ಸಿನಿಮಾ ಸ್ಟೈಲ್ ನಲ್ಲಿ ನಡೆಯಿತೊಂದು ವಿವಾಹ | ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ…
ಸಿನಿಮಾ-ಸೀರಿಯಲ್ ಅಂದ್ರೇನೆ ಕಟ್ ಆಂಡ್ ಆಕ್ಷನ್.ಮದುವೆ ಸೀನ್ ನಡೆಯುತ್ತದೆ ಅಂದ ಮೇಲೆ ಅಲ್ಲಿ ಏನಾದರೊಂದು ಡ್ರಾಮ ಇದ್ದೇ ಇದೆ. ಅದರಲ್ಲಿ 'ನಿಲ್ಸಿ 'ಎಂಬ ಮಾತು ಬಾರದಿದ್ದರೆ ಅದು ಮದುವೆನೇ ಅಲ್ಲ ಎಂದೇ ಹೇಳಬಹುದು. ಹೀಗೆ ಏನಾದರೊಂದು ಎಡವಟ್ಟು ಇದ್ದೇ ಇರುತ್ತದೆ. ಆದ್ರೆ ಇದೆಲ್ಲ ಆಫ್ ಸ್ಕ್ರೀನ್!-->…