ಮಂಗಳೂರು: ಭಜನೆಯ ಆಸಕ್ತಿ ಇದೆಯೇ!!? ಉತ್ಸಾಹಿ ಬೊಲ್ಮ ಯುಟ್ಯೂಬ್ ಚಾನೆಲ್ ನಲ್ಲಿ ಪ್ರತೀವಾರ ಬರುತ್ತಿದೆ ಗ್ರಾಮೀಣ ಯುವಕರ…
ಯುಟ್ಯೂಬ್ ಚಾನೆಲ್ ನಲ್ಲಿ ಜನರನ್ನು ತನ್ನೆಡೆಗೆ ಆಕರ್ಷಸುತ್ತಿದೆ ಈ ಭಜನಾ ತಂಡ!! ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸಂದೇಶ, ಅನಾವಶ್ಯಕ ಕಾಲಹರನ ಮಾಡುವವರ ಮಧ್ಯೆ ಉತ್ಸಾಹಿ ಯುವಕರ ತಂಡವೊಂದು ಸದ್ದಿಲ್ಲದೇ -ಯಾವುದೇ ಪ್ರಚಾರ ಬಯಸದೆ ತನ್ನ ಪಾಡಿಗೆ ತಾನು ಗ್ರಾಮೀಣ ಭಾಗದಲ್ಲಿ ಉತ್ತಮ!-->…