ಹಳೆಯಂಗಡಿ: ಇನ್ನೇನು ವರ-ವಧುವಿಗೆ ತಾಳಿಕಟ್ಟಬೇಕು…ಅಷ್ಟರಲ್ಲಿ ವರ-ವಧು ಜೊತೆ ಪರಾರಿ! ಮದುವೆಗೆ ಆ ಮಹಿಳೆ ಬಂದಿದ್ದೇ…
ಇದೊಂದು ಮದವೆಯ ಕಥೆ. ವರ ವಧು ಮದುವೆ ಮಂಟಪದಲ್ಲಿ ತಾಳಿ ಕಟ್ಟಿ, ಹೊಸ ಬಾಳಿಗೆ ಹೆಜ್ಜೆಯಿಡುವ ತವಕದಲ್ಲಿದ್ಧರು. ಇಬ್ಬರೂ ಕಣ್ಸನ್ನೆಯಲ್ಲೇ ಮಾತನಾಡುತ್ತಾ ಇದ್ದರು. ಮದುವೆ ನೋಡಲು ತುಂಬಾ ಜನ ನೆಂಟರಿಷ್ಟರು ಬಂದಿದ್ದರು. ನಗು ತುಂಬಿ ತುಳುಕುತಾ ಇತ್ತು. ಪುರೋಹಿತರು ತಾಳಿ ಕಟ್ಟಲು ಸಕಲ!-->…