Browsing Category

ದಕ್ಷಿಣ ಕನ್ನಡ

ಪುದುಬೆಟ್ಟುವಿನಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಮಿಯಾರ್ ಕೆಮ್ಮಟ ಶಾಲೆಯ ಹತ್ತಿರದ ನಿವಾಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದವರು ವಿಜಯಾನ್(60). ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹತ್ತಿರದ ರಬ್ಬರ್ ತೋಟವೊಂದರ ಮರಕ್ಕೆ ನೇಣು ಬಿಗಿದುಕೊಂಡು

ವಿಟ್ಲ: ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ತೋಡಿನಲ್ಲಿ ಪತ್ತೆ

ವಿಟ್ಲ : ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ತೋಡಿನಲ್ಲಿ ಪತ್ತೆಯಾದ ಘಟನೆ ಪುಣಚ ಗ್ರಾಮದ ದಂಬೆ ಎಂಬಲ್ಲಿ ನಡೆದಿದೆ. ಮೃತರು ಕೇಪು ಗ್ರಾಮದ ಕಿನ್ಯನಮೂಲೆ( ಕುಕ್ಕೆಬೆಟ್ಟು) ನಿವಾಸಿಯಾಗಿರುವ ಕುಶಾಲಾಕ್ಷ(40)ಎಂದು ತಿಳಿದು ಬಂದಿದೆ. ಮೃತರು ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇಂದು ದಂಬೆ

Breaking News | ಕಾಣಿಯೂರು, ಬೈತಡ್ಕ : ಕಾರಿನೊಂದಿಗೆ ನೀರುಪಾಲಾದ ಎರಡೂ ಮೃತ ದೇಹ ಪತ್ತೆ

ಕಾಣಿಯೂರು: ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕಾರಿನ ಜತೆ ದುರಂತ ಸಾವು ಕಂಡಿದ್ದಾನೆ ಒಬ್ಬ ಯುವಕ. ಮೃತ ದೇಹವು ಹೊಳೆಯ ಬದಿಯಲ್ಲಿದ್ದ ಮರದ ದಿಮ್ಮಿಯಲ್ಲಿ ಪತ್ತೆಯಾಗಿದೆ. ಕಾರು ಬಿದ್ದಾಗ

ಬೈತಡ್ಕ : ಹೊಳೆಯಲ್ಲಿ ಕಣ್ಮರೆಯಾದ ಯುವಕರು | ನಾಪತ್ತೆ ದೂರು ದಾಖಲಿಸಿದ ಪೋಷಕರು

ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಮಸೀದಿಯ ಸಮೀಪವೇ ಸೇತುವೆಗೆ ಡಿಕ್ಕಿ ಹೊಡೆದು ಕಾರು ಹೊಳೆಗೆ ಬಿದ್ದು ಇಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ ದಾಖಲಾಗಿದೆ. ವಿಟ್ಲದ ಶಾಂತಿಯಡ್ಕ ನಿವಾಸಿ

ಪುಣಚದ ತೋಡಿನಲ್ಲಿ ವ್ಯಕ್ತಿಯ ಶವ ಪತ್ತೆ | ಬೈತಡ್ಕದಲ್ಲಿ ನಾಪತ್ತೆಯಾದ ಯುವಕರಿಗೂ ಇದಕ್ಕೂ ಸಂಬಂಧದ ಊಹಾಪೋಹ

ವಿಟ್ಲ: ತೋಡಿನಲ್ಲಿ ಶವವೊಂದು ಪತ್ತೆಯಾದ ಘಟನೆ ಪುಣಚ ಗ್ರಾಮದ ದಂಬೆ ಎಂಬಲ್ಲಿ ನಡೆದಿದೆ. ತೋಡಿನಲ್ಲಿ ಶವದ ಕಾಲು ಮತ್ತು ಕೈ ಮಾತ್ರ ಕಾಣುತ್ತಿದ್ದು, ಗುರುತು ಪತ್ತೆಯಾಗಿಲ್ಲ. ಸ್ಥಳೀಯರು ತೋಡಿನಲ್ಲಿ ಶವವಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೇಪು ಗ್ರಾಮದ ಕುಕ್ಕೆಬೆಟ್ಟು

ಚಾರ್ಮಾಡಿ ಘಾಟ್ ನಲ್ಲಿ ಮಳೆಯ ನಡುವೆಯೇ ಹೊತ್ತಿ ಉರಿದ ಪುಟ್ಟ ಮಗು ಸಹಿತ ನಾಲ್ವರಿದ್ದ ಕಾರು!!

ಚಾರ್ಮಾಡಿ: ಪುಟ್ಟ ಮಗು ಸಹಿತ ನಾಲ್ವರು ಪ್ರಯಾಣಿಕರಿದ್ದ ಕಾರೊಂದು ಮಳೆಯ ನಡುವೆಯೇ ಹೊತ್ತಿ ಉರಿದ ಘಟನೆಯೊಂದು ಮೂಡಿಗೆರೆ ತಾಲೂಕಿನ ಜೇನ್ ಕಲ್ ದೇವಸ್ಥಾನದ ಬಳಿ ನಡೆದಿದ್ದು, ಅದೃಷ್ಟವಶಾತ್ ನಾಲ್ವರು ಪ್ರಯಾಣಿಕರು ಕಾರಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ. ಜುಲೈ 11 ರ ರಾತ್ರಿ ಘಟನೆ

ಬೈತಡ್ಕ,ಕಾರು ಹೊಳೆಗೆ ಬಿದ್ದ ಪ್ರಕರಣ: ಸಮಗ್ರ ತನಿಖೆಗೆ ಎಸ್‌ಡಿಪಿಐ ಆಗ್ರಹ

ಸವಣೂರು : ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಕಾರು ಹೊಳೆಗೆ ಬಿದ್ದ ಪ್ರಕರಣವೂ ಸಾರ್ವಜನಿಕವಾಗಿ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ, ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕೆಂದು ಎಸ್‌ಡಿಪಿಐ ಸವಣೂರು ಬ್ಲಾಕ್

ಕಡಬ: ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚಯರ್ ವಿತರಣೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಕಡಬ ವಲಯದ ಅಡ್ಡಗದ್ದೆ ಕಾರ್ಯಕ್ಷೇತ್ರದ ಅಜ್ಮೀರ್ ಸಂಘದ ಮೈಮುನರವರ ತಾಯಿ ಐಸಮ್ಮರವರು ವಯಸ್ಸಾಗಿ ನಡೆದಾಡಲು ಸಾಧ್ಶವಾಗದ ಸ್ಥಿತಿಯಲ್ಲಿದ್ದು ಮಗಳು ಮೈಮುನ ಹಾಗೂ ಮೊಮ್ಮಗ ಮಾತ್ರ ಇದ್ದತೀರಾ ಬಡತನದ ಕುಟುಂಬವಾಗಿದ್ದು ಐಸಮ್ಮರವರಿಗೆ