Browsing Category

Social

This is a sample description of this awesome category

ಇಂಗ್ಲೆಂಡ್ ಪ್ರಧಾನಿ ಬಳಿಕ ಆರೋಗ್ಯ ಸಚಿವ ಮ್ಯಾಟ್ ಗೂ ಕೊರೊನಾ ಪಾಸಿಟಿವ್!

ಗ್ಲಂಡ್ ನಲ್ಲಿ ಕೋವಿಡ್ 19 ವೈರಸ್ ಘಟಾನುಘಟಿಗಳನ್ನೇ ಗುರಿಯಾಗಿಸುತ್ತಿದೆ. ಮೊನ್ನೆ ರಾಜಕುಮಾರ ಚಾರ್ಲ್ಸ್ ಕೋವಿಡ್ 19 ಸೋಂಕಿಗೆ ಒಳಗಾದ ನಂತರ ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರಲ್ಲೂ ಈ ಸೋಂಕು ಪಾಸಿಟಿವ್ ಆಗಿದೆ. ಇದೀಗ ಇಲ್ಲಿನ ದೇಶದ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ ಕಾಕ್

ಅನಗತ್ಯ ರಸ್ತೆಗೆ ಇಳಿದರೆ ಕಾನೂನು ಕ್ರಮ |ಹಾಲು ಡೈರಿ, ಆಸ್ಪತ್ರೆ ಬಿಟ್ಟು ಎಲ್ಲಾ ಸಂಪೂರ್ಣ ಬಂದ್

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದ್ದು, ಯಾರೂ ಪೇಟೆಗೆ ಕಾಲಿಡದಂತೆ ಪೊಲೀಸರು ತಡೆಯುತ್ತಿದ್ದಾರೆ. ಆಸ್ಪತ್ರೆ, ಹಾಲು ಡೈರಿಯನ್ನು ಬಿಟ್ಟು ಉಳಿದೆಲ್ಲಾ ಸೇವೆಗಳನ್ನು ನಿಲ್ಲಿಸಲಾಗಿದ್ದು, ಅನಗತ್ಯವಾಗಿ ಕಡಬ ಪೇಟೆಗೆ ಆಗಮಿಸಿದ್ದವರನ್ನು ತರಾಟೆಗೆ

ಹಾಸ್ಟೆಲ್ ಜೀವನ ಅದ್ಭುತ!

ಹಾಸ್ಟೆಲ್ ಜೀವನ ಜೀವನ ಎಂದರೆ ನಾಲ್ಕು ಗೋಡೆಯ ನಡುವೆ ನಡೆಸುವಂತದಲ್ಲ. ನಿಜವಾದ ಜೀವನ ಎಂದರೆ ಸಾಗರದಂತೆ ಆಳವಾಗಿ, ಆಕಾಶದಂತೆ ವಿಶಾಲವಾಗಿ, ಸುಖ-ದುಃಖ ದಿಂದ ಕೂಡಿದಾಗ ಮಾತ್ರ ನಮ್ಮ ಜೀವನಕ್ಕೆ ಸರಿಯಾದ ಅರ್ಥ ದೊರೆಯುವುದು.ಆದರೆ ನಾoಲ್ಕು ಗೋಡೆಗಳ ನಡುವೆ ಒಂದು ಅದ್ಭುತವಾದ ಜೀವನವನ್ನು

ಬಂಟ್ವಾಳದ 10 ತಿಂಗಳ ಮಗುವಿಗೆ ಕೊರೋನಾ !

ಬಂಟ್ವಾಳದ 10 ತಿಂಗಳ ಮಗುವಿಗೆ ಕೊರೋನಾ ! ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕು ಸಜಿಪನಡು ಗ್ರಾಮದ 10 ತಿಂಗಳ ಮಗುವಿಗೆ ಕೊರೋನಾ ಖಚಿತವಾಗಿದೆ. ಆ ಮಗುವಿನ ಕುಟುಂಬ ನೆಂಟರ ಮನೆಗೆಂದು ಕೇರಳಕ್ಕೆ ಹೋಗಿತ್ತು. ಸಡನ್ ಆಗಿ ಒಂದು ರಾತ್ರಿ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆ

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಡಿ.ಎಂ.ಓ ಡಾ.ರಾಜೇಶ್ವರಿದೇವಿ ವರ್ಗಾವಣೆ

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಡಿ.ಎಂ.ಓ ಡಾ.ರಾಜೇಶ್ವರಿದೇವಿ ವರ್ಗಾವಣೆ ಮಾಡಲಾಗಿದ್ದು, ನೂತನ ಡಿ.ಎಂ.ಓ. ಆಗಿ ಡಾ.‌ಸದಾಶಿವ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡದೇ ಇರುವುದು ಹಾಗೂ ಇತರ ಅವ್ಯವಸ್ಥೆ ಕುರಿತು ಮಾಧ್ಯಮದಲ್ಲಿ

ಕೊರೊನಾ ಭೀತಿ | ದ.ಕ ಬಿಜೆಪಿಯಿಂದ ನೆರವಿಗೆ ವಾರ್‌ ರೂಂ

ಕೊರೊನಾ ಭೀತಿಯಿಂದ ಸಂಕಷ್ಟ ಎದುರಿಸುತ್ತಿರುವ ದ.ಕ ಜಿಲ್ಲೆಯ ಜನತೆಯ ನೆರವಿಗೆ ದ.ಕ ಬಿಜೆಪಿಯಿಂದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸೂಚನೆಯಂತೆ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರ ನೇತೃತ್ವದಲ್ಲಿ ವಾರ್‌ ರೂಂ ತೆರೆಯಲಾಗಿದೆ. ಪ್ರತೀ ವಿಧಾನ ಸಭಾ ಕ್ಷೇತ್ರದ

ಪ್ರಥಮ‌ ಪಿಯುಸಿ ಫಲಿತಾಂಶ ಮುಂದೂಡಿಕೆ

ವ್ಯಾಪಕವಾಗಿ ಕೋವಿಡ್–19 ಹರಡುವ ಭೀತಿ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್‌ಡೌನ್‌ ಮಾಡಲಾಗಿದ್ದು ಪ್ರಥಮ ಪಿಯು ಫಲಿತಾಂಶ ಪ್ರಕಟಿಸುವುದನ್ನು ಮುಂದೂಡಲಾಗಿದೆ. ಈ ಹಿಂದೆ ಇದೇ 27ರಂದು ಪ್ರಕಟಿಸುವುದಾಗಿ ಶಿಕ್ಷಣ ಇಲಾಖೆ ಪ್ರಕಟಣೆಯನ್ನು ಹೊರಡಿಸಿತ್ತು. ಕೊರೊನಾ ವೈರಸ್‌ ಭೀತಿಯಿಂದಾಗಿ