Browsing Category

ಸಾಮಾನ್ಯರಲ್ಲಿ ಅಸಾಮಾನ್ಯರು

ಅಪರೂಪದ ಬೃಹತ್ ಕಡಲೇಡಿಯನ್ನು ಹಿಡಿದ ಮೀನುಗಾರ!

ಇತ್ತೀಚೆಗೆ ಅಂತೂ ಮೀನುಗಾರರಿಗೆ ವಿಭಿನ್ನವಾದ ಮೀನುಗಳು ಆಗಾಗ್ಲೇ ದೊರಕುತ್ತಿದ್ದು, ಅವರ ಮುಖದಲ್ಲಿ ನಗು ತರಿಸುತ್ತಿದೆ. ಈ ಮೀನುಗಾರಿಕೆ ಎಂಬುದು ಒಂದು ವೃತ್ತಿಯಾದರೂ ಬುದ್ದಿವಂತಿಕೆ ಮುಖ್ಯ ಎಂದೇ ಹೇಳಬಹುದು. ಯಾಕಂದ್ರೆ ಎಲ್ಲಾ ಮೀನುಗಾರರಿಗೆ ಎಲ್ಲಾ ತರದ ಮೀನುಗಳನ್ನು ಹಿಡಿಯಲು ಸಾಧ್ಯವಿಲ್ಲ.

‘ಪಬ್ ಜಿ’ಗಾಗಿ ಹೆತ್ತಬ್ಬೆಯನ್ನೇ ಗುಂಡಿಕ್ಕಿ ಕೊಂದು ಶವವನ್ನು ಮುಚ್ಚಿಟ್ಟ ಸೇನಾಧಿಕಾರಿಯ ಮಗ!!

ಪಬ್​ಜಿ ಆಟದ ಹುಚ್ಚಿನಿಂದ ಅದೆಷ್ಟೋ ಜನರ ಪ್ರಾಣವೇ ಹೋಗಿದೆ. ಇತ್ತೀಚೆಗೆ ಅಂತೂ ಪೋಷಕರು ಈ ಆನ್ಲೈನ್ ಗೇಮ್ ಗೆ ವಿರೋಧ ವ್ಯಕ್ತಪಡಿಸಿದಾಗ ಅವರನ್ನೇ ಕೊಳ್ಳುವಂತಹ ಘಟನೆಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಎಂಬಂತೆ ಪಬ್ ಜಿ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಹೌದು. 16 ವರ್ಷದ ಈ ಬಾಲಕ

ಒಂದಲ್ಲ ಎರಡಲ್ಲ ಬರೋಬ್ಬರಿ 11 ಕೋಟಿ ಕೊಟ್ಟು ಖರೀದಿ ಮಾಡಿದ ಮನೆ…ಆದರೆ ಯಾರೂ ವಾಸ ಮಾಡಲ್ಲ..!

ಎಲ್ಲರಿಗೂ ಮನೆ ಖರೀದಿ ಮಾಡೋದೋ ಅಥವಾ ಕಟ್ಟೋ ಆಸೆಯಂತೂ ಖಂಡಿತ ಇರುತ್ತೆ. ಹಾಗಾಗಿ ಎಲ್ಲಾ ತಿಳ್ಕೊಂಡು ಅನಂತರ ಮನೆ ಖರೀದಿ ಮಾಡುತ್ತಾರೆ. ಆದರೂ ಕೆಲವರು ಇರುತ್ತಾರೆ ಆ ಮನೆ ಸರಿಯಿಲ್ಲ, ದೆವ್ವದ ಕಾಟ ಇದೆ ಅಂದರೂ ಮನೆ ಖರೀದಿ ಮಾಡುತ್ತಾರಾ ? ಇಲ್ಲ ತಾನೇ ? ಅಲ್ಲ ಅದೊಂದು ದೆವ್ವದ ಮನೆ ಅಂತಾ

ತಲೆಗೆ ಹಾಕುವ ಕ್ಲಿಪ್ ನುಂಗಿದ ಆರು ವರ್ಷದ ಬಾಲಕಿ!

