Home Health Shimogga: ಮೀನನ್ನು ನುಂಗಿದ 1 ವರ್ಷದ ಮಗು!!

Shimogga: ಮೀನನ್ನು ನುಂಗಿದ 1 ವರ್ಷದ ಮಗು!!

Shimogga

Hindu neighbor gifts plot of land

Hindu neighbour gifts land to Muslim journalist

ಕೆಲ ವರ್ಷಗಳ ಹಿಂದೆ ಭಟ್ಕಳದಲ್ಲಿ 2 ವರ್ಷದ ಮಗು ಪ್ಯಾಂಟಿನ ಬಟನ್ ನುಂಗಿದ್ದ ಘಟನೆ ವರದಿಯಾಗಿತ್ತು.. ಆದರೆ ಇದೀಗ ಶಿವಮೊಗ್ಗದ 1 ವರ್ಷದ ಮಗು ಆಟವಾಡುತ್ತಾ ಮೀನನ್ನು ನುಂಗಿದೆ.

ಇದನ್ನೂ ಓದಿ: Dharmasthala: ಧರ್ಮಸ್ಥಳದ ಭಕ್ತಾದಿಗಳಿಗೆ ಭರ್ಜರಿ ಗುಡ್ ನ್ಯೂಸ್ !! ರಾಜ್ಯ ಸರ್ಕಾರದಿಂದ ಹೊಸ ಘೋಷಣೆ

ಶಿವಮೊಗ್ಗ : ಮಕ್ಕಳಿರುವ ಮನೆಯಲ್ಲಿ ಪೋಷಕರು ಬಹಳ ಎಚ್ಚರ ವಹಿಸಬೇಕು. ಅವರನ್ನು ಸದಾ ಗಮನಿಸುತ್ತ ಇರಬೇಕು . ಇಲ್ಲದಿದ್ದರೆ ಇಂತಹ ಕೆಲಸಗಳು ನಡೆಯುತ್ತವೆ. ಮಗುವಿಗೆ ಮೀನನ್ನು ಆಟವಾಡಲು ಕೊಟ್ಟಿದ್ದಾರೆ.. ಆದರೆ ಮಗು ಮೀನನ್ನು ನುಂಗಿ ಬಿಟ್ಟಿದೆ. ಇದರಿಂದ ಮಗುವು ಉಸಿರುಗಟ್ಟಿ. ಆದರೆ ವೈದ್ಯರು ಸರಿಯಾದ ಸಮಯಕ್ಕೆ ಮಗುವನ್ನು ರಕ್ಷಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗಂಜಿನಹಳ್ಳಿ ಯೋಗೇಶ್, ರೋಜಾ ದಂಪತಿಗಳು ತಮ್ಮ ಮಗುವಿನ ಕೈ ಗೆ ಆಟವಾಡಲು ಮೀನನ್ನು ಕೊಟ್ಟಿದ್ದಾರೆ. ಆದರೆ ಮಗುವು ನುಂಗಿ ಬಿಟ್ಟಿದೆ. ಕೂಡಲೇ ಮಗುವನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಚಿಕಿತ್ಸೆ ಮಾಡುವ ಮೂಲಕ ಮಗುವನ್ನು ಮೀನನ್ನು ಹೊರ ತೆಗೆದಿದ್ದಾರೆ. ಒಂದು ವರ್ಷದ ಪ್ರತೀಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ವೇಳೆ ವೈದ್ಯರು ಸಲಹೆ ನೀಡಿದ್ದಾರೆ. ಮಕ್ಕಳ ಬಳಿ ಪಿನ್ನ, ಬಟನ್ ಇಡಬೇಡಿ ಎಂದು ಹೇಳಿದ್ದಾರೆ.