Travel : ಭಾರತದ ಟಾಪ್ 5 ಹೌಸ್ ಬೋಟ್ ತಾಣ ಯಾವುದೆಲ್ಲ? ಇಲ್ಲಿದೆ ಉತ್ತರ!!!
ಭಾರತ ಕೇವಲ ಸಂಸ್ಕೃತಿಯ ತವರು ಮಾತ್ರವಲ್ಲದೆ, ಸೌಂದರ್ಯದ ಗಣಿಯೆಂದರೆ ಎಂದರೆ ತಪ್ಪಾಗದು. ವಿಶೇಷತೆಯ ಆಗರವಾಗಿರುವ ಕಲೆ , ಸಾಹಿತ್ಯದ ಜೊತೆಗೆ ವಿಭಿನ್ನ ಆಚರಣೆ, ಜೀವನ ಶೈಲಿಯನ್ನು ಒಳಗೊಂಡಿದೆ.
ಸುಪ್ರಸಿದ್ಧ ಪುರಾತನ ಹಿನ್ನೆಲೆಯುಳ್ಳ ದೇವಾಲಯಗಳು, ಕಣ್ಣಿಗೆ ಹಬ್ಬವನ್ನು ಉಣ ಬಡಿಸುವ ಪ್ರಕೃತಿಯ!-->!-->!-->…