Browsing Category

Travel

You can enter a simple description of this category here

ಇನ್ನು ಮುಂದೆ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದರೆ ರಕ್ತದಾನ ಶಿಕ್ಷೆ!

ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದರೆ ಪೊಲೀಸರು ದಂಡ ವಿಧಿಸುತ್ತಾರೆ. ಈ ನಿಯಮ ಉಲ್ಲಂಘಿಸಿದರೆ ಇಂತಿಷ್ಟು ದಂಡ ಎಂದು ಪಾವತಿಸಬೇಕಾಗುತ್ತದೆ. ಆದರೆ ಪಂಜಾಬ್‌ನಲ್ಲಿ ಇನ್ನು ಮುಂದೆ ನಿಯಮ ಉಲ್ಲಂಘಿಸಿದವರಿಗೆ ವಿಭಿನ್ನವಾದ ಶಿಕ್ಷೆ ನೀಡಲು ಸರ್ಕಾರ ಮುಂದಾಗಿದೆ. ಹೌದು. ಪಂಜಾಬ್‌ನಲ್ಲಿ ಇನ್ನು

‘ಚಪ್ಪಲಿ’ ಧರಿಸಿ ದ್ವಿಚಕ್ರ ವಾಹನವನ್ನು ಓಡಿಸುವಂತಿಲ್ಲ!

ಸರ್ಕಾರ ವಾಹನ ಸವಾರರ ಸುರಕ್ಷತೆಗಾಗಿ ಹಲವು ರಸ್ತೆ ಸಂಚಾರಿ ನಿಯಮಗಳನ್ನು ಜಾರಿಗೊಳಿಸಿದೆ. ಇಂತಹ ಕಾನೂನುಗಳನ್ನು ಪಾಲಿಸದಿದ್ದರೆ ನೀವು ದಂಡ ಪಾವತಿಸಬೇಕಾಗುತ್ತದೆ. ಆದರೆ, ಕೇಂದ್ರ ಸರ್ಕಾರದ ಕೆಲವು ನಿಯಮಗಳ ಕುರಿತು ನೀವು ತಿಳಿದಿದ್ದು, ದಂಡದಿಂದ ಪಾರಾಗಲು ಈ ನಿಯಮಗಳನ್ನು ಪಾಲಿಸುತ್ತೀರಿ.

ಕೇರಳ ಪ್ರವಾಸದಲ್ಲಿ ನೋಡಲೇ ಬೇಕಾದ ಸ್ಥಳಗಳಿವು

ಹೆಚ್ಚಿನ ಉತ್ತರ ಭಾರತದ ಜನರು ದಕ್ಷಿಣ ಭಾರತಕ್ಕೆ ಪ್ರವಾಸ ಹೋಗುವುದೆಂದರೆ ಕೇರಳವನ್ನೇ ಆಯ್ಕೆ ಮಾಡಿ ಕೊಳ್ಳುತ್ತಾರೆ. ದೇವರ ನಾಡಾಗಿರುವ ಕೇರಳವು ಪ್ರಾಕೃತಿಕ ಸೌಂದರ್ಯ ಹಾಗೂ ತನ್ನ ಸಂಸ್ಕೃತಿಗೆ ಹೆಸರುವಾಸಿಯಾಗಿರುವಂತಹ ನಾಡು. ನಾವಿಂದು ಕೇರಳದ ಕೆಲವು ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ

ಸ್ಪೈಸ್​ಜೆಟ್​ ಏರ್​ಲೈನ್ಸ್​ ವಿಮಾನದಲ್ಲಿ ಮತ್ತೆ ತಾಂತ್ರಿಕ ದೋಷ | 24 ದಿನಗಳಲ್ಲಿ ಇದು ಒಂಬತ್ತನೇ ಅಚಾತುರ್ಯ

ನವದೆಹಲಿ: ದೇಶದ ದೊಡ್ಡ ವಿಮಾನ ಸಂಸ್ಥೆಗಳಲ್ಲಿ ಒಂದಾದ ಸ್ಪೈಸ್​ಜೆಟ್​ ಏರ್​ಲೈನ್ಸ್​ ವಿಮಾನಗಳಲ್ಲಿ ಪದೇ ಪದೆ ತಾಂತ್ರಿಕ ದೋಷ ಉಂಟಾಗಿ ಭಾರೀ ಟೀಕೆಗೆ ಗುರಿಯಾಗಿದೆ. ಇಂದು ಕೂಡ ದುಬೈನಿಂದ ಮಧುರೈಗೆ ತೆರಳಬೇಕಿದ್ದ ಬೋಯಿಂಗ್ ಬಿ737 ಮ್ಯಾಕ್ಸ್ ವಿಮಾನದ ನೋಸ್ ವೀಲ್ಹ್ ದೋಷದಿಂದ ವಿಮಾನ ತಡವಾಗಿದೆ

