Elections: ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಈಗ ಅರ್ಹರು
ಕರ್ನಾಟಕದ ರಾಜಕೀಯ ಮತ್ತೆ ಬಿರುಸುಗೊಂಡಿದೆ. ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ 17 ಜನ ಅತೃಪ್ತ ಶಾಶಕರ ಭವಿಷ್ಯ ಇವತ್ತಿನಿಂದ ಅವರ ಕೈಯಲ್ಲಿದೆ. ಅವರ ಕೈಲಿದೆ ಅಂತಲೂ ಅನ್ನಬಹುದು ಅಥವಾ ಜನರ ಕೈಲಿದೆ ಅಂತ ಹೇಳುವುದು ಇನ್ನಷ್ಟು ಸೂಕ್ತ. ಎಷ್ಟೇ ಆದರೂ ಅವ್ರಿಗೆ ಓಟು ಕೊಟ್ಟು ಗೆಲ್ಲಿಸೋದು!-->…