Home Jobs UJIRE SDM COLLEGE RECRUITEMNT | ಪದವಿ ಮತ್ತು ಸ್ನಾತಕೋತ್ತರ ಕಾಲೇಜು ಉಪನ್ಯಾಸಕರ ಹುದ್ದೆಗೆ ಅರ್ಜಿ...

UJIRE SDM COLLEGE RECRUITEMNT | ಪದವಿ ಮತ್ತು ಸ್ನಾತಕೋತ್ತರ ಕಾಲೇಜು ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

Hindu neighbor gifts plot of land

Hindu neighbour gifts land to Muslim journalist

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಮತ್ತು ಸ್ನಾತಕೋತ್ತರ ಕಾಲೇಜು ಉಜಿರೆಯಲ್ಲಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ : ಉಪನ್ಯಾಸಕ ಹುದ್ದೆ
ಸಂಸ್ಥೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು
ಅರ್ಹತೆ : ಕನಿಷ್ಠ 55% ಅಂಕಗಳೊಂದಿಗೆ ಪಿಜಿ,B.Voc ಡಿಜಿಟಲ್ ಮಾಧ್ಯಮ M.C.J./M.Sc. ದೃಶ್ಯದಲ್ಲಿಆಯಾ ವಿಷಯದಲ್ಲಿ
ಖಾಲಿ ಹುದ್ದೆ : 5
ಸಂಪರ್ಕ : principal@sdmcujire.in
ಕೊನೆ ದಿನಾಂಕ : 16 – 10 – 2022

ಹುದ್ದೆ ಅರ್ಹತೆ:
B.voc : ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮಾರ್ಕೆಟಿಂಗ್
B.Voc : ಡಿಜಿಟಲ್ ಮಾಧ್ಯಮ M.C.J./M.Sc. ದೃಶ್ಯ ಸಂವಹನ
B.voc :ಸಾಪ್ಟ್​​ವೇರ್ ಆ್ಯಪ್ ಡೆವಲಪ್​​ಮೆಂಟ್ ಕಂಪ್ಯೂಟರ್
ವಿಜ್ಞಾನದಲ್ಲಿ:  M.tech/. MCA/M.Sc.
ಸಸ್ಯಶಾಸ್ತ್ರ : ಎಂ.ಎಸ್ಸಿ
ಮನೋವಿಜ್ಞಾನ ವಿಭಾಗ, (ಸ್ನಾತಕೋತ್ತರ ವಿಭಾಗ) ಎಂ.ಎಸ್ಸಿ
ಇಂಗ್ಲೀಷ್ : ಎಂ.ಎ.

ಸೂಚನೆ:
*B.voc ಉಪನ್ಯಾಸಕ ಹುದ್ದೆಗೆ ಪ್ರಾಯೋಗಿಕ ಅನುಭವವುಳ್ಳವರಿಗೆ ಮೊದಲ ಆದ್ಯತೆ.
*ಇತರ ಹುದ್ದೆಗೆ PHD/ NET ಆದವರಿಗೆ ಆದ್ಯತೆ.

ವಿಳಾಸ:
ಎಸ್‌ಡಿಎಂ ಎಜುಕೇಶನಲ್ ಸೊಸೈಟಿ (ರಿ.) ಉಜಿರೆ, ದ.ಕ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆ-574240

ಒಂದು ವರ್ಷ ಅನುಭವುಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಎಸ್ ಡಿಎಂ ನಲ್ಲಿ ಕೆಲಸ ಮಾಡಲು ಇಚ್ಛಿಸುವವರು 4 ದಿನಗಳಲ್ಲಿ ಅರ್ಜಿಯನ್ನು ಇಮೇಲ್‌ಗೆ  ಕಳುಹಿಸಿ ಕೊಡಬಹುದು. ಒಟ್ಟು 5 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ ನೀವು ಈ ಕೂಡಲೇ ಅರ್ಜಿ ಸಲ್ಲಿಸಬಹುದು.