ದೂಧ್ ಸಾಗರ ಜಲಪಾತಕ್ಕೆ ನಿರ್ಬಂಧ ! ಪ್ರವಾಸಿಗರ ಆಕ್ರೋಶ

ಕರ್ನಾಟಕ ಮತ್ತು ಗೋವಾ ಗಡಿಯಲ್ಲಿರುವ ಖ್ಯಾತ ಪ್ರವಾಸಿ ಆಕರ್ಷಣೀಯ ದೂಧ್ ಸಾಗರ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶವನ್ನು ರೈಲ್ವೇ ರಕ್ಷಣಾ ಪಡೆ ನಿಷೇಧಿಸಿದ್ದು, ಇದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. ದೂಧ್ ಸಾಗರ್ ನಿಲ್ದಾಣದಲ್ಲಿ ರೈಲ್ವೇ ಕೇವಲ 1 ಸೆಕೆಂಡ್ ಮಾತ್ರ ನಿಲ್ಲುತ್ತದೆ.

ಕೇವಲ 26ರೂ.ಗೆ ವಿಮಾನ ಟಿಕೆಟ್, ಏರ್‌ಲೈನ್ಸ್‌ ಪ್ರಾರಂಭಿಸಿದ ಈ ಆಫರ್ ಗೆ ಜುಲೈ 13 ಕೊನೆ ದಿನ

ವಿಮಾನಯಾನ ಕಂಪನಿಗಳು ಪ್ರಯಾಣಿಕರಿಗೆ ಅಗ್ಗದ ವಿಮಾನ ಟಿಕೆಟ್‌ಗಳ ಆಫರ್‌ಗಳನ್ನು ನೀಡುತ್ತಲೇ ಬಂದಿದ್ದು, ಈಗ ವಿಮಾನಯಾನ ಸಂಸ್ಥೆಯೊಂದು ಕೇವಲ 26 ರೂಪಾಯಿಗೆ ವಿಮಾನ ಟಿಕೆಟ್ ನೀಡುತ್ತಿದೆ. ಹೌದು. ವಿಯೆಟ್ನಾಂ ಮೂಲದ ವಿಯೆಟ್ಜೆಟ್ ಏರ್ಲೈನ್ಸ್ ಕಂಪನಿಯು ಅಗ್ಗದ ವಿಮಾನ ಟಿಕೆಟ್ ಗಳನ್ನು

ವಾಹನ ಮಾಲೀಕರಿಗೆ ಗುಡ್ ನ್ಯೂಸ್, ವಾಹನ ವಿಮಾ ನಿಯಮಗಳಲ್ಲಿ ಬದಲಾವಣೆ!

ವಾಹನಗಳ ವಿಮೆ ವಿಚಾರವಾಗಿ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರವು ಮಹತ್ವದ ಬದಲಾವಣೆಯೊಂದು ಘೋಷಣೆ ಮಾಡಿದ್ದು, ಹೊಸ ವಿಮಾ ನಿಯಮವು ವಾಹನ ಮಾಲೀಕರಿಗೆ ಅತ್ಯುತ್ತಮ ಆಯ್ಕೆಯಾಗಲಿದ್ದು, ವಿಮಾ ಮೊತ್ತವನ್ನು ನಿಮ್ಮ ಚಾಲನಾ ವಿಧಾನ ಅನುಸರಿಸಿ ನಿರ್ಧರಿಸಲಿದೆ. ಭಾರತದಲ್ಲಿ ಪ್ರತಿಯೊಂದು ವಾಹನವು

ಮಂಗಳೂರು ಬೆಂಗಳೂರು ಹಳಿಮೇಲೆ ಉರುಳಿದ ಬಂಡೆ ! ರೈಲು ಸಂಚಾರ ಸ್ಥಗಿತ ?

ನಿರಂತರ ಸುರಿಯುತ್ತಿದ್ದ ಬರೀ ಮಳೆಯಿಂದ ಸಕಲೇಶಪುರ- ಸುಬ್ರಹ್ಮಣ್ಯ ರೈಲ್ವೆ ರೋಡ್ ಘಾಟ್ ವಿಭಾಗದಲ್ಲಿ ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಗುರುವಾರ ಬಂಡ ಉರುಳಿ ಹಳಿ ಮೇಲೆ ಬಿದ್ದ ಘಟನೆ ಸಂಭವಿಸಿದೆ. ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಬಂಡೆ ಬಿದ್ದಿದ್ದ ಪ್ರದೇಶದ