Browsing Category

ರಾಜಕೀಯ

‘ಯಡಿಯೂರಪ್ಪಜಿ ಕೋ ತಾಲಿಯಾ ಬಜಾವೋ ‘ | ಇದು ಯಡಿಯೂರಪ್ಪನವರ ದುನಿಯಾ ಕಣೋ !

ಎಲ್ಲವೂ ನಮ್ಮಿಂದಲೇ, ನಮಗೆ ಯಾರೂ ಎದುರಿಲ್ಲ. ನಮ್ಮ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವ ಮಗ ಯಾರಿದ್ದಾರೆ ಎಂದು ಅಹಂಕಾರದ ಪರಮಾವಧಿಯಲ್ಲಿ ಬೀಗುತ್ತಿದ್ದ ಬಿಜೆಪಿ ಹೈಕಮಾಂಡಿಗೆ ಕಾಲವೇ ಸರಿಯಾದ ಉತ್ತರ ಕೊಟ್ಟಿದೆ. ಇದರ ಬಗ್ಗೆ ಹೊಸಕನ್ನಡ ಹಿಂದೆಯೇ ಬರೆದು ವಾರ್ನ್ ಮಾಡಿತ್ತು. ಈ ಬಗ್ಗೆಯೂ

ಕೊಳಚೆ ನೀರಿಗೆ ವಿಷ ಬೆರೆಸಿದಂತೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭ್ರಷ್ಟರ ಮಹಾಗುರು ಡಿ ಕೆ ಶಿವಕುಮಾರ್ ?

ಒಂದು ಕಾಲದ ಟಗರು ಕಮ್ ಹೌದ್ ಹುಲಿಯ ಇವತ್ತು ಸಣ್ಣ ಇಲಿಯ ಥರ ಆಗಿದ್ದಾರೆ. ಅವರ ಸಾಲು ಸಾಲು ಸೋಲುಗಳು ಕರ್ನಾಟಕದಲ್ಲಿ ಸಿದ್ದು ಮತ್ತು ಕಾಂಗ್ರೆಸ್ ಅನ್ನು ಕಂಗೆಡಿಸಿವೆ. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಖರ್ಚಿಗೆ ಬೇಕೇನೋ ಎಂಬಂತೆ 2 ರೂಪಾಯಿ ಚಿಲ್ಲರೆ ಜೇಬಲ್ಲಿ ಹಾಕ್ಕೊಂಡು

ಕೋಟೆ ಕೋಟೆ ಗೆದ್ದೋರ್ಗೆ ಕೆ ಆರ್ ಪೇಟೆ ಗೆಲ್ಲೋದ್ ಕಷ್ಟಾನ ?

ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಮತ್ತು ಆರ್ ಎಸ್ ಎಸ್ ಕಾರ್ಯಕರ್ತರ ಪ್ಲಾನಿಂಗು, ನಿಸ್ವಾರ್ಥತೆ ಮತ್ತು ಹಗಲಿರುಳು ಕೆಲಸಮಾಡುವ ಶ್ರಮ ನೋಡಿ ಕೆ ಆರ್ ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಮತ್ತು ಯಶವಂತಪುರದ ಎಸ್ ಟಿ ಸೋಮಶೇಖರ್ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹೀಗೆಲ್ಲ ಮಾಡುವುದು

ಮಹಾಪತನ । ಸಿದ್ದರಾಮಯ್ಯನವರು ಪವರ್ ಪಾಲಿಟಿಕ್ಸ್ ನಿಂದ ನೇಪಥ್ಯಕ್ಕೆ?

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅಂದರೆ ಅವರ ಮಾತಿಗೊಂದು ತೂಕ ಇತ್ತು. ಅವರು ಸುಖಾ ಸುಮ್ಮನೆ ಮಾತಾಡುತ್ತಿರಲಿಲ್ಲ. ಹೇಳಿದಂತೆ ನಡೆಯುತ್ತಿದ್ದರು. ಅವತ್ತು ದೇವೇಗೌಡರು ತಮ್ಮ ಪುತ್ರವಾತ್ಸಲ್ಯದ ಮುದ್ದು ಕೂಸು ಕುಮಾರನನ್ನು ಮುಖ್ಯಮಂತ್ರಿ ಮಾಡಲಿಕ್ಕಾಗಿ ಸಿದ್ದರಾಮಯ್ಯನವರನ್ನು ಜೆಡಿಎಸ್ ನ ಮನೆ

ನಿಮಗೆ ನಿಮ್ಮ ವೃತ್ತಿ ಹಿಡಿಸದೆ ಹೋದರೆ ರಾಜೀನಾಮೆ ನೀಡಿ ಹೊರಬರಲೂ ಹಕ್ಕಿಲ್ವಾ ಸಂತೋಷ್ ಹೆಗ್ಡೆ ?

