“ಯಶೋದಾ” ಟೀಸರ್ ರಿಲೀಸ್ ಡೇಟ್ ಫಿಕ್ಸ್ ಆಯ್ತು ; ಯಾವಾಗ ಬರಲಿದ್ದಾಳೆ ಪ್ರೇಕ್ಷಕರ ಮುಂದೆ ಯಶೋದಾ?
ಸೌತ್ ಇಂಡಿಯನ್ ಆಕ್ಟ್ರೆಸ್ಸ್ ನಲ್ಲಿ ಹಲವಾರು ಬೆಡಗಿಯರು ಇದ್ದಾರೆ. ಅದರಲ್ಲಿ ವೈಟ್ ಬ್ಯೂಟಿ, ಸಮಂತ ಕೂಡ ಒಬ್ಬಳು. ರಂಗಸ್ಥಲಂ, ಖುಷಿ, ತೇರಿ ಹೀಗೆ ಹತ್ತು ಹಲವು ಸಿನಿಮಾಗಳನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 2021 ರಲ್ಲಿ ಬಿಡುಗಡೆಯಾದ ಪುಷ್ಪಾ ಸಿನಿಮಾದಲ್ಲಿ ಸಮಂತ ಐಟಂ ಸಾಂಗೆ!-->…