Browsing Category

Social

This is a sample description of this awesome category

ಸುಳ್ಯ| ಕೊರೊನಾ ಜಾಗೃತಿ ಪ್ರಗತಿ ಪರಿಶೀಲನಾ ಸಭೆ | ಪತ್ರಕರ್ತರಿಗೆ ನಿರ್ಬಂಧ

ಸುಳ್ಯ: ಜಿಲ್ಲೆಯ ಐಎಎಸ್ ಅಧಿಕಾರಿ ಸೇರಿದಂತೆ ತಾಲೂಕು ಉಸ್ತುವಾರಿ ಅಧಿಕಾರಿಗಳ ನೇತೃತ್ವದಲ್ಲಿ ಕೊರೊನಾ ಜಾಗೃತಿ ಪ್ರಗತಿಪರಿಶೀಲನಾ ಸುಳ್ಯ ತಾಲೂಕು ನೊಡೇಲ್ ಅಧಿಕಾರಿಗಳ ಸಭೆ ಸೋಮವಾರ ಸಂಜೆ ನಡೆದಿದ್ದು, ಪತ್ರಕರ್ತರಿಗೆ ನಿರ್ಬಂಧ ಹೇರಿ ಗುಪ್ತವಾಗಿ ಸುಳ್ಯ ತಾಲೂಕು ಕಚೇರಿಯಲ್ಲಿ ಸಭೆ ನಡೆದಿದೆ.

ಉಪ್ಪಿನ ಸತ್ಯಾಗ್ರಹವು ಕೊನೆಗೊಂಡು ಇಂದಿಗೆ ತೊಂಭತ್ತು ವರ್ಷಗಳು |ಗಾಂಧಿಗಿದೋ‌ ನಮನ

ಮಹಾತ್ಮ ಗಾಂಧಿ ಎಂದರೆ ಮೊದಲಿಗೆ ನೆನಪಿಗೆ ಬರುವುದೇ ಸ್ವಾತಂತ್ರ್ಯ ಹೋರಾಟದ ನಾನಾ ಚಿತ್ರಣಗಳು. ನಮ್ಮ ರಾಷ್ಟ್ರವು ನಾನಾ ಸವಾಲುಗಳನ್ನು ಎದುರಿಸಿ ಸ್ವತಂತ್ರವಾಗಲು ಕಾರಣರಾದವರಲ್ಲಿ ಗಾಂಧೀಜಿಯವರು ಪ್ರಮುಖರು. ಬಾಪುರವರ ತತ್ವ, ಆದರ್ಶಗಳು ಇಂದಿಗೂ ಪ್ರೇರಣಾ ದೀಪವಾಗಿದೆ. ಈ ಮಹಾನ್ ಅಹಿಂಸಾವಾದಿ

” ಮುಸ್ಲಿಮರ ತಂಟೆಗೆ ಬಂದರೆ ಕೈ,ಕಾಲು ಗಂಟು ಮುರಿಯುತ್ತೇವೆ ” | ಅಕ್ಷಯ್ ರಜಪೂತ್ ಸಹಿತ 3 ಬಜರಂಗದಳ…

ಮಂಗಳೂರು : ವಿಟ್ಲದ ಬಜರಂಗದಳದ ಮೂವರು ಕಾರ್ಯಕರ್ತರಿಗೆ ಅಂತರಾಷ್ಟ್ರೀಯ ಕರೆಯ ಮೂಲಕ ಜೀವ ಬೆದರಿಕೆ ಒಡ್ಡಿದ ಘಟನೆಯ ಕುರಿತು ವಿಟ್ಲದಲ್ಲಿ ವರದಿಯಾಗಿದೆ. ಬಜರಂಗದಳದ ಮುಖಂಡರಾದ ಅಕ್ಷಯ ರಜಪೂತ್, ಚರಣ್ ಕಾಪುಮಜಲು ಹಾಗೂ ಕಿರಣ್ ಕುಮಾರ್ ಎಂಬವರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ

ಸುಳ್ಯ ಠಾಣೆಗೆ ಪ್ರೊಬೆಷನರಿ ಎಸ್.ಐ ನಸ್ರೀನ್‌ತಾಜ್ ಬಾನು ಕರ್ತವ್ಯಕ್ಕೆ

ಸುಳ್ಯ ಪೊಲೀಸ್ ಠಾಣೆಗೆ ಪ್ರೊಬೆಷನರಿ ಎಸ್ ಐ ನಸ್ರೀನ್ ತಾಜ್ ಬಾನು ಅವರು ಕರ್ತವ್ಯ ಕ್ಕೆ ಹಾಜರಾಗಿದ್ದಾರೆ. ಗುಮ್ಮಟನಗರಿ ಬಿಜಾಪುರ ಮೂಲದ ನಸ್ರೀನ್ ತಾಜ್ ಬಾನು ಅವರು ಎಸ್ಐ ಕಲಿಕಾ ವಿಭಾಗವನ್ನು ಪೂರ್ಣಗೊಳಿಸಿ ಪ್ರೊಬೆಷನರಿ ಎಸ್ ಐ ಆಗಿ ಏಪ್ರಿಲ್ 5ರಂದು ಸುಳ್ಯಠಾಣೆಯಲ್ಲಿ ಕರ್ತವ್ಯ ಕ್ಕೆ