ಉಪಚುನಾವಣೆ ನಂತರದ ಫಲಿತಾಂಶ ಪೂರ್ತಿ ಹೊರಬಿದ್ದಿದ್ದು, ಬಿಜೆಪಿಯು ಚುನಾವಣಾ ನಡೆದಿದ್ದ ಹದಿನೈದು ಕ್ಷೇತ್ರಗಳಲ್ಲಿ ಹನ್ನೆರಡು ಕ್ಷೇತ್ರಗಳನ್ನು ಬಾಚಿಕೊಂಡಿದೆ. ಕಾಂಗ್ರೆಸ್ ಎರಡು ಕ್ಷೇತ್ರಕ್ಕಷ್ಟೇ ಸೀಮಿತಗೊಂಡಿದ್ದರೆ, ಜೆಡಿಎಸ್ ವೈಟ್ ವಾಶ್ ಮಾಡಿಸಿಕೊಂಡಿದೆ. ಇದೆಲ್ಲ ಇವತ್ತಿಗೆ ಇತಿಹಾಸ.

ಕೆ ಅರ್ ಪೇಟೆಯ ಸೋಲಿನ ಮೂಲಕ ಜೆಡಿಎಸ್ ಸ್ಪಷ್ಟವಾಗಿ ಕರ್ನಾಟಕದ ರಾಜಕೀಯದಿಂದ ನೇಪಥ್ಯಕ್ಕ್ಕೆಸರಿಯಲಿದೆ !

ಜೆಡಿಎಸ್ ನ ಭದ್ರಕೋಟೆ, ಕೆ ಅರ್ ಪೇಟೆಯು ಜೆಡಿಎಸ್ ನ ಕೈ ಕೊಸರಿಕೊಂಡು ಹೊರಗೆ ಬಂದಿದೆ. ಕೆ ಅರ್ ಪೇಟೆಯಲ್ಲಿ ನಾರಾಯಣಗೌಡರು ಜೆಡಿಎಸ್ ಅನ್ನು ಮಕಾಡೆ ಮಲಗಿಸಿದ್ದಾರೆ. ಮಂಡ್ಯ ಮೈಸೂರು ಮುಂತಾದ ಒಕ್ಕಲಿಗರ ಪ್ರಾಬಲ್ಯದ ಪ್ರದೇಶಗಳಂತೆಯೇ, ಕೆ ಅರ್ ಪೇಟೆಯೂ ಜೆಡಿಎಸ್ ನ ಏಕಸ್ವಾಮ್ಯದ ಪ್ರದೇಶ. ಈಗ ಇದು

ಯಡಿಯೂರಪ್ಪ ಸೇಫ್ । ಶಾಶಕರ ಹೋಲ್ ಸೇಲ್ ಅನರ್ಹತೆ ಮಾಡಿದ್ದು ತಪ್ಪೆಂದು ಅಲ್ಟಿಮೇಟ್ ಕೋರ್ಟಾದ ಮತದಾರನ ತೀರ್ಪು !

15 ಸೀಟುಗಳಿಗೆ ನಡೆದ ವಿಧಾನಸಭೆಯ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಯೆಡಿಯೂರಪ್ಪನವರ ನೇತೃತ್ವದ ಬಿಜೆಪಿ ಜಯಭೇರಿಯತ್ತ ಮುನ್ನಡೆದಿದೆ. ಬಿಜೆಪಿ 11 ರಿಂದ 12 ಸೀಟು ಗೆಲ್ಲುವುದು ಪಕ್ಕಾಆಗಿದೆ. ಬಿಜೆಪಿಯ ಪಾಲಿಗೆ ಸರಕಾರ ಉಳಿಸಿಕೊಳ್ಳುವ ಪ್ರಯತ್ನವಾಗಿದ್ದರೆ, ಕಾಂಗ್ರೆಸ್ ಗೆ,

ಹಳಸಲು ಅನ್ನಕ್ಕೆ ಕಾದು ಕುಳಿತ ಜೆಡಿಎಸ್

ಅನ್ನ ಹಳಸಿತ್ತು ನಾಯಿ ಹಸಿದಿತ್ತು ಅನ್ನುವುದು ಒಂದು ಹಳೆಯ ಗಾದೆ ಮಾತು. ಇದೆ ಅರ್ಥ ಬರುವ ಇನ್ನೂ ಮಾತು ಇಂಗ್ಲಿಷಿನಲ್ಲಿ ಬಳಕೆಯಲ್ಲಿದೆ. ಎಲ್ಲಿ ಹೇಲು ಇರುತ್ತದೋ, ಅಲ್ಲೊಂದು ಇಂಟರ್ನ್ಯಾಷನಲ್ ನಾಯಿ ಕಾದು ಕೂತಿರುತ್ತದೆ ಎಂದು. ಈ ಮಾತುಗಳು ಇವತ್ತು ಜೆಡಿಎಸ್ ಪಕ್ಷದ ನಡವಳಿಕೆಗಳನ್ನು ನೋಡಿದಾಗ