ಸೋಲಲು ಹೊರಟ ಕಾಂಗ್ರೆಸ್ ನ ಮುಂದುವರಿದ ಹಳೇ ಚಾಳಿ
ಕಾಂಗ್ರೆಸ್ ಮತ್ತೆ ಚಾಳಿಯನ್ನು ಮುಂದುವರೆಸಿದೆ.
ಕಾಂಗ್ರೆಸ್ಸಿನ ಈ ದಿನದ ಸುಯಿಸೈಡಲ್ ನಡೆಯನ್ನೇ ಗಮನಿಸಿ.
ಅತ್ತ, ವೀರ ಸಾವರ್ಕರ್ ಅವರನ್ನೇ 'ದೇಶದ್ರೋಹಿ, ಭಾರತ ರತ್ನಕ್ಕೆ ಅನರ್ಹ' ಅಂತ ಸಿದ್ದರಾಮಯ್ಯ ಮಾತಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಜನರಲ್ಲಿ ಆದಮ್ಯ ಕಿಡಿಯನ್ನು…