ವಿಮಾನದೊಳಗೆ ಅರೆಬೆತ್ತಲೆಯಾಗಿ ಓಡಾಡಿ, ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಮಹಿಳೆ!
ಹೊಸ ವರ್ಷ ಬಹುಶಃ ವಿಮಾನಗಳ ವಿಚಾರದಲ್ಲಿ ಕಂಟಕವಾಗಿ ಪರಿಣಮಿಸಿದೆಯೇನೋ! ವಾರಕ್ಕೊಮ್ಮೆ ಆದರೂ ವಿಮಾನದ ಸಮಸ್ಯೆಗಳು, ಅದರಲ್ಲಿ ಆಗುವ ವಿವಾದದ ಘಟನೆಗಳು ಮುನ್ನಲೆಗೆ ಬರುತ್ತಿದ್ದವು. ಆದರೆ ಇದೀಗ ಪ್ರತೀದಿನವೂ ವಿಮಾನದ ಬಗ್ಗೆ ಒಂದಾದರೂ ಸುದ್ದಿ ಇದ್ದೇ ಇರುತ್ತದೆ. ಇಂದು ಕೂಡ ವಿಸ್ತಾರ ವಿಮಾನವೊಂದು!-->…