ಕೃತಕ ಹೆಂಡ್ತಿ ಬರ್ತಿದ್ದಾಳೆ – ಗಂಡಂದಿರೇ ಖುಷಿ ಪಡಿ, ಹೆಂಡ್ತೀರೇ ಜಾಗ ಖಾಲಿ ಮಾಡಿ !!
ಓರ್ವ ಕೃತಕ ಮಹಿಳೆ ಈಗ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಆಕೆ ಭಾರತಕ್ಕೂ ಬಲಗಾಲಿಟ್ಟು ಬರ್ತಾಳೆ. ಮನೆ ಕೆಲ್ಸ ಮಾಡ್ಕೊಂಡು, ಅಡುಗೆ ಪಡುಗೆ ನೋಡ್ಕೊಂಡು, ಬಟ್ಟೆ ಬರೆ ಒಗೆದುಕೊಂದು ಕೆಲ್ಸ ಮಾಡ್ಕೊಂಡು ಇರು ಅಂದ್ರೂ ಆಕೆಗೆ ಬೇಜಾರಿಲ್ಲ. ಮನೆಯ ಎಲ್ಲಾ!-->…