Browsing Category

ಬೆಂಗಳೂರು

New traffic rules: ಟ್ರಾಫಿಕ್ ನಿಯಮ ಉಲ್ಲಂಘನೆಗೆ ಬಂತು ಹೊಸ ಟಫ್ ರೂಲ್ಸ್ – ಶಿಕ್ಷೆ ಏನೆಂದು ಕೇಳಿದ್ರೆ ಭಯ…

New traffic rules: ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಸಂಚಾರಿ ಪೊಲೀಸರು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಅದಾಗ್ಯೂ, ಪದೇಪದೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರು ಹೆಚ್ಚಾಗುತ್ತಲೇ ಇದ್ದಾರೆ. ಇದೀಗ ಈ ಬಗ್ಗೆ ರೋಸಿ ಹೋಗಿರುವ ಸಾರಿಗೆ ಇಲಾಖೆ ಇದೀಗ ಹೊಸ ಟಫ್…

Harassement: ಮಧ್ಯರಾತ್ರಿ ಕಸ ಎಸೆಯಲೆಂದು ಹೋದ ಯುವತಿಯ ತಬ್ಬಿ ಹಿಡಿದು, ಖಾಸಗಿ ಭಾಗ ಮುಟ್ಟಿದ ಪುಂಡರು

Bangalore: ರಾತ್ರಿ ವೇಳೆ ಕಸ ಎಸೆಯೋದಿಕ್ಕೆ ಎಂದು ಹೋಗಿದ್ದ ಯುವತಿಯನ್ನು ಕಿಡಿಗೇಡಿಗಳು ತಬ್ಬಿ, ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಘಟನೆಯೊಂದು ಕೋರಮಂಗಲದಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಈ ಘಟನೆ ಫೆ.28 ರಂದು ನಡೆದಿದೆ. ಇದನ್ನೂ ಓದಿ: Traffic Police:…

Traffic Police: ಟ್ರಾಫಿಕ್ ನಿಯಮ ಉಲ್ಲಂಘನೆ : ವ್ಯಕ್ತಿಯಿಂದ ₹49,100 ದಂಡ ವಸೂಲಿ ಮಾಡಿದ ಬೆಂಗಳೂರು ಪೊಲೀಸರು

ಟ್ರಾಫಿಕ್ ದಂಡವನ್ನು ತಪ್ಪಿಸುವವರ ಮೇಲೆ ಕಠಿಣ ಕ್ರಮ ಜರುಗಿಸುತ್ತಿರುವ ಬೆಂಗಳೂರು ಪೊಲೀಸರು, ₹49,100 ದಂಡವನ್ನು ಬಾಕಿ ಉಳಿಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಯಲಹಂಕ ವ್ಯಾಪ್ತಿಯ ಸಂಚಾರ ಪೊಲೀಸರು ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ, ದೀರ್ಘಕಾಲದಿಂದ ಬಾಕಿಯಿದ್ದ ಸಂಚಾರ…

CM Siddaramaia: ಸಿಎಂ ಸಿದ್ದರಾಮಯ್ಯ ಲಂಚ ಪ್ರಕರಣ : ಕ್ಲೀನ್ ಚಿಟ್ ವರದಿಗೆ ಕೋರ್ಟ್ ತಡೆ

ಬೆಂಗಳೂರಿನ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಸಿದ್ಧಾರಾಮಯ್ಯ ಅವರಿಗೆ ಲಂಚ ಪ್ರಕರಣದಲ್ಲಿ ಹಿನ್ನಡೆಯಾಗಿದೆ. ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಕ್ಲೀನ್ ಚಿಟ್ ವರದಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಹೆಚ್ಚಿನ ತನಿಖೆ ನಡೆಸುವಂತೆ ಲೋಕಾಯುಕ್ತಾ…

Crime News: ಬೆಂಗಳೂರಿನ ಜೋಯಾಲುಕ್ಕಾಸ್ ಶೋರೂಮ್ ನಲ್ಲಿ 75 ಲಕ್ಷ ಮೌಲ್ಯದ ವಜ್ರದ ಉಂಗುರ ಎಗರಿಸಿದ ಕಳ್ಳ

ಫೆಬ್ರವರಿ 18 ರಂದು ಬೆಂಗಳೂರಿನ ಜೋಯಾಲುಕ್ಕಾಸ್ ಜ್ಯುವೆಲ್ಲರಿ ಶೋರೂಂನಿಂದ 75 ಲಕ್ಷ ರೂಪಾಯಿ ಮೌಲ್ಯದ ಸಾಲಿಟೈರ್ ವಜ್ರದ ಉಂಗುರವನ್ನು ಕದ್ದಿದ್ದ ಆರೋಪದ ಮೇಲೆ ಹಿರಿಯ, ಗಡ್ಡವಿರುವ ವ್ಯಕ್ತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಫೆಬ್ರವರಿ 20ರಂದು ಶೋರೂಂ ಮ್ಯಾನೇಜರ್ ಶಿಬಿನ್ ವಿ. ಎಂ ಅವರು…

Karnataka Highcourt: ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ಕೋರಿ ಪಿಐಎಲ್ : ಸರ್ಕಾರಕ್ಕೆ…

ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (ಇಡಬ್ಲ್ಯೂಎಸ್) ಶೇಕಡಾ 10ರಷ್ಟು ಮೀಸಲಾತಿಯನ್ನು ಒದಗಿಸುವ 103ನೇ ಸಾಂವಿಧಾನಿಕ ತಿದ್ದುಪಡಿಯನ್ನು ಜಾರಿಗೆ ತರಲು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ (ಪಿಐಎಲ್) ಕರ್ನಾಟಕ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.…

Bengaluru: ಬೀದಿ ನಾಯಿಗಳಿಗೆ ಮೈಕ್ರೋಚಿಪ್ಪಿಂಗ್ ಅಳವಡಿಸಲು ಮುಂದಾದ ಬಿಬಿಎಂಪಿ

ಬೆಂಗಳೂರು ನಗರದಲ್ಲಿರುವ 2.80 ಲಕ್ಷ ಬೀದಿ ನಾಯಿಗಳ ಪೈಕಿ ಸುಮಾರು 1.40 ಲಕ್ಷ ನಾಯಿಗಳಲ್ಲಿ ಮೈಕ್ರೋಚಿಪ್ಗಳನ್ನು ಅಳವಡಿಸಲು ಬಿಬಿಎಂಪಿಯು ಸಿದ್ಧತೆ ನಡೆಸುತ್ತಿದೆ. ಇದನ್ನೂ ಓದಿ: Viral video: ಆನೆಯೊಂದಿಗೆ ಫೋಟೋ ತೆಗೆಸಲು ಹೋದ ಯುವತಿ - ಎತ್ತಿ ಬಿಸಾಡಿದ ಆನೆ, ವಿಡಿಯೋ ವೈರಲ್!! ಇದು…

Congress guarantees : ಲೋಕಸಭಾ ಚುನಾವಣೆ ಬಳಿಕ ಇವರೆಲ್ಲರ ಗ್ಯಾರಂಟಿ ಯೋಜನೆ ಬಂದ್ ?!

Congress guarantees : ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಬಂದ್ ಆಗುತ್ತದೆ ಎಂದು ವಿಧಾನಸಭೆಯಲ್ಲಿ ಹೇಳುವ ಮೂಲಕ ಶಾಸಕ ಅರವಿಂದ್ ಬೆಲ್ಲದ್(MLA Arvind Bellad) ಹೊಸ ಬಾಂಬ್ ಸಿಡಿಸಿದ್ದಾರೆ. ಹೌದು, ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಲೋಕಸಭಾ…