Browsing Category

ರಾಜಕೀಯ

ಪೌರತ್ವ ಕಾಯ್ದೆಲ್ ಙಮಗ್ ಎಂದುಮ್ ತೊಂದರೆಯಿಲ್ಲೈ | പൗരത്വ നിയമത്തിൽ ഞങ്ങൾക്ക് ഒരു പ്രശ്നവുമില്ല

" ಉಗ್ರಗಾಮಿ ಚಟುವಟಿಕೆಗಳಿಗಾಗಿ ಭಾರತಕ್ಕೆ ಬರುವ ಯಾವುದೇ ಧರ್ಮದ ವ್ಯಕ್ತಿಗಳಿಗೆ ಪ್ರವೇಶವಿಲ್ಲ. ಉಗ್ರಗಾಮಿಗಳಿಗೆ ಧರ್ಮ ಬಿಡಿ, ಕನಿಷ್ಠ ಮನುಷ್ಯತ್ವ ಕೂಡ ಇರುವುದಿಲ್ಲ. ದೇಶದಲ್ಲಿ ಬಾಂಬು ಸಿಡಿಸುವುದು, ವಿಧ್ವ೦ಸಕ ಚಟುವಟಿಕೆ ನಡೆದಾಗ ಅದರಲ್ಲಿ ಎಲ್ಲ ಜಾತಿ ಧರ್ಮದ ಜನರೂ ನೋವನ್ನನುಭವಿಸುತ್ತಾರೆ.

ಮಂಗಳೂರು ಗೋಲಿಬಾರಿನಲ್ಲಿ ಸತ್ತವರಿಗೆ ತನಿಖೆಯಿಲ್ಲದೆ 37.5 ಲಕ್ಷ ಕೊಡಬೇಕೇ?

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, 'ಟೆರ್ರರ್ ರಾಣಿ 'ಮಮತಾ ಬ್ಯಾನರ್ಜಿ ಮಂಗಳೂರಿನ ಗೋಲಿಬಾರ್ ಸಂತ್ರಸ್ತರಿಗೆ ತಲಾ 5 ಲಕ್ಷ ಘೋಷಿಸಿದ್ದಾರೆ. ಮೊನ್ನೆ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾಂಗ್ರೆಸ್ಸಿನ ರಾಲಿಯಲ್ಲಿ '' ಕರ್ನಾಟಕ ಗೋಲಿಬಾರ್ ನಲ್ಲಿ ಸತ್ತವರಿಗೆ ನೀಡುತ್ತೇನೆಂದು ನೀಡಿದ

ಎರಡು ಅಮಾಯಕ (?) ಹೆಣ ಹಾಕಿದ ಮೇಲೆ ಥಂಡಾ ಆದ ಯು ಟಿ ಖಾದರ್ । ಮುಸ್ಲಿಮರ ಸಾವಿಗೆ ಖಾದರ್ ಜವಾಬ್ದಾರಿ !

ಶಾಂತಿ ಮೂಡುವುದು ಹಿಂಸೆಯ ನಂತರ ಎಂಬ ಮಾತಿದೆ. ದಕ್ಷಿಣ ಕನ್ನಡದ ಮಟ್ಟಿಗೆ ಮತ್ತೊಮ್ಮೆ ಅದು ಪ್ರೂವ್ ಆಗುವಂತಿದೆ. ಅವತ್ತು ಯು ಟಿ ಖಾದರ್ ನ ಒಂದು ಹೇಳಿಕೆ, ಇವತ್ತು ಎಂದು ಎರಡು ಅಮಾಯಕ (?) ಜೀವಗಳನ್ನು ಬಲಿ ತೆಗೆದುಕೊಂಡಿದೆ. 23 ವಯಸ್ಸಿನ ನೌಶೀಕ್ ಕುದ್ರೋಳಿ, ಮತ್ತೊಬ್ಬ 49 ವಯಸ್ಸಿನ

ದಕ್ಷಿಣಕನ್ನಡದ ಶಾಶಕರುಗಳು ಕೇಸರಿ ಧರಿಸಿದ ಅಪ್ಪಟ ಸನ್ಯಾಸಿಗಳಾ ? । ಮಗು ಅಳೋದಿಲ್ಲ, ಅಮ್ಮಹಾಲು ಕೊಡೋದಿಲ್ಲ !

ಯಾವತ್ತಿಗೂ ಬಿಜೆಪಿಗೆ ನಿಷ್ಠರಾಗಿ ಉಳಿಯುವ ಶಾಶಕರುಗಳು. ಎಂತಹ ಪರಿಸ್ಥಿತಿಯಲ್ಲೂ ಪಕ್ಷದ ಜತೆ ನಿಸ್ವಾರ್ಥವಾಗಿ ದುಡಿಯುವ ನಾಯಕರುಗಳು. ಕೇಸರಿ ಶಾಲು ಹೊದ್ದು ಮನೆಮನೆ ಗಿರಗಿಟ್ಲೆ ಸುತ್ತುವ ಬೃಹತ್ ಹಿಂದುತ್ವವಾದಿ ಬಿಜೆಪಿ ಕಾರ್ಯಕರ್ತರು. ಅವರಿಗೆ ಸಲಹೆ ಸೂಚನೆ ಮಾರ್ಗದರ್ಶನ ನೀಡುವ ಆರ್ ಎಸ್ ಎಸ್.

