Browsing Category

ಕೃಷಿ

ಕೃಷಿಕರಿಗೆ ಸಿಹಿ ಸುದ್ದಿ !! | ರಾಜ್ಯ ಸರ್ಕಾರದಿಂದ “ಕೃಷಿ ಪಂಡಿತ” ಪ್ರಶಸ್ತಿಗೆ ಅರ್ಜಿ ಆಹ್ವಾನ

ಸರ್ಕಾರ ಕೃಷಿಕರಿಗೆ ಒಂದಲ್ಲಾ ಒಂದು ಯೋಜನೆಗಳನ್ನು ಘೋಷಿಸಿ ಕೃಷಿ ಸಮುದಾಯವನ್ನು ಉನ್ನತ ಹಂತಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆ. ಅಂತೆಯೇ ಇದೀಗ ಪರಿಣಿತ ರೈತರನ್ನು ಪುರಸ್ಕರಿಸಲು ಕರ್ನಾಟಕ ಸರ್ಕಾರ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಕೃಷಿ ಕ್ಷೇತ್ರದಲ್ಲಿ ಸೃಜನಾತ್ಮಕತೆ,

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ:

ಹೊಸಪೇಟೆ : ಹೊಸಪೇಟೆಯ ಬ್ರಹ್ಮಕುಮಾರಿ ಆಶ್ರಮದಲ್ಲಿ ಅಮೃತ ಮಹೋತ್ಸವದಿಂದ ಸ್ವರ್ಣಿಮಾ ಭಾರತದ ಕಡೆಗೆ ಅಭಿಯಾನದ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು 75 ಸಸಿಗಳನ್ನು ನೆಡುವ ಹಾಗೂ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಲುಷಿತ ಮನಸ್ಸಿನಿಂದ ವಾತಾವರಣವು ಕಲುಷಿತಗೊಳ್ಳುತ್ತದೆ

ಕೃಷಿಯನ್ನು ಯಾವತ್ತೂ ಮರೆಯಬಾರದು- ಗೀತಾ ಪ್ರಕಾಶ

ವಿಜಯನಗರ (ಹೊಸಪೇಟೆ): ಕೃಷಿ ನಮ್ಮ ಮೂಲಭೂತ ಅವಶ್ಯಕತೆಯಾಗಿದ್ದು, ಅದನ್ನು ನಾವು ಯಾವತ್ತೂ ಮರೆಯಬಾರದು ಎಂದು ವೃತ್ತಿಪರ ಗಾರ್ಡನರ್ ಗೀತಾ ಪ್ರಕಾಶ ಅಭಿಪ್ರಾಯಪಟ್ಟರು. ಅವರು ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಆನ್ಲೈನ್ ನಲ್ಲಿ ನಡೆದ ಮಹಿಳಾ ವಿಕಾಸ ಕಾರ್ಯಕ್ರಮದ ಭಾಗವಾಗಿ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನ ಮುಂದಿನ ಕಂತು ಸಿಗಬೇಕಿದ್ದರೆ ekYC ಕಡ್ಡಾಯ | ಇನ್ನು ಉಳಿದಿರುವುದು ಕೇವಲ 2 ದಿನ,…

ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2018 ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿ, ನೋಂದಾಯಿತ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಾಗಿ ವಾರ್ಷಿಕ 6,000 ರೂ. ಮೊತ್ತವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ

ಮಂಗಳೂರು : ವೀಳ್ಯದೆಲೆ ಮೂಲಕ ಭವಿಷ್ಯ ನಿಖರವಾಗಿ ಹೇಳಿದವರಿಗೆ 1 ಲಕ್ಷ ರೂ. ಬಹುಮಾನ – ನರೇಂದ್ರ ನಾಯಕ್ ಸವಾಲ್

ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು, ತಾಂಬೂಲ ಪ್ರಶ್ನೆ ಚಿಂತನೆ ಮೂಲಕ ಭವಿಷ್ಯವನ್ನು ಹೇಳುವ ಚಿಂತಕರಿಗೆ ಸವಾಲು ಎಸೆದಿದ್ದು ನಿಖರವಾಗಿ ಉತ್ತರಿಸುವವರಿಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನರೇಂದ್ರ ನಾಯಕ್ ಅವರು ಈ

ಸಮಗ್ರ £Ãರಾವರಿ ಯೋಜನೆಗಾಗಿ ಪಾದಯಾತ್ರೆ
ಹೊಸಪೇಟೆ:

ವಿಜಯನಗರ ಜಿಲ್ಲೆಯ ಉತ್ತರ ತಾಲೂಕುಗಳು ಸಮಗ್ರ ಅಭಿವೃದ್ಧಿಯಾಗಬೇಕು. ಜಿಲ್ಲೆಯ ರೈತರ ಹೊಲಗಳಿಗೆ £Ãರಾವರಿ ಮಾಡಬೇಕು. ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ £ರ್ಮಾಣ ಮಾಡಬೇಕು ಎಂದು ಯುವ ಮುಖಂಡ ಕಿಚಿಡಿ ಕೊಟ್ರೇಶ್ ಹೇಳಿದರು. ವಿಜಯನಗರ ಜಿಲ್ಲೆಯ ಕೊಟ್ಟೂರಿನ ದೂಪದಹಳ್ಳಿ, ಹಾಳ್ಯಾ

ಈ ಯೋಜನೆಯಡಿಯಲ್ಲಿ ಸಾವಯವ ಕೃಷಿಕರಿಗೆ ಸಿಗಲಿದೆ 5 ಸಾವಿರ ರೂ. ಆರ್ಥಿಕ ಸಹಾಯಧನ !! | ಈ ಯೋಜನೆಯ ಲಾಭ ಪಡೆಯಲು ಅರ್ಜಿ…

ರೈತರಿಗಾಗಿ ಸರ್ಕಾರ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತೆಯೇ ನೇಗಿಲಯೋಗಿಗಾಗಿ ಭಾರತ ಸರ್ಕಾರವು ಪರಂಪರಾಗತ್ ಕೃಷಿ ವಿಕಾಸ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಸಾವಯವ ಕೃಷಿ ಮಾಡಲು ರೈತರಿಗೆ ಉತ್ತೇಜನ ನೀಡಲಾಗುತ್ತಿದ್ದು, 2015 ರಲ್ಲಿ ಪ್ರಾರಂಭವಾದ ಪರಂಪರಾಗತ್

ತರಳಬಾಳು ಜಗದ್ಗುರು ಸಿರಿಗೆರೆಯ ಶ್ರೀ ಶ್ರೀ ಶ್ರೀ ಡಾ||ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಜೀಗಳವರಿಂದ ತುಪ್ಪದಹಳ್ಳಿ…

ಜಗಳೂರು :24-ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿನ ಕೆರೆ ಮೊನ್ನೆ ಸುರಿದ ಬಾರಿಮಳೆಯಿಂದ ಕರೆ ಕೋಡಿ ತುಂಬಿ ಹರಿಯುತ್ತಿದೆ, ಸುಮಾರು 47 ವರ್ಷಗಳಿಂದ ಕರೆ ತುಂಬಿರಲಿಲ್ಲಾ, ಈ ವರ್ಷ ವಾಡಿಕೆಯಂತೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಯಿಂದ ರೈತರು ಹರ್ಷಚಿತ್ತರಾಗಿ