇವರೆಲ್ಲ ಕ್ಯಾನ್ಸರ್‌ ವಿರುದ್ಧ ಹೋರಾಡುವವರು. ಒಂದು ಕ್ಯಾಲೆಂಡರ್‌ಗಾಗಿ ನಗ್ನ ಪೋಸ್‌ ನೀಡಿ ಇವರು ತಮ್ಮ ದೇಹದ ಮೇಲಿನ ಪ್ರೀತಿ, ಘನತೆಯನ್ನು ಹೆಚ್ಚಿದ ರೀತಿ ಇದು. ಇವರು ಕ್ಯಾಮೆರಾ ಎದುರಿಗೆ ಫೊಟೋ ತೆಗೆಯಲು ಅದರಲ್ಲೂ ಬೆತ್ತಲೆ ದೇಹದ ಫೋಟೋ ತೆಗೆಯಲು ಹಿಂದೆ ಮುಂದೆ ನೋಡಿದವರು. ಆದರೆ ಅನಂತರ ಅವರು ಇದನ್ನು ಅನುಭವಿಸಿದರು.

ಡೆನ್‌ಬಿಗ್‌ಶೈರ್‌ನ ಬೋಡೆಲ್‌ಡನ್‌ ಎಂಬಲ್ಲಿ ಕ್ಯಾನ್ಸರ್‌ ಕೇಂದ್ರಕ್ಕೆ ಹಣವನ್ನು ಸಂಗ್ರಹಿಸುವ ಗುರಿ ಹೊಂದಿರುವ ಕ್ಯಾಲೆಂಡ್‌ ಈ ಫೊಟೋ ಶೂಟ್‌ ವಹಿಸಿಕೊಂಡಿದೆ. ಇದರ ಇವರು 20,000 ಪೌಂಡ್‌ ಸಂಗ್ರಹ ಮಾಡಿದ್ದಾರೆ.