Browsing Category

Technology

You can enter a simple description of this category here

Tata cars: ದೇಶೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಟಾಟಾದ ಈ ಐದು ಕಾರುಗಳು ; ವೈಶಿಷ್ಟ್ಯತೆ ಅದ್ಭುತ!!

ಮುಂದಿನ 2 ವರ್ಷಗಳಲ್ಲಿ ಸುಮಾರು ಐದು ಕಾರು(cars)ಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ ಈ ಕಾರುಗಳ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.

ಅತಿ ಹೆಚ್ಚು ಮೈಲೇಜ್‌ನೊಂದಿಗೆ ಬಿಡುಗಡೆಯಾಗಿದೆ ಪವರ್‌ಫುಲ್‌ ʼಟೊಯೊಟಾ ಪ್ರಿಯಸ್‌ PHEV’ ಬಿಡುಗಡೆ!

ಸದ್ಯ ಎಲೆಕ್ಟ್ರಿಕ್ ಮೋಡ್ ನಲ್ಲಿ ಚಲಿಸುವಾಗ 19-ಇಂಚಿನ ಟೈರ್ ಹೊಂದಿರುವ ಕಾರು, 87 ಕಿಮೀ, 17 ಇಂಚಿನ ಟೈರ್ ಪಡೆದಿರುವ ಕಾರು, 105 ಕಿಮೀ ರೇಂಜ್ ನೀಡುತ್ತದೆ.

ಉತ್ತಮ ಅಂಡರ್‌ಸೀಟ್‌ ಸ್ಟೋರೆಜ್‌ ಹೊಂದಿರುವ ಟಾಪ್‌ 5 ಬೆಸ್ಟ್‌ ಸ್ಕೂಟರ್‌ಗಳಿವು!

ಉತ್ತಮ ಅಂಡರ್ ಸೀಟ್‌ ಸ್ಟೋರೇಜ್ (storage ) ಹೊಂದಿರುವ ಸ್ಕೂಟರ್‌ಗಳನ್ನು ಹುಡುಕುತ್ತಿದ್ದರೇ ಚಿಂತೆ ಬಿಡಿ. ನಿಮಗಾಗಿ ಟಾಪ್ 5 ಸ್ಕೂಟರ್‌ಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ.

ADAS: ಟಾಟಾ ಕಾರು ಪರಿಚಯಿಸಿದ ಎಡಿಎಎಸ್ ಫೀಚರ್ಸ್ ವಿಶೇಷತೆಗಳೇನು?

ಭಾರತದಲ್ಲಿ ಪ್ರಮುಖ ಕಾರುಗಳು ಸದ್ಯಕ್ಕೆ ಲೆವಲ್ 2 ಎಡಿಎಎಸ್ ವಿಶೇಷತೆ ಹೊಂದಿದೆ. ಸಫಾರಿ ಮತ್ತು ಹ್ಯಾರಿಯರ್ ಕಾರುಗಳು ಹೊಸ ವಿಶೇಷತೆ ಮೂಲಕ ಜನ ಮನ ಸೆಳೆಯಲು ಅಣಿಯಾಗಿದೆ.

Matka AC : ಎಸಿ ಇನ್ನು ಮಣ್ಣಿನ ಮಡಕೆಯಲ್ಲೇ ಮಾಡಿ.! ಹಣ ರೂ.500ಗಿಂತ ಕಡಿಮೆ, ಹೇಗೆ? ಇಲ್ಲಿದೆ ವಿವರ

ಆದರೆ, ಮಡಕೆಯನ್ನು ಹವಾ ನಿಯಂತ್ರಣದ (Matka AC ) ರೀತಿಯಲ್ಲಿ ಬಳಕೆ ಮಾಡಬಹುದು ಎಂದು ಕೇಳಿದಾಗ ನಿಮಗೆ ಅಚ್ಚರಿ ಎನಿಸಬಹುದು.