Browsing Category

ಕೃಷಿ

ಬಕೆಟ್ ನಲ್ಲಿ ಮುತ್ತು ಬೆಳೆಸಿ ಲಕ್ಷಗಟ್ಟಲೆ ಲಾಭ ಪಡೆಯುತ್ತಿದ್ದಾನೆ ಈ ರೈತ | ಹಲವರಿಗೆ ಮಾದರಿಯಾಗಿದೆ ಕಾಸರಗೋಡಿನ ಈ…

'ಕೈ ಕೆಸರಾದರೆ ಬಾಯಿ ಮೊಸರು'ಎಂಬ ಗಾದೆಯಂತೆ ಯಾವಾಗ ನಾವು ಕಷ್ಟ ಪಟ್ಟು ದುಡಿಯುತ್ತೇವೋ ಆಗ ನಾವು ಹಾಯಾಗಿ ಕೂತು ಊಟ ಮಾಡಬಹುದು.ಇದೇ ರೀತಿ ಪರಿಶ್ರಮ ಹಾಗೂ ಅಚಲ ನಂಬಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆ ಅಲ್ಲದೆ ಮಾದರಿಯಾಗಿ ನಿಂತಿದ್ದಾರೆ ಈ 65 ಹರೆಯದ ಕೃಷಿಕ.

ನ್ಯೂಟ್ರಲ್ ಗೇರ್‌ನಲ್ಲಿ ಇರಿಸಲಾಗಿದ್ದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಚಲಿಸಿ ಮಗುಚಿ ಬಿದ್ದು ಸೈಕಲ್…

ಬಾಗಲಕೋಟೆ: ಕಬ್ಬು ತುಂಬಿದ್ದ ಟ್ರ್ಯಾಕ್ಟರ್,ಸೈಕಲ್ ಸವಾರನ ಮೇಲೆ ಮಗುಚಿ ಬಿದ್ದು ಆತ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬಾಗಲಕೋಟೆಯಲ್ಲಿ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಗದ್ಯಾಳ ಗ್ರಾಮದಲ್ಲಿ ಇಂದು ಈ ಅಪಘಾತ ಸಂಭವಿಸಿದ್ದು,ಪರಿಣಾಮವಾಗಿ, ಜಮಖಂಡಿ ತಾಲೂಕಿನ ವಿಠಲ ಮಾಳಿ (45)

600 ರೂಪಾಯಿಗಳ ಅಂತರಿಕ್ಷ ಹಾರಾಟ ನಡೆಸಲಿದೆ ಅಡಿಕೆ

ನೇಪಾಳ ಸರ್ಕಾರ ಆಮದು ನಿಷೇಧಗಳ ಪಟ್ಟಿಯಲ್ಲಿ ಅಡಕೆಯನ್ನೂ ಸೇರಿಸಿದೆ. ಈ ಮಹತ್ವದ ಬೆಳವಣಿಗೆ ನಮ್ಮ ಅಡಿಕೆ ಬೆಳೆಗಾರರ ಪಾಲಿಗೆ ವರದಾನವಾಗಿದ್ದು, ಭವಿಷ್ಯದಲ್ಲಿ ದೇಶೀಯ ಅಡಕೆಗೆ ಬಂಪರ್ ಬೆಲೆ ಸಿಗಲಿದೆ. ಈಗಾಗಲೇ ಕೊಂಬೆ ಏರಿ ಕೂತಿರುವ ಅಡಿಕೆಯ ಬೆಲೆ ಮತ್ತೆ ಆಕಾಶ ಮುಖಿ ಪಯಣ ನಡೆಸಲಿದೆ. ಕರಾವಳಿ

70 ಕೆಜಿ ಬಾಳೆಗೊನೆ ಮೈಮೇಲೆ ಬಿದ್ದು ಅಂಗವಿಕಲನಾದ ಕೆಲಸಗಾರ | ಕೋರ್ಟ್ ಮೆಟ್ಟಿಲೇರಿದ ಈ ಪ್ರಕರಣಕ್ಕೆ ಮಾಲೀಕ ನೀಡಬೇಕಾದ…

ಪ್ರಪಂಚದ ಒಂದೊಂದು ಮೂಲೆಯಲ್ಲಿ ಒಂದೊಂದು ರೀತಿಯ ಘಟನೆಗಳು ಸಂಭವಿಸುತ್ತವೆ. ಕೆಲವು ತುಂಬಾ ಹಾಸ್ಯಾಸ್ಪದವಾಗಿದ್ದರೆ ಇನ್ನು ಕೆಲವು ಘಟನೆಗಳು ನಮ್ಮನ್ನು ಅಚ್ಚರಿಯಲ್ಲಿ ಮುಳುಗೇಳಿಸುತ್ತವೆ. ಕೆಲವು ಘಟನೆಗಳಂತೂ ಹೀಗೂ ಇರುತ್ತವಾ..!? ಎನ್ನುವಂತಿರುತ್ತವೆ. ಇಲ್ಲೊಂದು ಅಂಥದ್ದೇ ಪ್ರಕರಣ ವರದಿಯಾಗಿದೆ.

