Browsing Category

Social

This is a sample description of this awesome category

ಸುಳ್ಯದ ಗಾಂಧಿನಗರ | 30 ವರ್ಷ ಹಳೆಯ ಬಾವಿ ಪತ್ತೆ

ಸುಳ್ಯ ಗಾಂಧಿನಗರದ ಶಾಲಾ ಮೈದಾನದಲ್ಲಿದ್ದು, 25-30 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಬಾವಿ ಇದ್ದ ಪ್ರದೇಶದಲ್ಲಿ ಮಣ್ಣು ಕುಸಿದು ಬಾವಿ ಪ್ರತ್ಯಕ್ಷವಾದ ನಡೆದಿದೆ. ಸುಳ್ಯ ಗಾಂಧಿನಗರದ ಶಾಲಾ ಮೈದಾನದಲ್ಲಿದ್ದು, 25-30 ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದ್ದ ಬಾವಿ ಇದ್ದ ಪ್ರದೇಶದಲ್ಲಿ

ವಿಟ್ಲ ಮೂಲದ ವ್ಯಕ್ತಿ ಕುವೈಟ್‌ನಲ್ಲಿ ಕೊರೋನಾಗೆ ಬಲಿ

ಮಂಗಳೂರು : ವಿಟ್ಲ ಕಾಶಿಮಠ ಮೂಲದ ವ್ಯಕ್ತಿಯೋರ್ವರು ಕುವೈಟ್‌ನಲ್ಲಿ ಮೇ ೧೭ರಂದು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಹಲವು ವರ್ಷಗಳಿಂದ ಕುವೈಟ್‌ನಲ್ಲಿ ಉದ್ಯೋಗದಲ್ಲಿದ್ದ ಅವರು ಕಳೆದ ಒಂದು ತಿಂಗನಿಂದ ತುಸು ಅಸ್ವಸ್ಥಗೊಂಡಿದ್ದರು. ಕೋವಿಡ್ 19 ಪರೀಕ್ಷೆಯಲ್ಲಿ ಅವರಿಗೆ ಕೊರೋನಾ

ಸವಣೂರಿನಿಂದ 34 ವಲಸೆ ಕಾರ್ಮಿಕರು ಉತ್ತರಪ್ರದೇಶಕ್ಕೆ ..

ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದ 34 ವಲಸೆ ಕಾರ್ಮಿಕರು ಇಂದು ಉತ್ತರಪ್ರದೇಶಕ್ಕೆ ಪ್ರಯಾಣಿಸಿದರು. ಈ ಬಗ್ಗೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡಿದ ಬೆಳ್ಳಾರೆ ಪೋಲಿಸ್ ಠಾಣಾಧಿಕಾರಿ ಮತ್ತು ಸವಣೂರು ಗ್ರಾಮ ಪಂಚಾಯತಿಗೆ ಸಾರ್ವಜನಿಕ ವಲಯದಿಂದ ಅಭಿನಂದನೆಯ ಮಹಾಪೂರ

ಮಾಡಾವು 110 ಕೆವಿ ಸಬ್ ಸ್ಟೇಶನ್ | ಶಾಸಕ ಅಂಗಾರ ಅವರಿಂದ ಪ್ರಾಯೋಗಿಕ ಚಾಲನೆ

ಪುತ್ತೂರು: 14 ವರ್ಷಗಳ ಹಿಂದೆ ರೂಪುಗೊಂಡ ಯೋಜನೆಯೊಂದು ಪ್ರಾಯೋಗಿಕವಾಗಿ ಶನಿವಾರ ಚಾಲನೆಗೊಂಡಿದೆ. ಸುಳ್ಯ ಶಾಸಕ ಎಸ್.ಅಂಗಾರ ಅವರು ಶನಿವಾರ ಚಾಲನೆ ನೀಡಿದರು. ಕೆಯ್ಯೂರು ಗ್ರಾಮದ ಮಾಡಾವಿನಲ್ಲಿ 110 ಕೆವಿ ಸಬ್ ಸ್ಟೇಶನ್ ಕಾಮಗಾರಿ ಕಳೆದ ಕೆಲವು ದಿನಗಳ ಹಿಂದೆ ಪೂರ್ಣಗೊಂಡಿತ್ತು. ಇದೀಗ

