ಹಳಿತಪ್ಪಿದ ಗೂಡ್ಸ್ ರೈಲು: ಸಂಚಾರದಲ್ಲಿ ವ್ಯತ್ಯಯ
ಗುಜರಾತ್: ಗೂಡ್ಸ್ ರೈಲು ಹಳಿತಪ್ಪಿದ ಕಾರಣ ಇಂದು ಗುಜರಾತ್‌ನಲ್ಲಿ ರೈಲು ಸಂಚಾರ ಸದ್ಯ ಸ್ಥಗಿತಗೊಂಡಿದೆ.
ವರದಿಗಳ ಪ್ರಕಾರ, ಮಂಗಲ್ ಮಹುದಿ-ಲಿಮ್ಖೇಡಾ ನಿಲ್ದಾಣಗಳ ನಡುವೆ ರೈಲಿನ 16 ಬೋಗಿಗಳು ಹಳಿತಪ್ಪಿದ್ದು, ಇದರಿಂದಾಗಿ ವಿದ್ಯುತ್ ಪೂರೈಕೆಗೆ ಹಾನಿಯಾಗಿದೆ. ಇನ್ನೂ, ಹಳಿತಪ್ಪಿದ ಪರಿಣಾಮ!-->!-->!-->…