Browsing Category

ಸಿನೆಮಾ-ಕ್ರೀಡೆ

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಸಾಕ್ಷಿಯ ಸಾವಿನ ಹಿಂದೆ ಹಲವು ಅನುಮಾನ!! ಹೃದಯಾಘಾತ ಎಂದು ಮುಚ್ಚಿ ಹೋಗಲಿದ್ದ…

ಇತ್ತೀಚಿಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾದ ಆರ್ಯನ್ ಖಾನ್ ನ ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯೊಬ್ಬರ ಸಾವಿನ ಹಿಂದೆ ಹಲವು ಅನುಮಾನಗಳು ಎದ್ದಿದ್ದು ಹೆಚ್ಚಿನ ತನಿಖೆಗೆ ಆಗ್ರಹವಾಗಿದೆ. ಪ್ರಕರಣದ ಸಾಕ್ಷಿ ಎನ್ನಲಾದ ಪ್ರಭಾಕರ್ ಸೇಲ್ ಎಂಬವರು ಶುಕ್ರವಾರ ತನ್ನ ನಿವಾಸದಲ್ಲಿ

ಹೊಸ ಅವತಾರದಲ್ಲಿ ಮಿಂಚಿದ ನಟಿ ಸಮಂತಾ!! ಆಕೆಯ ಮುಂದಿನ ಸಿನಿಮಾದಲ್ಲಿ ಇರಲಿದೆಯಾ ಈ ಪೋಸ್!??

ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ಹೆಚ್ಚು ಸುದ್ದಿಯಲ್ಲಿದ್ದು ವಿಚ್ಛೇದನದ ಬಳಿಕವಂತೂ ಎಲ್ಲಾ ವಿಚಾರದಲ್ಲೂ ಸುದ್ದಿಯಾಗುತ್ತಿದ್ದಾರೆ. ಇದೀಗ ಸಮಂತಾರ ಹಾಟ್ ಫೋಟೋಗಳು ವೈರಲ್ ಆಗುತ್ತಿದ್ದು, ಪುಷ್ಪ ಸಿನಿಮಾದಲ್ಲಿನ ಸೀನ್ ಗಿಂತಲೂ ಭಿನ್ನವಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು-ಅಭಿಮಾನಿಗಳು.

ಮತ್ತೆ ಒಂದಾಗಲಿದ್ದಾರೆ ಸೂಪರ್ ಹಿಟ್ ‘ಬಾಹುಬಲಿ’ ಜೋಡಿ !!| ಮದುವೆ ಆಗುತ್ತಾರೆಂದು ಸುದ್ದಿಯಾಗಿದ್ದ ಈ…

ಅದು ದಕ್ಷಿಣ ಭಾರತದ ಬಲು ಮುದ್ದಾದ ಜೋಡಿ. ಪ್ರತಿ ಸಿನಿಮಾದಲ್ಲೂ ಸಿನಿರಸಿಕರ ಮನಗೆದ್ದ ಕ್ಯೂಟ್ ಕಪಲ್. 'ಬಾಹುಬಲಿ'ಯ ಮೂಲಕ ಭಾರತೀಯ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಈ ಜೋಡಿ ಮತ್ತೆ ತೆರೆ ಮೇಲೆ ಒಂದಾಗಲೇ ಇಲ್ಲ. ಆದರೆ ಇದೀಗ ಸಿನಿ ರಸಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ತೆರೆ ಮೇಲೆ

ಚಿಕ್ಕ ವಯಸ್ಸಿನಲ್ಲೇ ನಮ್ಮಿಂದ ತಂದೆ ದೂರವಾದರು ಎನ್ನುತ್ತಿದ್ದ ನಿರೂಪಕಿ ಅನುಶ್ರೀಯ ಪಿತಾಶ್ರೀ ಮತ್ತೆ ವಾಪಾಸ್|ಗಂಭೀರ…

ಬೆಂಗಳೂರು: ಮನೆ ಮನೆಗಳಲ್ಲೂ ಮಾತಾಗಿರುವ ನಿರೂಪಕಿ ಅನುಶ್ರೀಗೆ ತಂದೆ ಇದ್ದಾರೆ ಎಂಬುದೇ ಅಭಿಮಾನಿಗಳಾದ ನಮಿಗೆ ತಿಳಿದಿಲ್ಲ.ತಮ್ಮ ತಂದೆ ಚಿಕ್ಕ ವಯಸ್ಸಿನಲ್ಲೇ ನಮ್ಮಿಂದ ದೂರವಾದರು ಅನ್ನೋದನ್ನು ಅನೇಕ ಬಾರಿ ಹೇಳಿಕೊಂಡು ಕಷ್ಟದ ದಿನಗಳನ್ನು ನೆನದು ಸಂದರ್ಶನಗಳಲ್ಲಿ ಕಣ್ಣೀರು ಕೂಡ ಹಾಕಿದ್ದರು.ಆದರೆ