ವಿಶ್ವದಲ್ಲಿ ಮೊದಲ ಬಾರಿಗೆ ತೆಂಗಿನ ಮರದ ತದ್ರೂಪಿ ಸೃಷ್ಟಿ‌ !! | ತೆಂಗು ಕೃಷಿಕರ ಹಲವಾರು ಸಮಸ್ಯೆಗಳಿಗೆ ಪರಿಹಾರವಾಗಲಿದೆ…

ತೆಂಗಿನಕಾಯಿಯನ್ನು ಕಲ್ಪತರು ಎಂದು ಕರೆಯುತ್ತಾರೆ. ಈ ತೆಂಗಿನಕಾಯಿಯ ಮರದಿಂದ ಹಿಡಿದು ತೆಂಗಿನಕಾಯಿಯ ಸಿಪ್ಪೆಯವರೆಗೂ ಮನುಷ್ಯ ತನ್ನ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಾನೆ.ದೇವರ ಪೂಜೆಯಿಂದ ಹಿಡಿದು ಪ್ರತಿಯೊಂದು ಕಾರ್ಯಕ್ಕೂ ಅಮೂಲ್ಯವಾಗಿದೆ.ಇದರ ಕುರಿತಾಗಿ ವಿಜ್ಞಾನಿಗಳು

ಕೆದಿಲ : ಮನೆಯಂಗಳದಿಂದ ಅಡಿಕೆ ಕಳವು | 4 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು

ಪುತ್ತೂರು: ಕೆದಿಲದಲ್ಲಿ ಮನೆಯಂಗಳದಿಂದಲೇ ಅಡಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆದಿಲ ಬಡೆಕ್ಕಿಲ ನಿವಾಸಿ ಗಣೇಶ್ ಬಂಧಿತ ಆರೋಪಿ. ಕೆದಿಲ ಅಬ್ದುಲ್ಲಾ ಎಂಬವರ ಮನೆಯಂಗಳ ಮತ್ತು ತೋಟದಿಂದ

ಅಧಿಕಾರಿಗಳಿಂದ ನಿಯಮ ಬಾಹಿರವಾಗಿ ಕೃಷಿ ಭೂಮಿ ಅರಣ್ಯವಾಗಿ ಪರಿವರ್ತನೆ ಆರೋಪ | ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ…

ಕಡಬ : ಪರಿಸರ ಸಂರಕ್ಷಣೆ ಹೆಸರಿನಲ್ಲಿ ಜನ ವಾಸಿಸುತ್ತಿರುವ ಹಾಗೂ ಕೃಷಿ ಚಟುವಟಿಕೆ ನಡೆಸುತ್ತಿರುವ ಕೃಷಿ ಭೂಮಿಯನ್ನು ಅಧಿಕಾರಿಗಳು ಅರಣ್ಯವಾಗಿ ಪರಿವರ್ತಿಸಿ ಭಾರತವನ್ನು ಬಡರಾಷ್ಟ್ರವನ್ನಾಗಿ ಮಾಡಲಾಗುತ್ತಿದೆ ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶೀರಾಡಿ

ಸ್ಥಿರತೆ ಕಾಯ್ದುಕೊಂಡ ಮಂಗಳೂರು ಚಾಲಿ ಹೊಸ ಅಡಿಕೆ ಮಾರುಕಟ್ಟೆ | ಈ ವಾರ ಇದೇ ಧಾರಣೆ ಇರುವ ಲಕ್ಷಣ

ಅಡಿಕೆ ಮಾರುಕಟ್ಟೆ ಕಳೆದ ಎರಡು ದಿನಗಳಿಂದ ಅಡಿಕೆ ಮಾರುಕಟ್ಟೆ ಸ್ಥಿರವಾಗಿದೆ. ಕಳೆದ ವಾರ ಇಡೀ ಏರಿಕೆಯ ಹಾದಿಯಲ್ಲಿಯೇ ಸಾಗಿದ ಅಡಿಕೆ ಮಾರುಕಟ್ಟೆ ಈ ವಾರ ಸ್ಥಿರತೆ ಕಾಯ್ದು ಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸಿವೆ. ಮಂಗಳವಾರ ಕ್ಯಾಂಪ್ಕೋ ತನ್ನ ಮಾರುಕಟ್ಟೆ ದರದಲ್ಲಿ ಏರಿಕೆ ಮಾಡದೇ ಸೋಮವಾರದ