ಜಗತ್ತಿನ ಮೊದಲ ಮೊಬೈಲ್ ಫೋನ್ ಆವಿಷ್ಕರಿಸಿದ ವ್ಯಕ್ತಿ ದಿನಕ್ಕೆ ಎಷ್ಟು ಸಮಯ ಮೊಬೈಲ್ ಬಳಸ್ತಾರೆ ಗೊತ್ತಾ ?
ಇತ್ತೀಚೆಗೆ ಈ ಜಗತ್ತನ್ನು ಹೆಚ್ಚು ಆವರಿಸಿರುವ ಮುಖ್ಯವಾದ ವಸ್ತು ಏನೆಂದರೆ ಜಂಗಮವಾಣಿ ಎಂದೇ ಹೇಳಬಹುದು. ಅದೇ ಇಂಗ್ಲೀಷ್ ನಲ್ಲಿ ಹೇಳುವುದಾದರೆ ಮೊಬೈಲ್ ಫೋನ್. ಹೌದು, ಇತ್ತೀಚಿನ ಯುವ ಪೀಳಿಗೆ ಎಲ್ಲಾ ಬಿಟ್ಟರೂ ಮೊಬೈಲ್ ಫೋನ್ ಬಿಡಲ್ಲ. ಊಟ ಬಿಟ್ಟರೂ ಬಿಡಬಹುದು ಆದರೆ ಫೋನ್, ಸಾಧ್ಯವೇ ಇಲ್ಲ.!-->…