Badiyadka : 'ಕಾಸರಗೋಡು ಜಿಲ್ಲೆಯ ಬದಿಯಡ್ಕವನ್ನು ಸಾಂಸ್ಕೃತಿಕ ನಗರಿಯಾಗಿ ರೂಪಿಸಿದವರಲ್ಲಿ ಬಿ. ಕೃಷ್ಣ ಪೃಗಳೂ ಪ್ರಮುಖರು. ಅವರು ವಿನೂತನ ಶೈಲಿಯಲ್ಲಿ ಕಾರ್ಯಕ್ರಮ ಸಂಯೋಜಿಸುವಲ್ಲಿ ನಿಸ್ಸೀಮರು.
Puttur: ದೃಗ್ಗಣಿತರೀತ್ಯಾ ಪಂಚಾಂಗದ ಕರ್ತೃ, 108 ವರ್ಷಗಳ ಇತಿಹಾಸವುಳ್ಳ ವೈಜಯಂತೀ ಪಂಚಾಂಗದ ಸಂಪಾದಕ ಯರ್ಮುಂಜ ಶಂಕರ ಜೋಯಿಸ (72 ವ.) ಅವರು ಕೆದಿಲದ ಅಂಗರಜೆಯ ಸ್ವಗೃಹದಲ್ಲಿ ಫೆ. 8ರಂದು ನಿಧನ ಹೊಂದಿದರು.
Sullia: ಇತಿಹಾಸ ಪ್ರಸಿದ್ಧ ಮೊರಂಗಲ್ ತರವಾಡು ಮನೆಯ ದೈವಗಳ ನೆಮೋತ್ಸವ ಮತ್ತು ತರವಾಡು ಮನೆಯ ಗ್ರಹಪ್ರವೇಶ ನಡೆಯಲಿದ್ದು,ಆ ಪ್ರಯುಕ್ತ ತರವಾಡುಮನೆಯ ದಾರಂದ ಮುಹೂರ್ತ ಫೆ 9 ರಂದು ಜರಗಿತು.