Browsing Category

Technology

You can enter a simple description of this category here

Gizmore Blaze Max: ಬರೋಬ್ಬರಿ 15 ದಿನಗಳ ಬ್ಯಾಟರಿ ಬ್ಯಾಕಪ್ ಹೊಂದಿದೆ ಈ ಸ್ಮಾರ್ಟ್‌ ವಾಚ್‌ | ಬಜೆಟ್‌ ಫ್ರೆಂಡ್ಲಿ…

ದಿನಕ್ಕೊಂದು ಹೊಸ ವೈಶಿಷ್ಟ್ಯದ ಮೂಲಕ ಸ್ಮಾರ್ಟ್ ವಾಚ್ ಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿಸುವುದಲ್ಲದೆ ಟೆಕ್​ ಮಾರುಕಟ್ಟೆಯಲ್ಲಿ ಸ್ಮಾರ್ಟ್​ವಾಚ್​ಗಳಿಗೆ ಇರುವಷ್ಟು ಡಿಮ್ಯಾಂಡ್ ಬೇರೆ ಯಾವ ಸಾಧನಕ್ಕೂ ಇರಲು ಸಾಧ್ಯವಿಲ್ಲ. ಸ್ಮಾರ್ಟ್​​ವಾಚ್​ಗಳು ನವೀನ ಮಾದರಿಯ ವೈಶಿಷ್ಟ್ಯದ

Canara Bank ಡೆಬಿಟ್ ಕಾರ್ಡ್ ಸೇವಾ ಶುಲ್ಕ ಏರಿಕೆ!

ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ

WhatsApp ತರುತ್ತಿದೆ ಹೊಸ ವೈಶಿಷ್ಟ್ಯ! ಇನ್ಮುಂದೆ ಸ್ಟೇಟಸ್ ಹಾಕೋದು ಬಲು ಸುಲಭ

ವಾಟ್ಸಪ್ ಈಗ ಎಲ್ಲರಲ್ಲೂ ಮನೆ ಮಾತಾಗಿದೆ. ಹೌದು ಕೂತಲ್ಲಿ ನಿಂತಲ್ಲಿ ವಾಟ್ಸಪ್ ವಾಟ್ಸಪ್ ವಾಟ್ಸಪ್ ಆಗಿದೆ. ಏನೇ ಇದ್ದರೂ ವಾಟ್ಸಪ್ ಶೇರ್ ಅಂತ ಮಾಡಿ ಬಿಟ್ಟರೆ ಕೆಲಸ ಆಗೋಯ್ತು. ವಾಟ್ಸಾಪ್ ನಲ್ಲಿ ಟೆಕ್ಸ್ಟ್ ಮೆಸೆಜ್,ಫೋಟೊ, ವಿಡಿಯೋ, ಫೈಲ್, ಲೊಕೇಶನ್ ಶೇರಿಂಗ್ ಮುಂತಾದವನ್ನು ಶೇರ್ ಮಾಡುತ್ತ ಟೈಮ್

Vehicle Registration : ವಾಹನ ಸವಾರರೇ ನಿಮಗೊಂದು ಮಹತ್ವದ ಸುದ್ದಿ | 15 ವರ್ಷಕ್ಕಿಂತ ಹಳೆಯ ವಾಹನಗಳ ಕುರಿತು ಬಂತು…

ಕೇಂದ್ರ ಸರ್ಕಾರ ವಾಹನ ಗುಜರಿ ನೀತಿಯನ್ನು ಕಳೆದ ವರ್ಷ ಪ್ರಕಟಿಸಿದೆ. ಈ ನಡುವೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇತ್ತೀಚೆಗಷ್ಟೇ, ಈ ವಿಚಾರವನ್ನು ಪ್ರಸ್ತಾಪಿಸಿದ್ದು, 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲಾಗುವ ಕುರಿತು ಮಾಹಿತಿ ನೀಡಿದ್ದರು. ಇದರ ಜೊತೆಗೆ

Fastrack ನಿಂದ ಬಿಡುಗಡೆಯಾಗಿದೆ ಅದ್ಭುತ ಸ್ಮಾರ್ಟ್‌ ವಾಚ್‌ | ಇದರ ಬೆಲೆ ಎಷ್ಟು ಗೊತ್ತೇ?

ಸದ್ಯ ಸ್ಮಾರ್ಟ್ ವಾಚ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಂಪನಿಗಳು ಗ್ರಾಹಕರ ಗಮನಸೆಳೆಯಲು ವೈಶಿಷ್ಟ್ಯಗಳಿಂದ ಕೂಡಿದ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸುತ್ತಿದೆ. ಹಾಗೆಯೇ ಇದೀಗ ಭಾರತದ ಅಗ್ರಗಣ್ಯ ವಾಚ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಫಾಸ್ಟ್ರಾಕ್ ಕಂಪನಿ ಮಾರುಕಟ್ಟೆಗೆ ಹೊಸದೊಂದು ಸ್ಮಾರ್ಟ್

Car Recall: ಈ ಕಾರುಗಳನ್ನು ಬಳಸುವುದನ್ನು ತಕ್ಷಣ ನಿಲ್ಲಿಸಿ

ಅಪಘಾತದ ಸಂದರ್ಭದಲ್ಲಿ ಕಾರಿನಲ್ಲಿರುವ ಏರ್‌ಬ್ಯಾಗ್‌ಗಳು ತೆರೆದುಕೊಳ್ಳದಿದ್ದರೆ, ಅದರಲ್ಲಿ ಕುಳಿತಿರುವವರ ಜೀವಕ್ಕೆ ಅಪಾಯವಿದೆ. ಅಪಘಾತದ ಸಂದರ್ಭದಲ್ಲಿ, ಪ್ರಯಾಣಿಕರ ಜೀವ ಉಳಿಸುವಲ್ಲಿ ಏರ್ ಬ್ಯಾಗ್ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ, ಯಾವುದೇ ಕಾರಿನಲ್ಲಿ ಕನಿಷ್ಠ 2

SBI ಗ್ರಾಹಕರೇ ಗಮನಿಸಿ: ATM ಗೆ ಹೋಗೋ ಅಗತ್ಯನೇ ಇಲ್ಲ, ಮನೆಯಲ್ಲೇ ಹಣ ವಿತ್ ಡ್ರಾ ಮಾಡಿ

ಹೇಳಿ ಕೇಳಿ ಇದು ಡಿಜಿಟಲ್ ಯುಗ..ಎಲ್ಲ ವಹಿವಾಟು ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿಯೆ ಮೊಬೈಲ್ ಎಂಬ ಮಾಯಾವಿ ಮೂಲಕ ಮಾಡಿಕೊಳ್ಳಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ

ಜಸ್ಟ್‌ 599 ರೂಪಾಯಿ ಪಾವತಿಸಿದರೆ ಸಾಕು ಈ ಎರಡು ಸ್ಮಾರ್ಟ್‌ ಫೋನ್‌ ನಿಮ್ಮದಾಗುತ್ತೆ

ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಹೌದು ಫ್ಲಿಪ್‌ಕಾರ್ಟ್ ಕೆಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ನೀವು ಕಡಿಮೆ ಬಜೆಟ್ ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಇದ್ದರೆ, ನಿಮಗಾಗಿ ಭರ್ಜರಿ ಆಫರ್ ಅನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ. ಇದೀಗ