ಮಕ್ಕಳು ಆಟವಾಡುತ್ತಿರುವಾಗ ಕೈಯಲ್ಲಿರುವ ವಸ್ತುಗಳನ್ನು ಬಾಯಿಗೆ ಹಾಕಿ ಕೊಳ್ಳುವಂತಹ ಅಭ್ಯಾಸ ಇರುತ್ತದೆ. ಅದೆಷ್ಟೋ ಮಕ್ಕಳು ನಾಣ್ಯ, ಬಳಪ ಹೀಗೆ ಅನೇಕ ವಸ್ತುಗಳನ್ನು ನುಂಗಿದಂತಹ ಪ್ರಕರಣಗಳು ವರದಿಯಾಗಿದೆ. ಇದೀಗ ಇಂತಹುದೇ ಒಂದು ಘಟನೆ ಪುಣೆಯ ಪಾಶನ್ ನಲ್ಲಿ ನಡೆದಿದ್ದು, 6 ವರ್ಷದ ಬಾಲಕಿಯೋರ್ವಳು

ಪತಿ ಜೊತೆ ಜಗಳವಾಡಿ ನೊಂದ ಮಹಿಳೆ ತನ್ನ ಆರು ಮಕ್ಕಳನ್ನು ಬಾವಿಗೆಸೆದು, ತಾನೂ ಆತ್ಮಹತ್ಯೆ!

ಪತಿ ಜೊತೆ ಜಗಳವಾಡಿಕೊಂಡ ಮಹಿಳೆ ಬೇಸರದಿಂದ ತನ್ನ ಆರು ಮಕ್ಕಳನ್ನು ಬಾವಿಗೆಸೆದು ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ. ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ ಅಪಾಯದಿಂದ ಪಾರಾಗಿದ್ದು, ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು

ತಂದೆಯ ಮದ್ಯದ ಹುಚ್ಚು ಬಿಡಿಸಲು ತಯಾರಿಸಿದ ಔಷಧ ಮಿಶ್ರಣ ಬಜ್ಜಿಯನ್ನು ಸೇವಿಸಿ ಬಾಲಕ ಸಾವು!

ಕಲಬುರಗಿ : ತಂದೆಯ ಮದ್ಯದ ಹುಚ್ಚು ಬಿಡಿಸಲು ತಯಾರಿಸಿದ ಔಷಧ ಮಿಶ್ರಣ ಬಜ್ಜಿಯನ್ನು ಸೇವಿಸಿ ಬಾಲಕ ಸಾವನ್ನಪ್ಪಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ಮೃತ ಬಾಲಕನನ್ನು ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ್(8) ಎಂದು ಗುರುತಿಸಲಾಗಿದೆ. ಔಷಧ ಮಿಶ್ರಣ ಮಾಡಿ

40 ದಿನದ ಶಿಶುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ!

ವೈದ್ಯಕೀಯ ಕ್ಷೇತ್ರದಲ್ಲಿ ಒಂದೊಂದು ಅಪರೂಪದ ಘಟನೆ ಬೆಳಕಿಗೆ ಬರುತ್ತಲೇ ಇದ್ದು, ಇದೀಗ ಒಂದು ಘಟನೆ ಪ್ರಕೃತಿಯ ವಿಸ್ಮಯದ ಸೃಷ್ಟಿಗೆ ಸಾಕ್ಷಿಯಾಗಿದೆ. ಹೌದು. 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣವು ಬೆಳವಣಿಗೆಯಾಗುತ್ತಿರುವಂತಹ ಅಚ್ಚರಿಯ ಸಂಗತಿ ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಕಂಡುಬಂದಿದೆ.

ಕೃಷಿಯನ್ನು ಯಾವತ್ತೂ ಮರೆಯಬಾರದು- ಗೀತಾ ಪ್ರಕಾಶ

ವಿಜಯನಗರ (ಹೊಸಪೇಟೆ): ಕೃಷಿ ನಮ್ಮ ಮೂಲಭೂತ ಅವಶ್ಯಕತೆಯಾಗಿದ್ದು, ಅದನ್ನು ನಾವು ಯಾವತ್ತೂ ಮರೆಯಬಾರದು ಎಂದು ವೃತ್ತಿಪರ ಗಾರ್ಡನರ್ ಗೀತಾ ಪ್ರಕಾಶ ಅಭಿಪ್ರಾಯಪಟ್ಟರು. ಅವರು ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಆನ್ಲೈನ್ ನಲ್ಲಿ ನಡೆದ ಮಹಿಳಾ ವಿಕಾಸ ಕಾರ್ಯಕ್ರಮದ ಭಾಗವಾಗಿ