15 ತಿಂಗಳುಗಳಿಂದ ಬೆಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲೇ ಕೊಳೆತು ಹೋಗುತ್ತಿದೆ ಕೊರೋನಾ ಗೆ ಬಲಿಯಾದ 2 ಶವಗಳು!! |…
ಬೆಂಗಳೂರು:2019 ಡಿಸೆಂಬರ್ ನಲ್ಲಿ ಪ್ರಾರಂಭವಾದ ಕೊರೋನ ಅದೆಷ್ಟೋ ಜನರ ಪ್ರಾಣ ಪಡೆದಿದೆ.ಇಡೀ ಜನತೆಯೇ ಬೆಚ್ಚಿಬಿದ್ದ ಸನ್ನಿವೇಶವಾಗಿತ್ತು.ಹಲವು ಕುಟುಂಬಗಳ ಕಣ್ಣೀರ ಧಾರೆಯೇ ಹರಿದಿತ್ತು. ಇಷ್ಟೆಲ್ಲಾ ವ್ಯಥೆ ಅನುಭವಿಸಿದರೂ, ಆಸ್ಪತ್ರೆ ಸಿಬ್ಬಂದಿಗಳ ಬೇಜವಾಬ್ದಾರಿ ಮಾತ್ರ!-->…