Osker award-2024: ಆಸ್ಕರ್ ಪ್ರಶಸ್ತಿ ಪಡೆದು ಭಾಷಣ ಮಾಡುವಾಗ ಕಿತ್ತುಹೋದ ನಟಿಯ ಡ್ರೆಸ್ ಜಿಪ್ ! ಮುಂದೇನಾಯ್ತು?
Osker award-2024: 96ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳನ್ನು ಮಾರ್ಚ್ 11ರಂದು ಲಾಸ್ ಏಂಜಲಿಸ್‌ನ ಡಾಲ್ಟಿ ಥಿಯೇಟರ್‌ನಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಈ ವೇಳೆ ಯಾವೆಲ್ಲಾ ಕಲಾವಿದರಿಗೆ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸಿದ ಕಲಾವಿಧರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.…