ದೀಪದ ಬೆಳಕಿನಲ್ಲಿ ಭಾರತ ಪ್ರಕಾಶಿಸುತ್ತಿದೆ….ನಿಮ್ಮ ಮನೆಯಲ್ಲಿ ನೀವು ಹಚ್ಚಿದ ದೀಪದೊಂದಿಗೆ ಕಳುಹಿಸಿದ ಸೆಲ್ಫಿ…

ಭಾನುವಾರ ರಾತ್ರಿ 9 ಗಂಟೆಗೆ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ದೀಪಗಳನ್ನು ಬೆಳಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಅದರಂತೆ ನೀವು ರಾತ್ರಿ 9 ಗಂಟೆಗೆ ಮನೆಯಲ್ಲಿ ಬೆಳಗುವ, ದೀಪ, ಕ್ಯಾಂಡಲ್, ಆರತಿ, ಟಾರ್ಚ್ ಲೈಟ್ ನ ಬೆಳಕಿನ ಜತೆಗಿನ ನಿಮ್ಮ

ದ.ಕ ಲಾಕ್‌ಡೌನ್ ಉಲ್ಲಂಘನೆ | 284 ವಾಹನ ಸೀಝ್ !

ಮಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘನೆಯ ಕಾರಣದಿಂದ ಶನಿವಾರ 211 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಮುಟ್ಟುಗೋಲು ಹಾಕಿದ್ದು ದಕ ಜಿಲ್ಲಾ ಪೊಲೀಸರು 73 ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ.ಹರ್ಷ ಪಿ.ಎಸ್‌ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್

ಕೆಯ್ಯೂರು: ಮನೆಗೆ ಆಧಾರವಾಗಿದ್ದ ಯುವಕನಿಗೆ ಕಿಡ್ನಿ ವೈಫಲ್ಯ, ನೆರವಿಗಾಗಿ ಕುಟುಂಬದ ಮೊರೆ |ಆಸ್ಪತ್ರೆಯಲ್ಲಿ ದಾಖಲಾಗಿರುವ…

ಪುತ್ತೂರು: ಮನೆಗೆ ಆಧಾರವಾಗಿದ್ದ ಯುವಕನಿಗೆ ಕಿಡ್ನಿ ವೈಫಲ್ಯ ಉಂಟಾಗಿರುವುದರಿಂದ ಮನೆಯೇ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕರುಣಾಜನಕ ಘಟನೆ ಕೆಯ್ಯೂರು ಗ್ರಾಮದ ಶಾಲಾ ಬಳಿಯಿಂದ ವರದಿಯಾಗಿದೆ. ಇದೀಗ ಯುವಕ ಮಂಗಳೂರಿನ ಇಂಡಿಯನಾ ಆಸ್ಪತ್ರೆಯಲ್ಲಿ ಕೋಮ ಸ್ಥಿತಿಯಲ್ಲಿದ್ದು ಚಿಕಿತ್ಸೆಗೂ ಹಣವಿಲ್ಲದೆ

ಮುಸ್ಲಿಂ ಮತೀಯವಾದಿಗಳು ಏನೋ ಷಡ್ಯಂತ್ರ ನಡೆಸುತ್ತಿರುವ ಗುಮಾನಿ,ತನಿಖೆ ನಡೆಸಿ – ಮುರಳಿಕೃಷ್ಣ ಹಸಂತ್ತಡ್ಕ

ದೇಶದಲ್ಲಿ ಅಲ್ಲಲ್ಲಿ ನಡೆಯುತ್ತಿರುವ ವೈದ್ಯರ, ವೈದ್ಯಕೀಯ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದೇಶಕ್ಕೆ ದೇಶವೇ ಸರಕಾರಕ್ಕೆ ತಲೆಬಾಗಿ, ಜೀವ ಉಳಿಸಿಕೊಳ್ಳಲು ಲಾಕ್ ಡೌನ್ ಅನ್ನು ಪಾಲಿಸುತ್ತಿರುವಾಗ ದೆಹಲಿ ಮತ್ತು ಇತರೆಡೆ ಅಕ್ರಮವಾಗಿ ಜನ ಸೇರುವ ಬಗ್ಗೆ ಗುಮಾನಿ ಮೂಡಿದೆ. ಈ