latestದಕ್ಷಿಣ ಕನ್ನಡ ಉಪ್ಪಿನಂಗಡಿ : ಈಜಲು ತೆರಳಿದ ಯುವಕ ನೀರುಪಾಲು By Praveen Chennavara - December 1, 2021 FacebookTwitterPinterestWhatsApp ಉಪ್ಪಿನಂಗಡಿ: ಈಜಲು ತೆರಳಿದ ಯುವಕನೋರ್ವ ನಿರುಪಾಲಾದ ಘಟನೆ ಉಪ್ಪಿನಂಗಡಿ ಸಮೀಪದ ಬೊಳ್ಳಾರು ಎಂಬಲ್ಲಿ ಇಂದು ನಡೆದಿದೆ. ಸ್ನಾನಕ್ಕೆಂದು ನೀರಿಗಿಳಿದಾತ ಕಣ್ಮರೆಯಾಗಿದ್ದು,ಯುವಕನ ಪತ್ತೆಗಾಗಿ ಉಪ್ಪಿನಂಗಡಿ ಯುವಕರ ಶೋಧ ಕಾರ್ಯ ಮುಂದುವರೆದಿದೆ.