Browsing Category

ಸಾಮಾನ್ಯರಲ್ಲಿ ಅಸಾಮಾನ್ಯರು

ಕೂಲಿ ಕೆಲಸ ಮಾಡಿ ವರ್ಷಗಳಲ್ಲಿ ಕೋಟ್ಯಧೀಶನಾದ ವ್ಯಕ್ತಿ; ತನಿಖೆಯ ಬಳಿಕ ಹೊರಬಿತ್ತು ಅಸಲಿ ಕಾರಣ!?

ಚಿಕ್ಕಬಳ್ಳಾಪುರ: ಕೇವಲ ಕೂಲಿ ಕೆಲಸ ಮಾಡಿ ಕೋಟಿ-ಕೋಟಿ ಸಂಪಾದನೆ ಮಾಡ್ತಿದ್ದ ವ್ಯಕ್ತಿಯ ಜೀವನ ಕಂಡು, ದುಡಿದರೆ ಇವನ ರೀತಿ ನ್ಯಾಯವಾಗಿ ಬೆವರು ಸುರಿಸಿ ದುಡಿಯಬೇಕು ಎಂದು ಹೋಗಳಿಕೆ ತೆಗೆದುಕೊಳ್ಳುತ್ತಿದ್ದ ಈ ಖತರ್ನಾಕ್ ನ ನಿಜ ಜೀವನ ಈಗ ಬಯಲಾಗಿದೆ. ಹೌದು. ಕೂಲಿ ಕಾರ್ಮಿಕನಾಗಿ

ಮಹಿಳೆಯ ಮೃತದೇಹದ ಬಳಿ ಕದಲದೇ ಸುಮಾರು 20 ಗಂಟೆಗಳವರೆಗೆ ಕೂತ ಮಂಗ!!

ಮಾನವೀಯತೆ ಎಂಬುದು ಕೇವಲ ಮನುಷ್ಯರಲ್ಲಿ ಇರುವುದು ಮಾತ್ರವಲ್ಲದೆ, ಪ್ರಾಣಿಗಳಲ್ಲೂ ಇದೆ ಎಂಬುದಕ್ಕೆ ಸಾಕ್ಷಿಯಂತಿದೆ ಈ ಘಟನೆ. ನಮ್ಮ ಆತ್ಮೀಯರು ಅಗಲಿದಾಗ ದುಃಖ ಪಡುವುದು ಸಾಮಾನ್ಯ. ಆದರೆ, ಇಲ್ಲೊಂದು ಕಡೆ ಮಂಗವೊಂದು ಸುಮಾರು 20 ಗಂಟೆಗಳವರೆಗೆ ಮಹಿಳೆಯೊಬ್ಬರ ಮೃತದೇಹದ ಬಳಿ ಕೂತ ವಿಸ್ಮಯಕಾರಿ ಘಟನೆ

ಮೀನುಗಾರರ ಬಲೆಗೆ ಬಿತ್ತು ವಿಶ್ವದ ಅತಿದೊಡ್ಡ ಸಿಹಿ ನೀರಿನ ಮೀನು !! | ಈ ಮೀನು ಎಷ್ಟು ಕೆಜಿ ಇತ್ತು ಗೊತ್ತಾ ??

ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಮೀನುಗಾರರಿಗೆ ಸಿಕ್ಕಿದ್ದು, ಇದರ ಗಾತ್ರವನ್ನು ನೋಡಿ ಅವರೇ ಆಶ್ಚರ್ಯಚಕಿತರಾದ ಘಟನೆ ನಡೆದಿದೆ. ಇದು ದೊಡ್ಡ ಸ್ಟಿಂಗ್ರೇ ಮೀನಾಗಿದ್ದು, ಇದರ ತೂಕ ಸುಮಾರು 300 ಕೆಜಿ, ಉದ್ದ 13 ಅಡಿ ಎಂದು ಹೇಳಲಾಗುತ್ತದೆ. ಸಂಶೋಧಕರ

ತಪ್ಪಿತಸ್ಥನಲ್ಲದ ಯುವಕನಿಗೆ ‘ಡಿಕ್ಕಿ ಹೊಡೆದಿದ್ದು ನೀನೇ’ ಎಂದು ಜಗಳಕ್ಕಿಳಿದ ಮಹಿಳೆ | ಬಳಿಕ ಆತ ಬಚಾವ್…

ಅಪಘಾತ ಸಂಭವಿಸಿದಾಗ ತಪ್ಪುಗಳನ್ನು ಒಪ್ಪಿಕೊಳ್ಳುವವರ ಸಂಖ್ಯೆಯೇ ಕಡಿಮೆ ಎಂದೇ ಹೇಳಬಹುದು. ಯಾವುದೇ ಒಂದು ಸರಿಯಾದ ಸಾಕ್ಷಿ ಸಿಗದೇ ಹೋದರೆ ತಪ್ಪು ಮಾಡದವನು ತಪ್ಪಿತಸ್ಥನಾಗುವುದಲ್ಲಿ ಡೌಟ್ ಇಲ್ಲ ಬಿಡಿ. ಇಂತಹುದೇ ಒಂದು ಘಟನೆ ನಡೆದಿದ್ದು, ಈ ಯುವಕ ವಿಡಿಯೋ ಮಾಡದೇ ಹೋಗಿದ್ದರೆ, ತಲೆ ಮೇಲೆ ಕೈ

ಕಳ್ಳತನಕ್ಕೆ ಏನೂ ಸಿಗದೆ ಖಾಲಿ ಕೈಯಲ್ಲಿ ವಾಪಸ್ಸಾದ ಖದೀಮ ಮಾಡಿದ್ದೇನು ಗೊತ್ತಾ!?