ಮುತ್ತಪ್ಪ ರೈ ಅಂತ್ಯಕ್ರಿಯೆ | ಗಾಳಿಯಲ್ಲಿ ಗುಂಡು- 7 ಮಂದಿ ಬಂಧನ

ಬೆಂಗಳೂರು: ಮಾಜಿ ಡಾನ್, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅಂತ್ಯಕ್ರಿಯೆ ವೇಳೆ ಗಾಳಿಯಲ್ಲಿ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ. ಮೋನಪ್ಪ, ಗಿರೀಶ್, ಲಕ್ವಿರ್ ಸಿಂಗ್, ಚಾತರ್ ಸಿಂಗ್, ರಂಜಿತ್ ರೈ, ಸುನಿಲ್ ಹಾಗೂ

ಸುರತ್ಕಲ್‌ನ ಮಹಿಳೆಗೆ ಕೊರೊನಾ |ಸುರತ್ಕಲ್ ಕಂಟೋನ್ಮೆಂಟ್ -ಡಿ.ಸಿ

ಮಂಗಳೂರು, ಮೇ 15 : ಕರಾವಳಿಗೆ ಇಂದು ಬಡಿದಪ್ಪಳಿಸಿದ ಕೊರೋನಾ ಸುನಾಮಿಗೆ ಬೆಚ್ಚಿ ಬಿದ್ದಿದೆ. ಇಂದು ಒಂದೇ ದಿನ 16 ಹೊಸ ಪ್ರಕರಣಗಳು ಪತ್ತೆಯಾಗಿದೆ. ದುಬೈನಿಂದ ಬಂದಿದ್ದ 123 ಜನರಲ್ಲಿ 15 ಮಂದಿಯಲ್ಲಿ ಕೊರೊನಾ ದೃಢಪಟ್ಟಿರುತ್ತದೆ. ಅದಲ್ಲದೆ ಸುರತ್ಕಲ್ ನ 68 ವರ್ಷದ ಮಹಿಳೆಗೂ ಕೊರೊನಾ ಸೋಂಕು ದೃಢ

ಕರ್ನಾಟಕ 500 ಕೋಟಿ ಆರ್ಥಿಕ ಪ್ಯಾಕೆಜ್ | ಆಶಾಕಾರ್ಯಕರ್ತೆಯರಿಗೆ ತಲಾ 3000 ಸಹಾಯ ಧನ -ಬಿಎಸ್‌ವೈ

ಬೆಂಗಳೂರು: ಇಂದು ಸಿಎಂ ಯಡಿಯೂರಪ್ಪ ಆರ್ಥಿಕ ಪ್ಯಾಕೇಜ್ ನಲ್ಲಿ 500 ಕೋಟಿ ಘೋಷಣೆ ಮಾಡಿದ್ದಾರೆ. ಆಪೇಕ್ಷೆಯಂತೆ ಕೋವಿಡ್-19 ವಿಚಾರದಲ್ಲಿ ಹಗಲು ರಾತ್ರಿ ದುಡಿಯುತ್ತಿರುವ ಆಶಾಕಾರ್ಯಕರ್ತೆಯರಿಗೆ 12.5 ಕೋಟಿ ಸಹಾಯ ಧನ ನೀಡಲಾಗುತ್ತಿದೆ. ರಾಜ್ಯದಲ್ಲಿ 40520 ಜನ ಆಶಾಕಾರ್ಯಕರ್ತೆಯರಿಗೆ ಸಹಕಾರಿ

ಶಿಕ್ಷಕರ ವರ್ಗಾವಣೆ ಕಾಯ್ದೆ ತಿದ್ದುಪಡಿ ಮಸೂದೆ | ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸಹಿತ ಹಲವು ಕಾಯ್ದೆಗಳಿಗೆ ರಾಜ್ಯ…

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಕಾಯ್ದೆಗಳ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆಯ ತಿದ್ದುಪಡಿ ಮಸೂದೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಬಿಡಿಎ ಕಾಯ್ದೆ ತಿದ್ದುಪಡಿ,