ದೆಹಲಿಯಾ ಜಾಮಿಯಾ ವಿವಿಯ ಹಿಂಸಾಚಾರ । ಗಲಭೆ ಎಬ್ಬಿಸಿ ಬಂಧನಗೊಂಡವರು ವಿದ್ಯಾರ್ಥಿಗಳಲ್ಲ

ಗಲಭೆ ಎಬ್ಬಿಸಿದವರು, ವಿದ್ಯಾರ್ಥಿಗಳಾಗಿರಲಿಕ್ಕೆ ಸಾಧ್ಯವಿಲ್ಲ. ವಿದ್ಯಾರ್ಥಿಗಳ ಹೆಸರಿನಲ್ಲಿ ಘಾತುಕ ಶಕ್ತಿಗಳು ಕೆಲಸಮಾಡಿವೆ. ಮತ್ತು ವಿದ್ಯಾರ್ಥಿಗಳಿಗೆ, ಕಾಲಕಾಲಕ್ಕೆ, ಜ್ಯೂಸ್ , ಸ್ನಾಕ್ಸ್, ಊಟ ತಿಂಡಿಗಳನ್ನೂ ಹೊರಗಡೆಯಿಂದ ಅದೃಶ್ಯ ಕೈಗಳು ಸಪ್ಲೈ ಮಾಡಿವೆ ಎಂಬುದರ ಬಗ್ಗೆ ನಾವು

ದೆಹಲಿಯಲ್ಲಿ ಪೌರತ್ವ ಮಸೂದೆ ವಿರೋಧಿ ಗದ್ದಲದ ಹಿಂದಿರುವ ಶಕ್ತಿ ಯಾರು? | ಕಾಂಗ್ರೆಸ್ ಅಥವಾ ಆಮ್ ಆದ್ಮಿ?

ಕ್ಯಾಬ್ ಮುಸ್ಲಿಂ ವಿರೋಧಿಯಲ್ಲ ಯಾಕೆ ? ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನ್ ನಲ್ಲಿ ಮತೀಯವಾದಿಗಳ ಅಟ್ಟಹಾಸಕ್ಕೆ ವಲಸೆ ಬಂದ ವಲಸಿಗರಿಗೆ ಕಾಯ್ದೆ ಅನ್ವಯ. ಆದ್ದರಿಂದ ಇದು ಮಾನವ ಹಕ್ಕುಗಳ ಎತ್ತಿ ಹಿಡಿಯುವ ಕೆಲಸ.ಮುಸ್ಲಿಮರಿಗೆ ಆಯಾ ಮುಸ್ಲಿಂ ದೇಶಗಳಲ್ಲಿ ಮುಸ್ಲಿಮರಿಗೆ ಧಾರ್ಮಿಕ ಶೋಷಣೆ

ಮರಣದಂಡನೆಗೆ ಗುರಿಯಾಗಿ, ಇನ್ನೇನು ಸಾಯಬೇಕೆನ್ನುವಷ್ಟರಲ್ಲಿ ನಿರಪರಾಧಿಯಾಗಿ ಹೊರ ಬಂದವನ ಕಥೆ

ಬೇರೆ ಬೇರೆ ದೇಶದಲ್ಲಿ, ಬೇರೆ ಬೇರೆಯದೇ ರೀತಿಯ ಮರಣದಂಡನೆಯ ಶಿಕ್ಷೆಗಳಿವೆ. ನಮ್ಮ ಭಾರತದಲ್ಲಿ ಸಾಮಾನ್ಯವಾಗಿ ಮರಣದಂಡನೆ ಅಂದರೆ ಗಲ್ಲು ಶಿಕ್ಷೆ. ಆದರೆ, ಕೋರ್ಟ್ ಮಾರ್ಷಲ್ ನ ಮೂಲಕ ಶಿಕ್ಷಿಸಲ್ಪಡುವ ಅಪರಾಧಿಗೆ ಭಾರತದಲ್ಲಿ ಗಲ್ಲು ಶಿಕ್ಷೆಯನ್ನೂ ನೀಡಬಹುದು, ಅಥವಾ ಗುಂಡು ಹೊಡೆದು ಕೂಡ

ಭವ್ಯ ಭಾರತವನ್ನು ‘ ರೇಪ್ ಇನ್ ಇಂಡಿಯಾ ‘ ಮಾಡಿದ ಸೋನಿಯಾರ ಪುತ್ರ ರತ್ನ ರಾಹುಲ್ ಗಾಂಧಿ

ಅನಿವಾರ್ಯವಾಗಿ ಮತ್ತೆ ಅದೇ ರೇಪ್ ನ ಬಗ್ಗೆ ಬರೆಯಬೇಕಾಗಿದೆ. ರೇಪ್ ಮತ್ತು ಗಲ್ಲು ಶಿಕ್ಷೆ ಇವತ್ತಿನ ಟ್ರೆಂಡಿಂಗ್ ಅನ್ನಿಸುವಂತಹ ವಿಷಯಗಳು. ದೆಹಲಿಯಲ್ಲಿ, ನಿರ್ಭಯ ಹಂತಕರ ಗಲ್ಲು ಶಿಕ್ಷೆ ಸಮೀಪಿಸುತ್ತಿದ್ದರೆ, ಆಂಧ್ರದಲ್ಲಿ ದಿಶಾ 2019 ಎಂಬ, 21 ದಿನದಲ್ಲಿ ರೇಪ್ ಗೆ ಗಲ್ಲು ಶಿಕ್ಷೆಯ ನ್ಯಾಯ