Motivational Story: ಒಂದೇ ಒಂದು ಕೈ-ಕಾಲು ಕೂಡಾ ಇಲ್ಲ, ಆತನ ಬದುಕಿನ ಉನ್ಮಾದ ನೋಡಿದ್ರೆ!
ಬರಹ: ಸುದರ್ಶನ್ ಬಿ. ಪ್ರವೀಣ್
Motivational Story: ಈತ ಅದೆಷ್ಟು ದುರದೃಷ್ಟ ಅಂದ್ರೆ ಅದನ್ನು ಪದಗಳಲ್ಲಿ ಹೇಳಿ ಮುಗಿಸಲು ಆಗುವುದಿಲ್ಲ. ಯಾರಿಗಾದರೂ ಒಂದು ಕಾಲು ಅಥವಾ ಕೈ ಇಲ್ಲದೆ ಹೋದಾಗ ಅಥವಾ ಪೋಲಿಯೋ ಬಾಧಿಸಿ ಕೈ ಕಾಲು ಸ್ವಾಧೀನ ಕಳೆದುಕೊಂಡಾಗ ನಾವು ಅಂತವರನ್ನು ನೋಡಿ ಮರುಗುತ್ತೇವೆ.…