ರಬ್ಬರ್ ಖರೀದಿ ದರವನ್ನು ಪ್ರತಿ ಕಿಲೋಗ್ರಾಂಗೆ 300 ರೂ.ಗೆ (Increase Rubber price to 300) ಹೆಚ್ಚಿಸುವುದಾಗಿ ಕೇಂದ್ರವು ಭರವಸೆ ನೀಡಿದರೆ, ಬಿಜೆಪಿಗೆ (BJP) ದಕ್ಷಿಣ ರಾಜ್ಯದಿಂದ ಸಂಸದರ ಕೊರತೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಕೇರಳದ ಬಿಷಪ್ ಹೇಳಿದ್ದಾರೆ.
ಕರಾವಳಿ ಭಾಗಗಳಲ್ಲಿ ಅಡಿಕೆ ಬೆಳೆಯುವಂತೆ ಕೊಡಗು, ಕೇರಳ, ಕಾಫಿ ನಾಡು ಎಂದು ಖ್ಯಾತಿ ಪಡೆದ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಫಿ( Coffee) ಬೆಳೆದು ಹೊರ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ.
ತಮ್ಮ ಜೀವನೋಪಾಯಕ್ಕಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ. ಇನ್ನು
ಕೃಷಿಕರ ಬೆಳೆಯುವ ಬೆಳೆ, ಹೈನು ಉತ್ಪನ್ನಗಳನ್ನು ಪಡೆದುಕೊಳ್ಳುವಲ್ಲಿ ಕೃಷಿ ಕಂಪನಿಗಳ (Agriculture Company) ಪ್ರಯತ್ನ ಮಹತ್ತರವಾದುದು.
ಹರಿಯಾಣ(Hariyana) ಡೈರಿ ಮತ್ತು ಅಗ್ರಿ ಎಕ್ಸ್ಪೋದಲ್ಲಿ(Dairy and Agri Expo) 'ಹೋಲ್ಸ್ಟೈನ್ ಫ್ರೈಸಿಯನ್'(Holstein Friesian cow) ಎಂಬ ಹಸುವೊಂದು 24 ಗಂಟೆಗಳಲ್ಲಿ 72 ಲೀಟರ್ಗೂ ಹೆಚ್ಚು ಹಾಲು ನೀಡುವ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