Parliment election : ದಕ್ಷಿಣ ಕನ್ನಡದಿಂದ ಕಟೀಲ್ ಬದಲು ಅಣ್ಣಾ ಮಲೈ ಕಣಕ್ಕೆ?!
Parliment election: ಲೋಕಸಭಾ ಚುನಾವಣೆಗೆ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್ ಕೈ ಸೇರಿದೆ. ಎರಡನೇ ಪಟ್ಟಿಯಲ್ಲಿ 10 ರಿಂದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಸಂಭವ ಇದೆ ಎನ್ನಲಾಗಿದೆ. ಈ ನಡುವೆ ಕರ್ನಾಟಕದ ಹೈವೋಲ್ಟೇಜ್ ಕ್ಷೇತ್ರವಾದ ದ.ಕ ಲೋಕಸಭಾ ಬಿಜೆಪಿ…