Browsing Category

Travel

You can enter a simple description of this category here

ಮಂಗಳೂರು : ಭೀಕರ ಅಪಘಾತ ; ಬೈಕ್‍ಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ದಂಪತಿ ಸಾವು

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕಲ್ಲಾಪು ಬಳಿ ಭೀಕರ ಅಪಘಾತ ಸಂಭವಿಸಿದ್ದು, ಬೈಕ್‍ಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ದಂಪತಿಗಳಿಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆಯ ಸಂದರ್ಭ ಒಟ್ಟು ನಾಲ್ಕು ಮಂದಿ ಬೈಕ್ ಮೇಲಿದ್ದರು ಎನ್ನಲಾಗಿದ್ದು, ಮೃತ ದುರ್ದೈವಿಗಳನ್ನು ಗಂಗಾಧರ್, ಪತ್ನಿ

Accident : ಬೈಕ್ ಅಪಘಾತಕ್ಕೆ ಹೆದರಿದ ಬಾಲಕ ಹೃದಯಾಘಾತಕ್ಕೊಳಗಾಗಿ ಸಾವು!!!

ಸಣ್ಣ ವಯಸ್ಸಿನಲ್ಲೇ ಹೃದಯಾಘಾತವಾಗಿ ಸಾವಿನ ದವಡೆಗೆ ಸಿಲುಕಿದ ಅನೇಕ ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಿವೆ. ಮಾನಸಿಕ ಸ್ಥಿತಿ, ಒತ್ತಡ ಹೆಚ್ಚಾಗಿ ಹದಿಹರೆಯದ ವಯಸ್ಸಿನಲ್ಲೇ ಮೃತಪಡುತ್ತಿರುವ ಘಟನೆಗಳು ನಡೆಯುತ್ತಿವೆ. ಈ ನಡುವೆ ಬೈಕ್ ಅಪಘಾತದಿಂದ ಹೆದರಿಕೊಂಡ ಬಾಲಕ ಹಠಾತ್ತನೆ

ಬೈಕ್ ಆಟೋ ಖರೀದಿಗೆ 50,000 ರೂ.ನಿಂದ 1,00,000 ರವರೆಗೆ ಸಹಾಯಧನ | ಈ ರೀತಿ ಅರ್ಜಿ ಸಲ್ಲಿಸಿ|

ಸರ್ಕಾರ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗಾಗಿ ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹ ಮಾಡುತ್ತಿದೆ. ರೈತರಿಗೆ ಆರ್ಥಿಕ ಧನ ಸಹಾಯ, ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸಲು ರಸಗೊಬ್ಬರ, ಇಳುವರಿಗೆ ಬೇಕಾದ ಸಾಧನಗಳನ್ನು

Indian Railway : ಭಾರತೀಯ ರೈಲ್ವೆಯ 1 ರೂ.ವಿಮೆಗೆ ನಿಮಗೆ ದೊರೆಯಲಿದೆ 10 ಲಕ್ಷ ಕವರೇಜ್ !!

ಭಾರತೀಯ ರೈಲ್ವೆ ವಿಭಾಗದಲ್ಲಿ ಈಗಾಗಲೇ ಹೆಚ್ಚಿನ ಬೆಳವಣಿಗೆ, ಅಭಿವೃದ್ಧಿಯನ್ನು ಕಾಣುವುದರ ಜೊತೆ ಜೊತೆಗೆ ಜನರ ಕ್ಷೇಮ ಮತ್ತು ರಕ್ಷಣೆಯ ದೃಷ್ಟಿಯಿಂದ ವಿಮೆ ಪದ್ಧತಿ ಜಾರಿಗೆ ತರಲಾಗಿದೆ. ರೈಲು ಪ್ರಯಾಣದ ವೇಳೆ ಅಪಘಾತ ಸಂಭವಿಸಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ಅಥವಾ ಗಾಯಗೊಂಡು ಆಸ್ಪತ್ರೆಗೆ

Online Complaint : ವಾಹನ ಕಳವಾಗಿದೆಯೇ ? ಚಿಂತೆ ಬೇಡ, ಆನ್ಲೈನ್ ಮೂಲಕ ದೂರು ಸಲ್ಲಿಸಿ!!!