ಸಾಮಾನ್ಯವಾಗಿ ಕಳ್ಳರು ಕಳ್ಳತನಕ್ಕೆಂದು ಹೋದಾಗ ಏನೂ ಸಿಗದೆ ಖಾಲಿ ಕೈಯಲ್ಲಿ ಮರಳುತ್ತಾರೆ. ಆದ್ರೆ ಇನ್ನು ಯಾರ ಕಣ್ಣಿಗೂ ಬೀಳಬಾರದು ಅಂದುಕೊಂಡು ಎಸ್ಕೇಪ್ ಆಗುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಕಳ್ಳತನಕ್ಕೆ ಏನೂ ಸಿಗದೆ ಕೋಪಗೊಂಡು ಅಂಗಡಿ ಮಾಲೀಕನಿಗೆ ಪತ್ರ ಬರೆಬೇಕೆ!! ಹೌದು. ಶಾಪಿಂಗ್​

ಅವರಿಬ್ಬರ ನಡುವೆ ನಡೆದಿತ್ತು ಸಾಯುವ ಒಪ್ಪಂದ!! | ಆ ಒಪ್ಪಂದದಲ್ಲೂ ಆಯಿತು ಮೋಸ!

ಪ್ರೀತಿಸುತ್ತಿದ್ದ ಜೋಡಿಯೊಂದು ದಿಢೀರ್ ಸಾಯುವ ನಿರ್ಧಾರಕ್ಕೆ ಬಂದು ನದಿಗೆ ಹಾರಿ ಆತ್ಮಹತ್ಯೆ ನಡೆಸಿಕೊಳ್ಳುಲು ಮುಂದಾಗಿದ್ದು, ಮಹಿಳೆ ನೀರಿಗೆ ಹಾರುತ್ತಿದ್ದಂತೆ ಯುವಕ ಸ್ಥಳದಿಂದ ಕಾಲ್ಕಿತ್ತ ಪರಿಣಾಮ ಮಹಿಳೆ ಈಜಿ ದಡ ಸೇರಿದ್ದು,ಸದ್ಯ ನೊಂದ ಮಹಿಳೆ ಠಾಣೆಗೆ ದೂರು ನೀಡಿದ ಘಟನೆಯೊಂದು

ಹೆಣ್ಣು ಮಕ್ಕಳನ್ನೇ ವಧು-ವರರನ್ನಾಗಿಸಿ ಮದುವೆ ಮಾಡಿಸಿದ ಹಿರಿಯರು ; ಕಾರಣ!??

ಮಳೆ ಬರಲಿ ಎಂದು ಕಪ್ಪೆಗಳಿಗೆ ಮದುವೆ ಮಾಡುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ವಿಚಿತ್ರ ಆಚರಣೆಯೇ ಚಾಲ್ತಿಯಲ್ಲಿದ್ದು, ಮಳೆಗಾಗಿ ಬಾಲಕಿಯರಿಬ್ಬರಿಗೆ ಮದುವೆ ಮಾಡಿಸಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಹಟ್ಟಿ ಓಣಿಯಲ್ಲಿ ನಡೆದಿದೆ. ರಾಜ್ಯದಲ್ಲಿ

ಜೈಲಲ್ಲಿ ಪುಕ್ಸಟ್ಟೆ ಊಟ ಮಾಡಿಕೊಂಡು ಜೀವನ ಕಳೆಯಲು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ ??

ತಪ್ಪು ಮಾಡಿದ್ದರೂ ಪೊಲೀಸರ ಮುಂದೆ ಶರಣಾಗದೆ ತಲೆ ಮರೆಸಿಕೊಳ್ಳುವವರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಸರ್ಕಾರದ ಖರ್ಚಿನಲ್ಲಿ ಜೀವನ ಪರ್ಯಂತ ಉಚಿತ ಊಟ ತಿಂದುಕೊಂಡು ಜೀವನ ಸಾಗಿಸಬಹುದೆಂದು ತಾನೇ ಕೊಲೆಗಾರ ಎಂದು ಹೇಳಿ ಪೋಲೀಸರ ಮುಂದೆ ಶರಣಾದ ವಿಚಿತ್ರ ಘಟನೆ ನಡೆದಿದೆ. ಈ ಘಟನೆ ಕೋಲ್ಕತ್ತಾದಲ್ಲಿ