Browsing Category

ಕಾಸರಗೋಡು

ಸ್ಕೇಟಿಂಗ್ ಮೂಲಕ ಜಾಗೃತಿ ಮೂಡಿಸಲು ಹೋದ ಕೇರಳದ ಯುವಕ | ಅದಮ್ಯ ಉತ್ಸಾಹದ ಚಿಲುಮೆಯ ಯುವಕ ರಸ್ತೆ ಅಪಘಾತದಲ್ಲಿ ಸಾವು

ಹೊಸತನವನ್ನು ಅರಸಿ ಹೋಗುವ ಕಾಲ ಇದು. ಎಲ್ಲರಿಗೂ ಏನಾದರೂ ಒಂದು ಲೈಫ್ನಲ್ಲಿ ಹೊಸತನ ಮಾಡಬೇಕೆಂಬ ಹಂಬಲ ಖಂಡಿತ ಇರುತ್ತದೆ. ಕಾಲ ಬದಲಾದಂತೆ ಜನ ಬದಲಾಗುತ್ತಾರೆ. ಹಾಗಾಗಿ ಹೊಸ ಹೊಸ ಅನ್ವೇಷಣೆ, ಹೊಸ ಹೊಸ ವಿಷಯಗಳ ಬಗ್ಗೆ ಸಂಶೋಧನೆ ಮಾಡುವುದು, ದೇಶ ಸುತ್ತುವುದು, ಜನ ಜಾಗೃತಿ ಮೂಡಿಸುವುದು ಹೀಗೆ

ಕೇರಳದಲ್ಲಿ ಇನ್ನೋರ್ವ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ದೃಢ!

ತಿರುವನಂತಪುರ: ಕೇರಳದಲ್ಲಿ ಮಂಗಳವಾರ ಇನ್ನೊಂದು ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಐದನೇ ಪ್ರಕರಣ ವರದಿಯಾದಂತಾಗಿದೆ. 30 ವರ್ಷ ವಯಸ್ಸಿನ ಸೋಂಕಿತ ವ್ಯಕ್ತಿ ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಜುಲೈ 27ರಂದು ಯುಎಇಯಿಂದ ಕೋಜಿಕ್ಕೋಡ್ ವಿಮಾನ

ಕೇರಳದ ಎರಡು ಜಿಲ್ಲೆಗಳಲ್ಲಿ ಪತ್ತೆಯಾಯ್ತು ಆಫ್ರಿಕನ್ ಹಂದಿ ಜ್ವರ!

ಕೇರಳ: ಕಳೆದ ವಾರ ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ವಯನಾಡ್ ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಹಂದಿಗಳನ್ನು ಕೊಂದ ಬೆನ್ನಲ್ಲೇ, ಮತ್ತೆ ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿ ಹಂದಿ ಜ್ವರದ ಹೊಸ ಪ್ರಕರಣಗಳು ವರದಿಯಾಗಿವೆ. ವಯನಾಡು ಮತ್ತು ಕಣ್ಣೂರಿನಲ್ಲಿ ತಲಾ ಒಂದೊಂದು

SSLC ವಿದ್ಯಾರ್ಥಿನಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ;ಸಾವಿಗೆ ಕಾರಣ ನಿಗೂಢ!

ಕುಂದಾಪುರ: ವಿದ್ಯಾರ್ಥಿನಿಯೋರ್ವಳು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರದ ಕುಂಭಾಶಿಯ ಕೊರವಡಿ ಎಂಬಲ್ಲಿ ನಡೆದಿದೆ. ಅನನ್ಯ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ, ಮಣೂರು ಪಡುಕೆರೆ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿ

ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ ಬಾಣಂತಿ ಸಾವು | ಆಸ್ಪತ್ರೆಯ ಎದುರೇ ಶವ ಇಟ್ಟು ಕುಟುಂಬಸ್ಥರಿಂದ ಪ್ರತಿಭಟನೆ

ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ ಇತ್ತೀಚೆಗೆ ಎದ್ದು ಕಾಣುತ್ತಿದೆ. ಅದೆಷ್ಟೋ ರೋಗಿಗಳು ಸರಿಯಾದ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ. ಜಗತ್ತು ನೋಡಬೇಕಾದ ನವಜಾತ ಶಿಶುಗಳು ಕೂಡ ಆಸ್ಪತ್ರೆಯವರ ಎಡವಟ್ಟಿನಿಂದ ಕಣ್ಣ್ ಮುಚ್ಚಿದಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದೆ. ಇದೀಗ ಇದೇ ಸಾಲಿಗೆ

ಪ್ರೀತಿಸಿ ಮದುವೆಯಾದಾಕೆ ಗಂಡನ ಮನೆಯಲ್ಲೇ ಶವವಾಗಿ ಪತ್ತೆ | ಸಾವಿನ ಸುತ್ತ ಅನುಮಾನದ ಹುತ್ತ!

ಪ್ರೀತಿಸಿ ಮದುವೆ ಆಗಿ ಆರು ತಿಂಗಳು ಕಳೆಯುವಷ್ಟರಲ್ಲೇ ಗಂಡನ ಮನೆಯಲ್ಲಿ ಯುವತಿ ಹೆಣವಾಗಿ ಪತ್ತೆಯಾದ ಘಟನೆ ಕೇರಳದಲ್ಲಿ ನಡೆದಿದೆ. ಮೃತ ಯುವತಿ ಭಾಗ್ಯ (19) ಎಂದು ತಿಳಿದುಬಂದಿದೆ. ಈಕೆ ಕೋಯಿಕ್ಕೋಡ್​ನ ಎಲಥೂರ್​ ನಿವಾಸಿ ಅನಂತು ಎಂಬಾತನ ಜೊತೆ ಕೇವಲ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದಳು.

ರೈಲಿನಲ್ಲಿ ಬುಸುಗುಟ್ಟಿದ ಹಾವು | ಪ್ರಯಾಣವನ್ನು ಸ್ಥಗಿತಗೊಳಿಸಿ ಉರಗ ಹುಡುಕಾಟ

ಕೇರಳ : ರೈಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಹಾವು ಕಾಣಿಸಿಕೊಂಡ ಘಟನೆ ತಿರುವನಂತಪುರ - ನಿಜಾಮುದ್ದೀನ್ ಎಕ್ಸ್‌ಪ್ರೆಸ್‌ನ ರೈಲಿನಲ್ಲಿ ನಡೆದಿದೆ. ಎಕ್ಸ್ ಪ್ರೆಸ್ ರೈಲಿನಲ್ಲಿ ಬುಧವಾರ ರಾತ್ರಿ ಪ್ರಯಾಣಿಕರೊಬ್ಬರಿಗೆ ಹಾವು ಕಾಣಿಸಿಕೊಂಡ ಪರಿಣಾಮ ಇತರೆ ಸಹ ಪ್ರಯಾಣಿಕರು ಬೆಚ್ಚಿಬಿದ್ದಿದ್ದು,

ಸಾಲದಿಂದಾಗಿ ಮನೆ ಮಾರಾಟಕ್ಕೆ ಮುಂದಾಗಿದ್ದ ಕುಟುಂಬ | ಮನೆ ಮಾರಾಟದ ಎರಡು ಗಂಟೆ ಮೊದಲು ನಡೆಯಿತೊಂದು ಪವಾಡ | ಏನದು?

ಈ ದುಬಾರಿ ದುನಿಯಾದಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರೂ ಬಟ್ಟೆಗಿದ್ದರೆ ಊಟಕ್ಕಿಲ್ಲ, ಊಟಕ್ಕಿದ್ದರೆ ಬಟ್ಟೆಗಿಲ್ಲ ಎನ್ನುವ ಹಾಗೇ ಪರಿಸ್ಥಿತಿ. ಇನ್ನು ಈ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದವರ ಪಾಡಂತೂ ಆ ದೇವರಿಗೇ ಪ್ರೀತಿ. ಇಂಥದ್ದೇ ಒಂದು ಕುಟುಂಬ ಕೇರಳದಲ್ಲಿ ಕಷ್ಟದಲ್ಲಿ ಇತ್ತು. ಸಾಲದ