ಪುಷ್ಪಾ ಸಿನಿಮಾದ ಶ್ರೀವಲ್ಲಿ ಹಾಡಿಗೆ ಥಕ -ಥೈ ಸ್ಟೆಪ್ ಹಾಕಿ ಅಲ್ಲು ಅರ್ಜುನ್-ರಶ್ಮಿಕಾ ನನ್ನೇ ಇಂಪ್ರೆಸ್ ಮಾಡಲು ಹೊರಟ…

ಅಲ್ಲು ಅರ್ಜುನ್ ಹಾಗೂ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಸೃಷ್ಟಿಸಿದ್ದ ಕ್ರೇಝ್ ಅಂತಿಂಥದ್ದಲ್ಲ. ಈ ಚಿತ್ರದ ಹಾಡುಗಳು, ಡೈಲಾಗ್‌ಗಳು ಜನಮನ ಗೆದ್ದಿದ್ದವು. ಸಾಕಷ್ಟು ಮಂದಿ ಪುಷ್ಪ ಚಿತ್ರದ ಹಾಡಿಗೆ ಮತ್ತು ಡೈಲಾಗ್‌ಗೆ ಲಿಪ್‌ ಸಿಂಕ್ ಮಾಡಿ ಖುಷಿಪಟ್ಟಿದ್ದರು. ಈ ಎಲ್ಲಾ

ದಿ ಕಾಶ್ಮೀರ್ ಚಿತ್ರ ವೀಕ್ಷಿಸಿದ ಯುವಕ ಬ್ರೈನ್ ಸ್ಟ್ರೋಕ್ ನಿಂದ ನಿಧನ!!

ಹಿಂದೂ ಸಿದ್ಧಾಂತಗಳನ್ನು ಪಾಲಿಸುತ್ತಿದ್ದ ವ್ಯಕ್ತಿಯೊಬ್ಬರು ದಿ ಕಾಶ್ಮೀರ್ ಸಿನಿಮಾ ವೀಕ್ಷಣೆಯ ಬಳಿಕ ಬ್ರೈನ್ ಸ್ಟ್ರೋಕ್ ಗೆ ತುತ್ತಾಗಿ ಮೃತಪಟ್ಟ ಘಟನೆಯೊಂದು ಭಾನುವಾರದಂದು ನಡೆದಿದೆ. ಮೃತ ಯುವಕನನ್ನು ಅಭಿಜಿತ್ ಶಶಿಕಾಂತ್ ಶಿಂದೆ ಎಂದು ಗುರುತಿಸಲಾಗಿದ್ದು, ಅಭಿಜಿತ್ ತನ್ನ ಬಾಲ್ಯದಿಂದಲೂ

“ರಾಕಿ ಭಾಯ್” ಸಿಡಿಲಬ್ಬರಕ್ಕೆ ಹಳೆ ದಾಖಲೆಗಳೆಲ್ಲಾ ಉಡೀಸ್ !! | 24 ಗಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆ…

ಕನ್ನಡ ಚಿತ್ರರಂಗ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಹಿಂದಿನ ಸಿನಿಮಾಗಳು ಮಾಡಿರುವ ದಾಖಲೆಗಳನ್ನೆಲ್ಲ ಚಿಂದಿಚಿಂದಿ ಮಾಡಿ ಹಾಕಿದೆ. ರಾಕಿಂಗ್ ಸ್ಟಾರ್' ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2

ತಾನೇ ಮನೆಗೆಲಸ ಮಾಡಿ ಉಳಿದ ಗಂಡಸರಿಗೆ ಸವಾಲು ಹಾಕಿದ ರಿಯಲ್ ಸ್ಟಾರ್ ಉಪ್ಪಿ !! | ಹೆಂಗಳೆಯರ ಮನಗೆದ್ದ ಉಪೇಂದ್ರ ಅವರ…

ಕೊರೋನಾ ಲಾಕ್ ಡೌನ್ ಜಾರಿಯಾದ ನಂತರ ಜನರ ಜೀವನದಲ್ಲಿ ಅನೇಕ ಬದಲಾವಣೆ ಉಂಟಾಗಿದೆ. ಈ ಮಹಾಮಾರಿಯಿಂದಾಗಿ ವರ್ಕ್ ಫ್ರಂ ಹೋಮ್ ಜಾರಿ ಆದಾಗಿನಿಂದ ಅದೆಷ್ಟೋ ಜನರ ಮನೆಯಲ್ಲಿ, ಕೆಲವರದ್ದು ಮನೆಗೆಲಸ...ಇನ್ನು ಕೆಲವರದ್ದು ಮನೆಯಿಂದ ಕೆಲಸ. ಇನ್ನೂ ಕೆಲವರದ್ದು ಮನೆಯಿಂದ ಕಛೇರಿ ಕೆಲಸ ಮಾಡುತ್ತಲೇ