ವಿಟ್ಲ ಪಟ್ಟಣ ಪಂಚಾಯತ್ ನೌಕರನಿಗೆ ಜಾತಿ ನಿಂದನೆ,ಬೆದರಿಕೆ – ಮಾಜಿ ಸದಸ್ಯ ಶ್ರೀ ಕೃಷ್ಣ ವಿರುದ್ಧ ಅಟ್ರಾಸಿಟಿ…
ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ರಾಜೇಶ್ ಎಂಬವರು ಪ.ಪಂ.ಮಾಜಿ ಸದಸ್ಯನ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸದಸ್ಯ ಶ್ರೀ ಕೃಷ್ಣ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ಶ್ರೀ ಕೃಷ್ಣ ಎಂಬಾತ ಪಟ್ಟಣ ಪಂಚಾಯತ್!-->!-->!-->…