ಇತ್ತೀಚಿನ ದಿನಗಳಲ್ಲಿ ವಸ್ತುಗಳ ಕಳ್ಳತನದ ಜೊತೆಗೆ ವಾಹನ ಕಳ್ಳತನ ಮಾಡಿ ಸಾಗಾಟ ಮಾಡುವ ದಂಧೆ ಕೂಡ ಎಗ್ಗಿಲ್ಲದೆ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ನಮ್ಮ ಅಮೂಲ್ಯವಾದ ವಸ್ತುಗಳು ಕಳುವಾದಾಗ ಪೊಲೀಸರ ಮೊರೆ ಹೋಗುವುದು ಸಹಜ. ಅದೇ ರೀತಿ, ವಾಹನಗಳು ಕಳುವಾದರೆ

ಖಗ್ರಾಸ ಚಂದ್ರಗ್ರಹಣ : ಧರ್ಮಸ್ಥಳ – ದರ್ಶನದ ಸಮಯದಲ್ಲಿ ಬದಲಾವಣೆ!!!

ಮೊನ್ನೆಯಷ್ಟೇ ಸೂರ್ಯಗ್ರಹಣ ನಡೆದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಖಗ್ರಾಸ ಚಂದ್ರ ಗ್ರಹಣ ಸಂಭವಿಸಲಿದೆ. ಸಾಮಾನ್ಯವಾಗಿ ಗ್ರಹಣ ಸಮಯದಲ್ಲಿ ದೇವಾಲಯ ಇಲ್ಲವೇ ಯಾವುದೇ ದೈವಿಕ ಆಚರಣೆ ನಡೆಸುವುದಿಲ್ಲ. ಗ್ರಹಣ ಮುಗಿದ ಬಳಿಕ ಶುಚಿ ಕಾರ್ಯ ನಡೆಸಿ ಪೂಜೆ ಪುನಸ್ಕಾರ ನಡೆಸುವುದು ವಾಡಿಕೆ.

IRCTC : ರಾತ್ರಿ ರೈಲು ಪ್ರಯಾಣ | ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಐಆರ್ ಸಿಟಿಸಿ!!!

ದೂರದ ಪ್ರಯಾಣ ಸ್ವಲ್ಪ ಕಷ್ಟಕರ ಅದರಲ್ಲೂ ರಾತ್ರಿ ಹೊತ್ತು ರೈಲು ಪ್ರಯಾಣ ತುಂಬಾ ಕಿರಿಕಿರಿ ಅನಿಸುತ್ತೆ. ಅಂದರೆ ಕೆಲವರು ಬೇಕು ಬೇಕಂತಲೇ ಪ್ರಯಾಣಿಕರು ಜೋರಾಗಿ ಹರಟೆ ಹೊಡೆಯುವುದು, ಹಾಡು ಕೇಳುವುದು ತೀರಾ ಸಾಮಾನ್ಯ. ರಾತ್ರಿ 10 ಗಂಟೆಗೆ ಅನೇಕರು ಮಲಗಿದ ಬಳಿಕವೂ ಕೆಲವರು ಗಲಾಟೆ

ವಾಹನ ವಿಮೆ ಮಾಡಿಸೋ ಮುನ್ನ ಅನುಸರಿಸಬೇಕಾದ ಕೆಲವೊಂದು ಉಪಯುಕ್ತ ಮಾಹಿತಿ!!!

ಇತ್ತೀಚಿನ ದಿನಗಳಲ್ಲಿ ಜನತೆ ಹೊಸ ವಾಹನ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ಹೊಸ ವಾಹನ ಖರೀದಿಸಿ ರಸ್ತೆಗಿಳಿಯುವ ಮುನ್ನ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಅಗತ್ಯ. ಇದರಲ್ಲಿ ಮೊದಲನೆಯದು ವಾಹನ ವಿಮೆ ಮಾಡಿಸುವುದು.ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ ದಂಡ